Sunday, 18th February 2018  

Vijayavani

ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಸೂಚಿಸಿದ್ದೇನೆ - ಸಂಜೆಯೊಳಗೆ ಬಂಧಿಸದಿದ್ದರೆ ಅಧಿಕಾರಿಗಳು ಸಸ್ಪೆಂಡ್- ಗೃಹ ಸಚಿವರ ಖಡಕ್ ವಾರ್ನಿಂಗ್.        ಕಾಂಗ್ರೆಸ್‌ನ ಗೂಂಡಾಗಿರಿ ಬಯಲಾಗಿದೆ - ತಮ್ಮ ಸರ್ಕಾರ ಇದೆ ಅಂತಲೇ ಈ ಕೃತ್ಯ - ಹ್ಯಾರಿಸ್ ಮಗನ ದರ್ಪಕ್ಕೆ ಆರ್‌.ಅಶೋಕ್ ಕಿಡಿ.        ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಗುದ್ದಲಿ ಪೂಜೆ ಗುದ್ದಾಟ - ಸಿಎಂ ಪುತ್ರ ಯತೀಂದ್ರಗೆ ಘೇರಾವ್‌ - ಜೆಡಿಎಸ್‌ ಕಡೆಗಣಿಸಿದ್ದಕ್ಕೆ ಆಕ್ರೋಶ.        ತಮಿಳುನಾಡು ರಾಜಕೀಯದಲ್ಲಿ ಮಹಾಪರ್ವ - ತಲೈವಾ ಭೇಟಿ ಮಾಡಿದ ಕಮಲ್‌ - ಮೈತ್ರಿ ಕುರಿತು ಮಹತ್ವದ ಚರ್ಚೆ.        ಇರಾನ್‌ನ ಸೆಮಿರೋಮ್‌ ಬಳಿ ವಿಮಾನ ಪತನ - 66 ಪ್ರಯಾಣಿಕರ ದುರ್ಮರಣ - ಏರ್‌ಲೈನ್ಸ್‌ ಕಡೆಯಿಂದ ಸ್ಪಷ್ಟನೆ.       
Breaking News

ಹುಲಿ ಹೆಜ್ಜೆ ಹಾಕಿದ ಟಗರು

Thursday, 09.11.2017, 3:00 AM       No Comments

ಹುನಿರೀಕ್ಷಿತ ‘ಟಗರು’ ಸಿನಿಮಾ ಟೀಸರ್ ರಿಲೀಸ್ ಮಂಗಳವಾರ ಪುರಭವನದಲ್ಲಿ ನಡೆಯಿತು. ಕೆ.ಪಿ. ಶ್ರೀಕಾಂತ್ ನಿರ್ವಣ, ಸೂರಿ ನಿರ್ದೇಶನದ ಈ ಚಿತ್ರದ ಟೀಸರ್ ಬಿಡುಗಡೆಯನ್ನು ರಾಜ್ ಡೈನಸ್ಟಿ, ಶಿವು ಅಡ್ಡ ಮೂಲಕ ಅಭಿಮಾನಿಗಳೇ ಆಯೋಜಿಸಿದ್ದು ವಿಶೇಷ. ಖ್ಯಾತ ಕ್ರಿಕೆಟಿಗ ಜಿ.ಆರ್. ವಿಶ್ವನಾಥ್ ಅವರನ್ನು ಸನ್ಮಾನಿಸಲಾಯಿತು. ತೆಲುಗು ನಟ ಅಲ್ಲು ಶಿರೀಷ್ ಅವರು ಶಿವರಾಜ್​ಕುಮಾರ್ ಹಾಗೂ ರಕ್ಷಿತ್ ಶೆಟ್ಟಿ ಜತೆ ಹುಲಿ ಡಾನ್ಸ್ ಮಾಡಿದ್ದು ಅಂದಿನ ಹೈಲೈಟ್. ಈ ಅದ್ದೂರಿ ಸಮಾರಂಭದ ಸ್ಮರಣೀಯ ದೃಶ್ಯಗಳ ಝುಲಕ್ ಇಲ್ಲಿದೆ.

 

Leave a Reply

Your email address will not be published. Required fields are marked *

Back To Top