Wednesday, 21st March 2018  

Vijayavani

ಸದ್ಯಕ್ಕಿಲ್ಲ ರೋಹಿಣಿ ಸಿಂಧೂರಿ ವರ್ಗಾವಣೆ - ಸರ್ಕಾರದ ಆದೇಶಕ್ಕೆ ತಡೆ - ಹೊಸ ಆದೇಶಕ್ಕೆ ಸಿಎಟಿ ಸೂಚನೆ        ಇರಾಕ್‌ನಲ್ಲಿ ಭಾರತೀಯರ ಹತ್ಯೆಗೆ ವಿಪಕ್ಷ ಖಂಡನೆ - ಕಲಾಪದ ಆರಂಭದಲ್ಲೇ ಗದ್ದಲ ಕೋಲಾಹಲ - ರಾಜ್ಯಸಭಾ ಕಲಾಪ ನಾಳೆಗೆ ಮುಂದೂಡಿಕೆ        ಕೈ ಕೊಟ್ಟು ತೆನೆ ಇಳಿಸಿ ಕಮಲ ಮುಡಿದ ನಡಹಳ್ಳಿ - ಬಿಜೆಪಿ ಸೇರಿದ ಎ.ಎಸ್‌ ಪಾಟೀಲ್ - ಬಿಎಸ್‌ವೈ ಸಮ್ಮುಖದಲ್ಲಿ ಸೇರ್ಪಡೆ        ಬೆಂಗಳೂರಲ್ಲಿ ಮಿತಿ ಮೀರಿದ ಸರಗಳ್ಳರ ಹಾವಳಿ - ವಿದ್ಯಾರಣ್ಯಪುರದಲ್ಲಿ ಚೈನ್ ಸ್ನ್ಯಾಚಿಂಗ್ - ವೃದ್ಧೆಯ 16 ಗ್ರಾಂ ಸರ ಕಸಿದ ಖದೀಮರು        ಕಾಫಿನಾಡಲ್ಲಿ ರಾಹುಲ್‌ ಯಾತ್ರೆ - ಶೃಂಗೇರಿಗೆ ಎಐಸಿಸಿ ಅಧ್ಯಕ್ಷರ ಭೇಟಿ - ಸಂಜೆ ಹಾಸನದಲ್ಲಿ ಕಾಂಗ್ರೆಸ್ ರಣಕಹಳೆ       
Breaking News

ಕ್ಯಾಂಪಸ್‌ ಸೆಲ್ಫಿ ಇದು ನಿಮ್ಮ ಕಾಲಂ

Monday, 01.01.2018, 3:00 AM       No Comments

ಹಸಿರಿನ ಕಾಳಜಿ

ಹಸಿರೇ ಉಸಿರು ಎಂಬುದು ನಮ್ಮ ಕಾಲೇಜಲ್ಲಿ ಇದೆ. ಇನ್ನು ಹಸಿರಾಗಿಸುವ ಉದ್ದೇಶವೂ ಇದೆ ಎನ್ನುವಂತಿದೆ ಯಶವಂತಪುರದ ಸ್ವಾಮಿ ವಿವೇಕಾನಂದ ಕಾಲೇಜಿನ ನಂದೀಶ್ ಮತ್ತು ಗೆಳೆಯರ ಈ ಸೆಲ್ಪಿ.


ಯಾರು ಎಕ್ಸ್​ಟ್ರಾ ಪ್ಲೇಯರ್?

ರಾಜಾಜಿನಗರದ ಆರ್​ಪಿಎ ಕಾಲೇಜಿನ ಬಿಕಾಂ ಅಂತಿಮ ವರ್ಷದ ವಿದ್ಯಾರ್ಥಿನಿಯರ ‘ಕ್ರಿಕೆಟ್ ಟೀಮ್ ಇದು. ಆದರೆ ಎಕ್ಸಾ್ಟ್ರ ಪ್ಲೇಯರ್ ಯಾರು ಅನ್ನೋದನ್ನ ಈ ಪೋಟೊ ಕಳುಹಿಸಿದವರು ಮೀನಾ ಅವರನ್ನೇ ಕೇಳಬೇಕು…


ನೋಡಿ ನಮ್ ಕ್ಯಾಂಪಸ್….

ಜ್ಷಾನ ಭಾರತಿ ಆವರಣದಲ್ಲಿ ಹಸಿರೇ ಉಸಿರಾಡ್ತಿದೆ ನೋಡಬನ್ನಿ ಎನ್ನುತ್ತಿರುವ ಇವರು ಅರ್ಥಶಾಸ್ತ್ರ ವಿಭಾಗದವರು. ಈ ಫೋಟೋ ಕಳುಹಿಸಿದ್ದು ವೀಣಾ ಪ್ರೀತಿ.

Leave a Reply

Your email address will not be published. Required fields are marked *

Back To Top