Tuesday, 21st November 2017  

Vijayavani

1. ಇಂಧನ ಇಲಾಖೆಯಲ್ಲಿ ಅವ್ಯವಹಾರ ಆರೋಪ – ವಿಧಾನಸಭೆಯಲ್ಲಿ ಸದನ ಸಮಿತಿ ವರದಿ ಮಂಡನೆ – ಸಂಸದೆ ಶೋಭಾ ವಿರುದ್ಧ ಡಿಕೆಶಿ ಅಸ್ತ್ರ 2. ಮದ್ಯಪಾನ ನಿಷೇಧಕ್ಕೆ ಸದನದಲ್ಲಿ ಗುದ್ದಾಟ – ಮದ್ಯ ವಿರೋಧಿ ಹೋರಾಟಕ್ಕೆ ಶೆಟ್ಟರ್​ ಸಾಥ್​​​​​ – ಸಿಎಂ ವಿರುದ್ಧ ಸಂಜಯ್​​ ಪಾಟೀಲ್​​ ಕಟು ಟೀಕೆ 3. 63ರಲ್ಲಿ ಬಿಡುಗಡೆಯಾಗಿತ್ತು ಪದ್ಮಾವತಿ ಚಿತ್ರ – ಆಗಿಲ್ಲದ ವಿವಾದ ಈಗ ಸೃಷ್ಟಿ – ವಿರೋಧಿ ಪಡೆಗೆ ಪ್ರಶ್ನೆ ಮುಂದಿಟ್ಟ ಚಿತ್ರತಂಡ 4. ತ್ರಿವಳಿ ತಲಾಖ್​ಗೆ ಸದ್ಯದಲ್ಲೇ ಬ್ರೇಕ್​ – ಚಳಿಗಾಲದ ಅಧಿವೇಶನದಲ್ಲಿ ವಿಧೇಯಕ ಮಂಡನೆ – ಕೇಂದ್ರ ಸರ್ಕಾರದ ಮಹತ್ವದ ನಡೆ 5. ಐಶ್ವರ್ಯ ಫೋಟೋ ತೆಗೆಯಲು ನೂಕುನುಗ್ಗಲು – ಮಾಧ್ಯಮದವರ ನಡೆಗೆ ಬಚ್ಚನ್​​​​​​​ ಸೊಸೆ ಕಣ್ಣೀರು – ಕೈಮುಗಿದು ಕಣ್ಣೀರಿಟ್ಟ ಐಶ್ವರ್ಯ
Breaking News :

ಸ್ಪಂದನಕ್ಕೆ ಪ್ರತಿಸ್ಪಂದನೆ

Monday, 13.11.2017, 3:02 AM       No Comments

ಸ್ಪಂದನೆಗೆ ಪ್ರತಿಸ್ಪಂದನೆ ಮುಖ್ಯ. ಇದನ್ನು ಕಲೆ ಸದಾ ಅಪೇಕ್ಷಿಸುತ್ತದೆ. ವೇದಿಕೆ ಮೇಲೆ ನರ್ತಿಸುವವರು ಹಾಡಿಗೆ ತಕ್ಕಂತೆ ವೇಷಭೂಷಣ ವ್ಯವಸ್ಥೆ ಮಾಡುತ್ತಾರೆ. ಅಂದುಕೊಂಡಂತೆಯೇ ಪ್ರತಿಭೆ ಪ್ರದರ್ಶಿಸಿ ನೆರೆದ ಸಭಿಕರನ್ನು ರಂಜಿಸಿ ಸಾರ್ಥಕತೆ ಮೆರೆಯುತ್ತಾರೆ. ಅಂಥ ಸಾರ್ಥಕ ಭಾವ ಮೂಡಿಸುವಲ್ಲಿ ಕೆಂಗೇರಿ ನ್ಯಾಷನಲ್ ಪಬ್ಲಿಕ್ ಸ್ಕೂಲ್ ವಿದ್ಯಾರ್ಥಿಗಳು ಯಶಸ್ವಿಯಾದರು. ಇವರು ನಡೆಸಿಕೊಟ್ಟ ಶಿಸ್ತುಬದ್ಧ ಸಾಂಸ್ಕೃತಿಕ ಕಾರ್ಯಕ್ರಮ ‘ಸ್ಪಂದನ’ವನ್ನು ಕಣ್ತುಂಬಿಕೊಳ್ಳಲು ಮುಖ್ಯ ಅತಿಥಿಯಾಗಿ ಆಗಮಿಸಿದ್ದವರು ಚಿತ್ರನಟ ಅಜೇಯ ರಾವ್. ಸೋಮಣ್ಣ ಪ್ರತಿಷ್ಠಾನದ ಅಧ್ಯಕ್ಷೆ ಶೈಲಜಾ ಸೋಮಣ್ಣ, ಪ್ರಾಂಶುಪಾಲೆ ಗೀತಾ ದೀಕ್ಷಿತ್ ಮಕ್ಕಳ ಪ್ರತಿಭೆಗೆ ಚಪ್ಪಾಳೆಗೈದು ಪೋತ್ಸಾಹಿಸಿದರು.

Leave a Reply

Your email address will not be published. Required fields are marked *

Back To Top