Sunday, 21st January 2018  

Vijayavani

ಬಳ್ಳಾರಿಯಲ್ಲಿ ಮನೆಗೆ ಬಂದ ಜಾಂಬವಂತ- ಚಿರತೆ ಭಯದಿಂದ ತುಮಕೂರಲ್ಲಿ ಮನೆ ಬಿಟ್ಟ ಕುಟುಂಬ- ರಾಜ್ಯದಲ್ಲಿ ಹೆಚ್ಚಿದ ಕಾಡುಪ್ರಾಣಿಗಳ ಉಪಟಳ        ಕೊಳ್ಳೇಗಾಲದಲ್ಲಿ ಬಿಜೆಪಿ ಪರಿವರ್ತನಾ ರ್ಯಾಲಿ- ಮಾದಪ್ಪನ ಬೆಟ್ಟದಲ್ಲಿ ಬಿಎಸ್​ವೈ ವಿಶೇಷ ಪೂಜೆ - ಫ್ಲೆಕ್ಸ್​​ ವಿಚಾರವಾಗಿ ಕಾರ್ಯಕರ್ತರ ಗಲಾಟೆ        ಹೆಲ್ಮೆಟ್​ ಧರಿಸಿ ಬಂದ ಕದೀಮ- ನರ್ಸ್​ ಇರುವಾಗಲೇ ಕ್ಯಾಶ್ ಎಗರಿಸಿದ- ಕುಂದಾಪುರ ಖಾಸಗಿ ಆಸ್ಪತ್ರೆಯಲ್ಲಿ ಹಗಲು ದರೋಡೆ        ದೆಹಲಿ ಅಗ್ನಿ ಅವಘಡದಲ್ಲಿ 17 ಮಂದಿ ಸಜೀವದಹನ- ಪಟಾಕಿ ಕಾರ್ಖಾನೆ ಮಾಲೀಕನ ಬಂಧನ- ಮೃತರಿಗೆ 5 ಲಕ್ಷ ಪರಿಹಾರ (ಕಾರ್ಖಾನೆ ಮಾಲೀಕನ ಬಂಧನ)        ಲಾಲ್​​ಬಾಗ್​ನಲ್ಲಿ ಪುಷ್ಪ ಪ್ರದರ್ಶನ- ಸಸ್ಯಕಾಶಿಗೆ ಹರಿದು ಬಂದ ಜನ- ಲಾಲ್​ಬಾಗ್​ ಸುತ್ತಮುತ್ತ ಭಾರಿ ಟ್ರಾಫಿಕ್​       
Breaking News :

ಸರ್ಕಾರಿ ಕಾರ್ನರ್

Wednesday, 03.05.2017, 3:00 AM       No Comments

ಶುಶ್ರೂಷಕಿ ಹುದ್ದೆಯಿಂದ ದಾದಿಯರ ಅಧೀಕ್ಷಕಿ ಹುದ್ದೆಗೆ 2016ರ ಅಕ್ಟೋಬರ್ 13ರಂದು ಪದೋನ್ನತಿಯಾಗಿದೆ. ಅಧೀಕ್ಷಕಿ ವೇತನ ಶ್ರೇಣಿ 21600-40050 ರೂ. ಆಗಿರುತ್ತದೆ. ಶುಶ್ರೂಷಕಿ ಹುದ್ದೆಯಲ್ಲಿ ಇರುವಾಗಲೇ 21600-40050ಯಲ್ಲಿ 40050+4200 (4ನೇ ಸ್ಥಗಿತ ವೇತನ ಬಡ್ತಿ) ವೇತನ ಪಡೆಯುತ್ತಿದ್ದೇನೆ. ಹುದ್ದೆಯ ವೇತನ ಶ್ರೇಣಿಯಲ್ಲಿ ಗರಿಷ್ಠ ಹಂತ ತಲುಪಿರುವುದರಿಂದ ನನಗೆ ಪದೋನ್ನತಿ ವೇತನ ಬಡ್ತಿ ದೊರೆಯುವುದೇ ?

| ಕೆ.ಸಿ.ಸುಶೀಲಾ ಮೈಸೂರು

1985ರ ಮಾರ್ಚ್ 13ರ ಅಧಿಕೃತ ಜ್ಞಾಪನ ಪತ್ರ ಸಂಖ್ಯೆ ಎಫ್​ಡಿ 3 ಎಸ್​ಆರ್​ಎಸ್ 85 ರಂತೆ ಸರ್ಕಾರಿ ನೌಕರನ ಹುದ್ದೆಯ ವೇತನ ಶ್ರೇಣಿ ಗರಿಷ್ಠ ಹಂತ ತಲುಪಿ ಪದೋನ್ನತಿ ಪಡೆದರೆ ಅವನಿಗೆ ಕರ್ನಾಟಕ ಸರ್ಕಾರಿ ಸೇವಾ ನಿಯಮ 42-ಬಿ(2)ರ ಪ್ರಕಾರ ವೇತನ ಬಡ್ತಿ ದೊರೆಯುವುದಿಲ್ಲ. ಆದರೆ ಅವನು ಮುಂದಿನ ಸ್ಥಗಿತ ವೇತನ ಬಡ್ತಿ ಪಡೆಯಬಹುದು. ಆದ್ದರಿಂದ ನೀವು 5ನೇ ಮತ್ತು ನಂತರದ ಸ್ಥಗಿತ ವೇತನ ಬಡ್ತಿಗಳನ್ನು ಗರಿಷ್ಠ ಹಂತಕ್ಕೆ ತಲುಪಿರುವುದರಿಂದ ಪಡೆಯಬಹುದು.

Leave a Reply

Your email address will not be published. Required fields are marked *

Back To Top