Friday, 23rd March 2018  

Vijayavani

ರಾಜ್ಯಸಭೆ ಚುನಾವಣೆಯಲ್ಲಿ ಅಕ್ರಮ ನಡೆದಿಲ್ಲ- ಎಚ್​ಡಿಕೆ ಆರೋಪದಲ್ಲಿ ಹುರುಳಿಲ್ಲ- ಜೆಡಿಎಸ್‌ ನಡೆ ಬಗ್ಗೆ ಸಿಎಂ ಆಕ್ರೋಶ        ಕಾಗೋಡು, ಚಿಂಚನಸೂರು ಅಡ್ಡಾದಿಡ್ಡಿ ಮತದಾನ- ಜೆಡಿಎಸ್​ ರೆಬೆಲ್ಸ್​ನಿಂದ ಮತ್ತೇ ಅಡ್ಡ ಮತದಾನ- ಮತಗಟ್ಟೆಯಲ್ಲಿ ಹಲವು ಹೈಡ್ರಾಮಾ        ಲಿಂಗಾಯತ ಪ್ರತ್ಯೇಕ ಧರ್ಮ ಶಿಫಾರಸು ವಿಚಾರ- ವೀರಶೈವ ಮಹಾಸಭಾದಿಂದ ಮಹತ್ವದ ಸಭೆ- ಶಾಮನೂರು ನೇತೃತ್ವದಲ್ಲಿ ಮೀಟಿಂಗ್‌        ತೋಟದಲ್ಲಿ ಲೀಕಾಯ್ತು SSLC ಪೇಪರ್- ಪ್ರಶ್ನೆಪತ್ರಿಕೆ ವಾಹನದಲ್ಲಿ ವಿದ್ಯಾರ್ಥಿ ಕರೆತಂದಿದ್ದ ಶಿಕ್ಷಕ ಡಿಬಾರ್- ಮೊದಲ ದಿನವೇ ಎಕ್ಸಾಂ ಅವಾಂತರ        ರಾಜಧಾನಿ ಅನತಿ ದೂರದಲ್ಲೇ ಕಳ್ಳಬಟ್ಟಿ ದಂಧೆ- ಅಬಕಾರಿ ಅಧಿಕಾರಿಗಳ ಮಿಂಚಿನ ಕಾರ್ಯಾಚರಣೆ- ಆಪರೇಷನ್ ಸೇಂದಿ​ಗೆ ದಿಗ್ವಿಜಯ ನ್ಯೂಸ್ ಸಾಥ್​       
Breaking News

ಸರ್ಕಾರಿ ಕಾರ್ನರ್​

Sunday, 29.10.2017, 3:00 AM       No Comments

ನಾನು 39 ವರ್ಷಗಳಿಂದ ಸರ್ಕಾರಿ ನೌಕರನಾಗಿದ್ದು, 2017ರ ಅಕ್ಟೋಬರ್ 31ರಂದು ನಿವೃತ್ತಿಯಾಗುತ್ತಿದ್ದೇನೆ. ನನ್ನ ಇಂದಿನ ಮೂಲವೇತನ 28,800 ಆಗಿದ್ದು ನನಗೆ ಪಿಂಚಣಿ, ನಿವೃತ್ತಿ ಉಪದಾನ ಹಾಗೂ ಕಮ್ಯೂಟೇಶನ್ ಹಣ ಎಷ್ಟು ಬರಬಹುದು? ಈ ಕಮ್ಯುಟೇಶನ್ ಹಣವನ್ನು ಹೇಗೆ ಕಟ್ಟಾಯಿಸುತ್ತಾರೆ?

|ಗಂಗಯ್ಯ ಎ. ಮಧುಗಿರಿ

ಕರ್ನಾಟಕ ಸಕರ್ನಾರಿ ಸೇವಾ ನಿಯಮಾವಳಿಯ ರೀತ್ಯ 33 ವರ್ಷ ಕೆಲಸದಲ್ಲಿದ್ದರೆ. ಆತನು ನಿವೃತ್ತಿ ಸಂದರ್ಭದಲ್ಲಿ ಪಡೆಯುತ್ತಿದ್ದ ಮೂಲವೇತನದ ಅರ್ಧದಷ್ಟು ಲಭ್ಯವಾಗುತ್ತದೆ. ಅಂದರೆ ನಿಮಗೆ ಪಿಂಚಣಿಯು 14,400 ರೂ. ಆಗಿದ್ದು ಲೆಕ್ಕಾಚಾರದ ಪ್ರಕಾರ ನಿವೃತ್ತಿ ಉಪದಾನವು ರೂ. 4,75,200 ಹಾಗೂ ಕಮ್ಯುಟೇಶನ್ ಮೊಬಲಗು ರೂ. 5,65,056 ಅನ್ನು ಒಂದೇ ಇಡಿಗಂಟಾಗಿ ನೀಡಲಾಗುತ್ತದೆ. ಕಮ್ಯುಟೇಶನ್ ಮೊಬಲಗನ್ನು ಮಾಸಿಕವಾಗಿ 4800ರೂ.ಗಳನ್ನು 15 ವರ್ಷಗಳ ಕಾಲ ಒಟ್ಟು ಪಿಂಚಣಿಯಿಂದ ಕಡಿತಗೊಳಿಸಲಾಗುತ್ತದೆ. 15 ವರ್ಷಗಳ ನಂತರ ನಿಮ್ಮ ಮೂಲ ನಿವೃತ್ತಿ ವೇತನವನ್ನು ರೂ. 14,400ಕ್ಕೆ ನಿಗದಿ ಪಡಿಸಲಾಗುವುದು. ಈ ಪಿಂಚಣಿಗೆ ಸೇವೆಯಲ್ಲಿರುವ ಸರ್ಕಾರಿ ನೌಕರನಿಗೆ ಲಭ್ಯವಾಗಬಹುದಾದ ತುಟ್ಟಿಭತ್ಯೆಯಷ್ಟೆ ನೀಡಲಾಗುತ್ತದೆ.

ಪ್ರಶ್ನೆ ಕೇಳಿ ಪರಿಹಾರ ಪಡೆಯಿರಿ

ನಿಮ್ಮ ಪ್ರಶ್ನೆಗಳನ್ನು ನಮಗೆ ಕಳುಹಿಸಿ. ನಮ್ಮ ವಿಳಾಸ: ವಿಜಯವಾಣಿ, ನಂ.24, ಶ್ರೀ ಸಾಯಿರಾಂ ಟವರ್ಸ್, ಮೊದಲ ಮಹಡಿ, 5ನೇ ಮುಖ್ಯರಸ್ತೆ, ಚಾಮರಾಜಪೇಟೆ, ಬೆಂಗಳೂರು 560018.

ಇ-ಮೇಲ್: [email protected]

ದೂರವಾಣಿ: 8884431909, ಫ್ಯಾಕ್ಸ್: 080-26257464.

Leave a Reply

Your email address will not be published. Required fields are marked *

Back To Top