Thursday, 25th May 2017  

Vijayavani

1. ಬೆಳಗಾವಿಯಲ್ಲಿ ಎಂಇಎಸ್​ ಪ್ರತಿಭಟನಾ ರ್ಯಾಲಿ ಹಿನ್ನೆಲೆ- ಡಿಸಿ ಆದೇಶಕ್ಕೆ ಹೆದರಿ ಮಹಾರಾಷ್ಟ್ರ ಸಚಿವ ವಾಪಸ್​​​​- ಕುಂದಾನಗರಿಯಲ್ಲಿ ಬಿಗಿ ​ ಬಂದೋಬಸ್ತ್​​​​ 2. ಡಿಸೆಂಬರ್​ ಆದ್ರೂ ಓಕೆ, ಮಾರ್ಚ್ ಆದ್ರೂ ಓಕೆ- ಸಿಎಂ ಯಾವಾಗ್ಬೇಕಾದ್ರೂ ಚುನಾವಣೆ ನಡೆಸ್ಲಿ- 224 ಕ್ಷೇತ್ರದಲ್ಲೂ ಸ್ಪರ್ಧೆ ಅಂದ್ರು ದೇವೇಗೌಡ 3. ವಿವಿಧ ಬೇಡಿಕೆಗೆ ಆಗ್ರಹಿಸಿ ಪೊರಕೆ ಹಿಸಿದು ಪ್ರೊಟೆಸ್ಟ್​- ಬಿಬಿಎಂಪಿ ಎದುರು ಪೌರಕಾರ್ಮಿಕರ ಧರಣಿ- ಕೂಡಲೇ ಕೆಲಸ ಖಾಯಂಗೆ ಆಗ್ರಹ 4. ಕೆಪಿಸಿಸಿ ಅಧ್ಯಕ್ಷರಾಗಿ ಪರಮೇಶ್ವರ್ ಮುಂದುವರಿಸಿ- ಕಾಂಗ್ರೆಸ್ ಉಸ್ತುವಾರಿಗೆ ನಟಿ ಭಾವನಾ ಮನವಿ- ಮರುಮಾತಾಡದ ವೇಣುಗೋಪಾಲ್ 5. ಆದಿಚುಂಚನಗಿರಿಯಲ್ಲಿ ಮಾಜಿ ಸಿಎಂ ಅಮಾವಾಸ್ಯೆ ಪೂಜೆ- ಕಾಲಭೈರವೇಶ್ವರ, ಕ್ಷೇತ್ರಾದಿ ದೇವತೆಗಳಿಗೆ ನಮನ- ಇಷ್ಟಾರ್ಥ ಸಿದ್ಧಿಗೆ ಪ್ರಾರ್ಥನೆ
Breaking News :

ಶೀಘ್ರ ಶುಕ್ರಯಾನ ಶುರು ಇಸ್ರೋ ಮಹತ್ವದ ಘೊಷಣೆ

Sunday, 23.04.2017, 3:00 AM       No Comments

ನವದೆಹಲಿ: ಇಸ್ರೋ ಶೀಘ್ರದಲ್ಲೇ ಶುಕ್ರಯಾನ ಕೈಗೊಳ್ಳಲಿದ್ದು, ಶುಕ್ರ ಗ್ರಹದ ವೈಜ್ಞಾನಿಕ ಅನ್ವೇಷಣೆಗೆ ಮುಂದಾಗುವ ಯೋಜನೆಯನ್ನು ಪ್ರಕಟಿಸಿದೆ. ಗ್ರಹದ ವಾತಾವರಣ, ಗ್ರಹದ ಮೇಲ್ಮೈ ಮತ್ತು ಸೂರ್ಯ ಹಾಗು ಶುಕ್ರನ ಮಧ್ಯದ ಸಂಬಂಧ ಹಾಗು ವಿವಿಧ ಜೈವಿಕ ಪ್ರಯೋಗಗಳನ್ನು ಅಲ್ಲಿ ಕೈಗೊಳ್ಳಲಾಗುತ್ತದೆ. ಶುಕ್ರಯಾನ ಕೈಗೊಳ್ಳಲು ಅನುಕೂಲವಾಗುವಂತಹ ಪೇಲೋಡ್ ಸಹಿತ ಅಗತ್ಯ ವೈಜ್ಞಾನಿಕ ಪರಿಕರಣೆ ಅಭಿವೃದ್ಧಿಪಡಿಸಿದ ಬಳಿಕ ಶುಕ್ರಯಾನ ಯೋಜನೆ ರೂಪಿಸಲಾಗುತ್ತದೆ.

ಚೀನಾದಿಂದ ಕಾಗೋ ಸ್ಪೇಸ್​ಕ್ರಾಫ್ಟ್: ಚೀನಾ ಕಳೆದ ಬುಧವಾರ ಯಶಸ್ವಿಯಾಗಿ ಕಾಗೋ ಸ್ಪೇಸ್​ಕ್ರಾಫ್ಟ್ ಟಿಯಾನ್​ರೆೋ-1 ಅನ್ನು ಚಾಂಗ್ ಝೆಂಗ್-7 ಲಾಂಚ್ ವೆಹಿಕಲ್ ಮೂಲಕ ಹೈನಾನ್ ಪ್ರಾಂತ್ಯದಲ್ಲಿನ ವೆಂಚಾಂಗ್ ಸ್ಪೇಸ್​ಕ್ರಾಫ್ಟ್ ಉಡಾವಣಾ ನೆಲೆಯಿಂದ ಹಾರಿಬಿಟ್ಟಿದೆ.

-ಏಜೆನ್ಸೀಸ್

Leave a Reply

Your email address will not be published. Required fields are marked *

Back To Top