Thursday, 20th September 2018  

Vijayavani

Breaking News

ವಂದಿಪೆ ನಿನಗೆ ವಿಘ್ನ ನಿವಾರಕ

Saturday, 15.09.2018, 3:03 AM       No Comments

ಲೋಕಕಲ್ಯಾಣ, ವಿಘ್ನನಿವಾರಣೆಯ ಉದ್ದೇಶದ ಗಣೇಶ ಚತುರ್ಥಿ ಎಲ್ಲರಲ್ಲೂ ಉತ್ಸಾಹ ತರುವ ಹಬ್ಬ. ಜಾತಿ-ಧರ್ಮದ ಗಡಿ ಮೀರಿ ಆಚರಿಸಲ್ಪಡುವ ಈ ಹಬ್ಬದ ಸಂಭ್ರಮಾಚರಣೆ ಕ್ಷಣವನ್ನು ಸೆಲ್ಪಿ ತೆಗೆದು ಕಳುಹಿಸಲು ವಿಜಯವಾಣಿ ಅವಕಾಶ ಮಾಡಿಕೊಟ್ಟಿತ್ತು. ನಮ್ಮ ಈ ಕರೆಗೆ ಸ್ಪಂದಿಸಿ ಅಪಾರ ಸಂಖ್ಯೆಯಲ್ಲಿ ಸೆಲ್ಪಿಗಳು ಬಂದಿವೆ. ಇವುಗಳ ಪೈಕಿ ಆಯ್ದ ಕೆಲವನ್ನು ಪ್ರಕಟಿಸಲಾಗಿದೆ.

Leave a Reply

Your email address will not be published. Required fields are marked *

Back To Top