Wednesday, 18th July 2018  

Vijayavani

ಬಜೆಟ್​​ನಲ್ಲಿ ಅನ್ನಭಾಗ್ಯ ಅಕ್ಕಿ ಕಡಿತ ವಿಚಾರ - 5 ಕೆಜಿ ಅಲ್ಲ, ನಾವು 7 ಕೆಜಿ ಕೊಡುತ್ತೇವೆ - ಆಹಾರ ಸಚಿವ ಜಮೀರ್ ಅಹಮ್ಮದ್ ಹೇಳಿಕೆ        ಲೋಕಸಭೆ ಅಧಿವೇಶನ, ಬಿಜೆಪಿ ಸಭೆ ಹಿನ್ನೆಲೆ- ಜುಲೈ 28ರಂದು ರಾಜ್ಯಕ್ಕೆ ಅಮಿತ್ ಷಾ ಬರೋದು ಡೌಟ್- ದಿಲ್ಲಿಯಲ್ಲೇ ಉಳೀತಾರಾ ಬಿಜೆಪಿ ರಾಷ್ಟ್ರಾಧ್ಯಕ್ಷ?        ಸಚಿವ ಡಿಕೆಶಿ ಒಬ್ಬ ಹುಚ್ಚು ದೊರೆ - ಮೊಹಮ್ಮದ್ ಬಿನ್ ತುಘಲಕ್ ರೀತಿ ಆಡ್ತಿದ್ದಾರೆ - ಮಿನಿಸ್ಟರ್ ವಿರುದ್ಧ ಗುಡುಗಿದ ಮಾಜಿ ಸಂಸದ ಬಸವರಾಜು        ಮಡಿಕೇರಿಯಲ್ಲಿ ಮುಂದುವರಿದ ವರುಣನ ಆರ್ಭಟ - ಹಾರಂಗಿಯಿಂದ ಭಾರಿ ಪ್ರಮಾಣದಲ್ಲಿ ನದಿಗೆ ನೀರು - ಶಾಲಾ ಕಾಲೇಜ್‌ಗಳಿಗೆ ರಜೆ ಮುಂದುವರಿಕೆ        ನಾಳೆಯಿಂದ ಸಂಸತ್ ಮುಂಗಾರು ಅಧಿವೇಶನ - ಪಾರ್ಲಿಮೆಂಟ್​ನಲ್ಲಿ ಪ್ರಧಾನಿ ಸರ್ವ ಪಕ್ಷ ಸಭೆ - ಸುಗಮ ಕಲಾಪಕ್ಕೆ ಸಹಕರಿಸುವಂತೆ ಮನವಿ        ಯುವತಿಗೆ ಕಿರುಕುಳ ನೀಡಿದ ಹೋಮ್‌ಗಾರ್ಡ್‌ - ಆರೋಪಿಯನ್ನ ಕಂಬಕ್ಕೆ ಕಟ್ಟಿಹಾಕಿ ಹಿಗ್ಗಾಮುಗ್ಗಾ ಥಳಿತ - ಯುವತಿ ಹೊಡಿತಕ್ಕೆ ಹೋಮ್‌ಗಾರ್ಡ್‌ ಹಣ್ಣುಗಾಯಿ ನೀರ್‌ಗಾಯಿ       
Breaking News

ಮೈನವಿರೇಳಿಸಿದ ಸಾಹಸ ಪ್ರದರ್ಶನ

Sunday, 12.11.2017, 3:02 AM       No Comments

ಯುರೋಪಿನ ರೇಸಿಂಗ್ ಲೆಜೆಂಡ್ ಕಂಪನಿ ಎಂದೇ ಖ್ಯಾತವಾಗಿರುವ ಕೆಟಿಎಂ, ನಗರದ ಲ್ಯಾಂಗ್​ಫೋರ್ಡ್ ರಸ್ತೆಯ ಸೇಂಟ್ ಜೋಸೆಫ್ ಇಂಡಿಯನ್ ಹೈಸ್ಕೂಲ್ ಆವರಣದಲ್ಲಿ ವೃತ್ತಿಪರ ಸ್ಟಂಟ್ ರೈಡರ್​ಗಳಿಂದ ಹಲವು ಬಗೆಯ ಸಾಹಸಮಯ ಪ್ರದರ್ಶನ ಆಯೋಜಿಸಿತ್ತು. ಕೆಟಿಎಂ ಡ್ಯೂಕ್ ಬೈಕ್​ಗಳಲ್ಲಿ ಸಾಹಸಿಗಳು ವಿವಿಧ ಕಸರತ್ತು ಪ್ರದರ್ಶಿಸಿ, ಪ್ರೇಕ್ಷಕರು ಉಸಿರು ಬಿಗಿಹಿಡಿಯುವಂತೆ ಮಾಡಿದರು. ಮೈನವಿರೇಳಿಸುವ ಸ್ಟಂಟ್​ಗಳು ರೋಮಾಂಚಕಾರಿ ಅನುಭವವನ್ನು ನೀಡಿದವು. ಕೆಟಿಎಂ ವಿಶೇಷವಾದ ಪ್ರೀಮಿಯಂ ಬ್ರ್ಯಾಂಡ್ ಬೈಕ್ ಆಗಿದ್ದು, ಸಾಹಸಪ್ರಿಯರ ಸವಾರಿಗೆ ಹೇಳಿ ಮಾಡಿಸಿದ್ದಾಗಿದೆ. ಇದನ್ನು ಗ್ರಾಹಕರ ಸಮ್ಮುಖ ಪ್ರಾಯೋಗಿಕವಾಗಿ ಪ್ರಚುರ ಪಡಿಸಲೆಂದೇ ನಡೆದ ಸ್ಟಂಟ್ ಷೋ ಹಲವು ಹತ್ತು ಆಯಾಮಗಳಲ್ಲಿ ನೆರೆದವರ ಹುಬ್ಬೇರುವಂತೆ ಮಾಡಿತು. ಉಚಿತ ಪ್ರವೇಶದ ಪ್ರದರ್ಶನಕ್ಕೆ ಸಾವಿರಾರು ಬೈಕ್ ಪ್ರಿಯರು ಸಾಕ್ಷಿಯಾದರು.

Leave a Reply

Your email address will not be published. Required fields are marked *

Back To Top