Thursday, 24th August 2017  

Vijayavani

1. ಹಾವೇರಿಯಲ್ಲಿ ಇಂಜೆಕ್ಷನ್‌ ಬಳಿಕ ರೋಗಿ ಸಾವು- ಆಸ್ಪತ್ರೆ ಮುಂದೆ ಪೋಷಕರ ಪ್ರತಿಭಟನೆ- ಸಾವಿನ ಇಂಜೆಕ್ಷನ್‌ ಅಂತಾ ಆರೋಪ 2. ಡಿವೈಎಸ್‌ಪಿ ಗಣಪತಿ ಸಾವು ಪ್ರಕರಣ- ಗಣಪತಿ ಆತ್ಮಹತ್ಯೆ ವೇಳೆ ನನಗೆ ಯಾವುದೇ ಕರೆ ಬಂದಿಲ್ಲ- ಕಾಲ್‌ಡಿಟೆಲ್ಸ್‌ ಡಿಲೀಟ್‌ ಬಗ್ಗೆ ಶಾಸಕ ವಿನಯ್ ಕುಮಾರ್ ಸೊರಕೆ ಪ್ರತಿಕ್ರಿಯೆ 3. ಕೋಲಾರದಲ್ಲಿ ಮಕ್ಕಳ ಸಾವು ಪ್ರಕರಣ- ಆಸ್ಪತ್ರೆಗೆ ಬಿಜೆಪಿ ಸತ್ಯ ಶೋಧನ ಸಮಿತಿ ಭೇಟಿ- ಜಿಲ್ಲೆಗೆ ಇದು ಶೋಭೆಯಲ್ಲ ಎಂದ ಮಾಜಿ ಸಚಿವ ಸುರೇಶ್​ ಕುಮಾರ್​​​ 4. ಮತ್ತೆ ಒಂದಾದ ಸುದೀಪ್​​​​ ದಂಪತಿ- ಪ್ರಿಯಾ-ಸುದೀಪ್​​​​​​​​​​​​​​​​​​​​​ಗೆ ಕಲಾವಿದರ ಶುಭಾಶಯ- ನೂರ್ಕಾಲ ಬಾಳಲಿ ಎಂದ ಜಗ್ಗೇಶ್​​​​​​​ 5. ಬಿಡುಗಡೆಯಾಯ್ತು 200ರ ಹೊಸ ನೋಟು- ನಾಳೆಯಿಂದಲೇ ಬ್ಯಾಂಕ್​​​​​​​​​​​​​​​​​​​​​​​​​​​​​​​​​​ಗಳಿಗೆ ಪೂರೈಕೆ- ಆರ್​​​​​​​ಬಿಐನಿಂದ ಪ್ರಕಟಣೆ
Breaking News :

ಮಾಹಿತಿಮನೆ

Monday, 07.11.2016, 8:48 PM       No Comments

ಸುಮನ್ ಸಹಾಯ್ ಭಾರತದ ಪ್ರಸಿದ್ಧ ಸಾಮಾಜಿಕ ಕಾರ್ಯಕರ್ತರು ಹಾಗೂ ಜಿನಿ ಕ್ಯಾಂಪೇನ್ ಎಂಬ ಸ್ವಯಂಸೇವಾ ಸಂಸ್ಥೆ ಸ್ಥಾಪಿಸಿದ ಮಹಿಳೆ. 1975ರಲ್ಲಿ ಭಾರತ ಕೃಷಿ ಸಂಶೋಧನಾ ಕೇಂದ್ರದಿಂದ ಪಿಎಚ್ಡಿ ಪದವಿ ಪಡೆದು ಅಬಬೆರ್ಟಾ ವಿಶ್ವವಿದ್ಯಾಲಯ, ಶಿಕಾಗೊ, ಹಿಡೆಲಬರ್ಗ್ ವಿಶ್ವವಿದ್ಯಾಲಯಗಳಲ್ಲಿ ಮಾನವ ತಳಿಶಾಸ್ತ್ರ ವಿಷಯ ಬೋಧಿಸಿದರು. ನಲವತ್ತಕ್ಕೂ ಅಧಿಕ ಲೇಖನ ಪ್ರಕಟಿಸಿರುವ ಸುಮನ್, ತಳಿಶಾಸ್ತ್ರದಲ್ಲಿ ಜೀವಿಗಳ ಪಾತ್ರ ಎಂಬ ಸಂಶೋಧನೆಯಿಂದ ಪ್ರಸಿದ್ಧರಾದವರು. ಇವರ ಲೇಖನಗಳು ಜಿನಿ ಕ್ಯಾಂಪೇನ್ಗೂ ಹೆಸರು ತಂದುಕೊಟ್ಟಿವೆ. 2001ರಲ್ಲಿ ಆರ್ಡರ್ ಆಫ್ ಗೋಲ್ಡನ್ ಆರ್ಕ್, 2004ರಲ್ಲಿ ಬೋರ್ಲಾಗ್ ಪ್ರಶಸ್ತಿ, 2011ರಲ್ಲಿ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ.

 

Leave a Reply

Your email address will not be published. Required fields are marked *

Back To Top