Wednesday, 18th October 2017  

Vijayavani

1. ರಾತ್ರಿ ಹಾಕಿದ ಟಾರು ಬೆಳಗ್ಗೆ ಕಿತ್ತುಬಂತು- ಸರ್ಕಾರದಿಂದ ಕಾಟಾಚಾರದ ಗುಂಡಿ ಮುಚ್ಚೋಕಾರ್ಯ- ಕೋಟ್ಯಾಂತರ ರೂಪಾಯಿ ನೀರಲ್ಲಿ ಹೋಮ 2. ಬರಿಗೈಯಲ್ಲಿ ಕಾರ್ಮಿಕನಿಂದ ಮಾನ್​ಹೋಲ್​ ಸ್ವಚ್ಛತೆ- ಸುರಕ್ಷಾ ಸಾಧನ ನೀಡಿದ ಮಹಾನಗರ ಪಾಲಿಕೆ- ಮಂಗಳೂರಿನಲ್ಲಿ ಅಮಾನವೀಯ ಘಟನೆ 3. ಪರಿಸರ ಉಳಿಸಿ, ಪಟಾಕಿ ತ್ಯಜಿಸಿ ಅಭಿಯಾನಕ್ಕೆ ಆಕ್ಷೇಪ- ವರ್ತಕರೊಂದಿಗೆ ಪರಿಸರ ಪ್ರೇಮಿಗಳ ವಾಗ್ವಾದ- ಮೈಸೂರಿನಲ್ಲಿ ಪಟಾಕಿ ಜಟಾಪಟಿ 4. ಅನೈತಿಕ ಸಂಬಂಧ ತಿಳಿದು ಗಂಡ ಬಿಟ್ಟ- ಪ್ರಿಯಕರನಿಗಾಗಿ ಮಗಳಿಗೆ ಕೊಟ್ಲು ಕಾಟ- ಗಂಗಾವತಿಯ ಹಿರೇಜಂತಕಲ್​ನಲ್ಲಿ ಕ್ರೂರಿ ತಾಯಿ 5. ನೋಟ್​ಬ್ಯಾನ್​ ವಿಚಾರದಲ್ಲಿ ಕಮಲ್​ ಉಲ್ಟಾ- ಬೆಂಬಲ ವ್ಯಕ್ತಪಡಿಸಿದ್ದಕ್ಕೆ ಕ್ಷಮೆಯಾಚನೆ- ಇದು ಕಮಲ್​ ಹೊಸ ರಾಜಕೀಯ ಆಟ
Breaking News :

ಮನೆ-ಮನ ಬೆಳಗಿದ ಸಿರಿದೇವಿ

Saturday, 05.08.2017, 3:02 AM       No Comments

ಶ್ರಾವಣ ಶುಭ ಶುಕ್ರವಾರ ಮನೆ-ಮನಗಳನ್ನು ಬೆಳಗಿದ್ದಾಳೆ ವರಮಹಾಲಕ್ಷ್ಮೀ. ಹೆಂಗಳೆಯರು ಭಕ್ತಿ, ಐಶ್ವರ್ಯ ದೇವಿಯನ್ನು ಪ್ರೀತ್ಯಾದರಗಳಿಂದ ಪ್ರತಿಷ್ಠಾಪಿಸಿ ಪೂಜಿಸಿದ್ದಾರೆ. ವರವ ಕೊಡೆ ತಾಯಿ ಎಂದು ಬೇಡಿಕೊಂಡಿದ್ದಾರೆ. ಆ ಸಂಭ್ರಮವನ್ನು ‘ಸೆಲ್ಪಿ’ಯಲ್ಲಿ ಸೆರೆಹಿಡಿದು ಕಳುಹಿಸುವಂತೆ ವಿಜಯವಾಣಿ ಕೋರಿತ್ತು. ರಾಜಧಾನಿಯ ಸಾವಿರಾರು ಜನರು ಇದಕ್ಕೆ ಸ್ಪಂದಿಸಿ ಫೋಟೋಗಳನ್ನು ಕಳುಹಿಸಿದ್ದಾರೆ. ಅವುಗಳಲ್ಲಿ ಆಯ್ದ ಕೆಲವನ್ನು ಇಲ್ಲಿ ಪ್ರಕಟಿಸಲಾಗಿದೆ.

 

ಜೆ.ಪಿ.ನಗರದಲ್ಲಿನ ವಿಧಾನಪರಿಷತ್ ಸದಸ್ಯೆ, ನಟಿ ತಾರಾ ಅನುರಾಧಾ ನಿವಾಸದಲ್ಲಿ ಕುಟುಂಬದೊಂದಿಗೆ ವರಮಹಾಲಕ್ಷ್ಮೀ ಪೂಜೆ.


ಬೊಮ್ಮನಹಳ್ಳಿ ಬಿಜೆಪಿ ಅಧ್ಯಕ್ಷ ಶ್ರೀನಿವಾಸಗೌಡರ ಮನೆಯಲ್ಲಿ ಏರ್ಪಡಿಸಿದ್ದ ವರಮಹಾಲಕ್ಷ್ಮೀ ಪೂಜೆಯಲ್ಲಿ ನಟಿ ಶ್ರುತಿ ಪಾಲ್ಗೊಂಡಿದ್ದರು.


ಚಿಕ್ಕಬಾಣಾವರದ ಸಿಂಧೂ ರಾಘವೇಂದ್ರ ಮನೆಯಲ್ಲಿ ಸಂಭ್ರಮ.


ಕತ್ರಿಗುಪ್ಪೆಯ ಲತಾ ಮಂಜುನಾಥ್ ರೆಡ್ಡಿ ಮನೆಯಲ್ಲಿ ಹಬ್ಬದ ಹಿಗ್ಗು.


ಶ್ರೀನಿವಾಸನಗರದ ಮಾಲತಿ ಮನೆಯಲ್ಲಿ ಹೆಂಗಳೆಯರಿಂದ ಸಾಮೂಹಿಕ ಪೂಜೆ.


ವಾಸವಿನಗರದ ದಿಣ್ಣೆಪಾಳ್ಯದ ರಾಧಾಮಾರುತಿ ಮನೆಯಲ್ಲಿ ಉಕ್ಕಿ ಹರಿದ ಭಕ್ತಿಭಾವ.


ಸುಂಕದಕಟ್ಟೆಯ ಅನು ಸೆಲ್ಪಿ ಸಡಗರ.


ಕೆ.ಜಿ. ರಸ್ತೆಯ ನೀಲಾ ಮನೆಯಲ್ಲಿ ಹಬ್ಬಕ್ಕೆ ಸಾಂಪ್ರದಾಯಿಕ ಮೆರುಗು.


ಮಾಗಡಿ ರಸ್ತೆ ಟೋಲ್​ಗೇಟ್ ಲಕ್ಷ್ಮೀ ದೊರೆಸ್ವಾಮಿ ಮನೆಯಲ್ಲಿ ಸಡಗರ.


 ನೆಲಮಂಗಲದ ಅಡಕೆ ವ್ಯಾಪಾರಿ ಎನ್. ಸಿ. ಶಿವಪ್ರಕಾಶ್ ಮನೆಯಲ್ಲಿ ಪೂಜೆ.


ತಲಘಟ್ಟಪುರ ರಸ್ತೆಯ ಛಾಯಾ ಶಿವಕುಮಾರ್ ಮನೆಯಲ್ಲಿ ಹಬ್ಬದ ಖುಷಿ.


ವೈಯಾಲಿಕಾವಲ್​ನ ಅನು ತಿಮ್ಮಪ್ಪ ಮನೆಯಲ್ಲಿ ಆವರಿಸಿದ ನಗೆ.


 

 ಕೆಂಗೇರಿಯ ಉಲ್ಲಾಳು ರಸ್ತೆಯ ಸುಷ್ಮಾ ಮನೆಯಲ್ಲಿ ತುಂಬಿದ ಆನಂದ.


ಚಾಮರಾಜರಾಜಪೇಟೆಯ ಪದ್ಮಾವತಿ ನಿವಾಸದಲ್ಲಿ ಕಳೆಗಟ್ಟಿದ ಪೂಜೆ.


 ಗಂಗಾನಗರ ಹೊಸ ಬಡಾವಣೆಯ ಪವಿತ್ರಾ ವಸ್ತ್ರದ್ ಮನೆಯಲ್ಲಿ ಹಿಗ್ಗು.


ವಿಜಯನಗರದ ಹರ್ಷಿತ್ ಕುಶಾಲ ಮನೆಯಲ್ಲಿ ಪ್ರತಿಷ್ಠಾಪಿಸಿರುವ ವರಮಹಾಲಕ್ಷ್ಮೀ.


ಸುಂಕದಕಟ್ಟೆಯ ಶ್ರೀಲಕ್ಷ್ಮೀ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲೆ ಭಾಗ್ಯಲಕ್ಷ್ಮೀ ಮನೆಯಲ್ಲಿ ಕಂಡುಬಂದ ಸಿಂಗಾರ.


ವಿಜಯನಗರ ಚೋಳೂರುಪಾಳ್ಯದ ಕವಿತಾ ಮನೆಯಲ್ಲಿ ಅರ್ಥಪೂರ್ಣ ಆಚರಣೆ.


ಹೆಗ್ಗನಹಳ್ಳಿಯ ಚೈತ್ರಾ ಮನೆಯಲ್ಲಿ ಲಕ್ಷ್ಮೀ ಪ್ರತಿಷ್ಠಾಪನೆ.

Leave a Reply

Your email address will not be published. Required fields are marked *

Back To Top