Monday, 19th February 2018  

Vijayavani

ಮೈಸೂರಲ್ಲಿ ಮೋದಿ ಮೇನಿಯಾ - ಕನ್ನಡದಲ್ಲಿ ಮಾತು ಆರಂಭಿಸಿದ ಪ್ರಧಾನಿ -ಮಹಾಪುರುಷರ, ವಸ್ತುಗಳ ಸ್ಮರಿಸಿದ ನಮೋ.        ಬಡವರ ಅವಶ್ಯಕತೆ ಪೂರೈಕೆಗೆ ರೈಲ್ವೆ ಅವಶ್ಯಕ - ಜೋಡಿ ಮಾರ್ಗ ಉದ್ಘಾಟಿಸಿ ನಮೋ ಮಾತು - ಹಿಂದಿನ ಸರ್ಕಾರಗಳ ವಿರುದ್ಧ ವಾಗ್ದಾಳಿ.        ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಕಿಡಿ - ಸಿಎಂ ವಿರುದ್ಧ ಪ್ರತಾಪಸಿಂಹ ವಾಕ್ಪ್ರಹಾರ - ಮೋದಿಗೆ ಸ್ಮರಣಿಕೆ ನೀಡಿದ ಮುಖಂಡರು.        ಶಾಸಕ ಹ್ಯಾರಿಸ್ ಪುತ್ರನಿಂದ ಹಲ್ಲೆ ಕೇಸ್​ - ಆರೋಪಿಗಳಿಗೆ ಆಸ್ಪತ್ರೆಯಲ್ಲಿ ಮೆಡಿಕಲ್ ಟೆಸ್ಟ್​​ - ಶಿವಾಜಿನಗರದ ಬೌರಿಂಗ್​ ಆಸ್ಪತ್ರೆಯಲ್ಲಿ ಮೆಡಿಕಲ್ ಟೆಸ್ಟ್.        ಸರ್ವಸಂಘ ಪರಿತ್ಯಾಗಿಗೆ ಮಹಾಮಜ್ಜನ - ಶ್ರವಣಬೆಳಗೊಳದಲ್ಲಿ ಭಕ್ತ ಸಾಗರ - ಆಸ್ಪತ್ರೆ, ಬೆಟ್ಟದ ಮೆಟ್ಟಿಲು ಲೋಕಾರ್ಪಣೆ.       
Breaking News

ಮನಸೂರೆಗೊಂಡ ಪೂಜಾ ಸಡಗರ

Sunday, 06.08.2017, 3:00 AM       No Comments

 

ವರಮಹಾಲಕ್ಷ್ಮೀ ಹಬ್ಬದ ಸಂಭ್ರಮವನ್ನು ನಮ್ಮೊಂದಿಗೆ ಹಂಚಿಕೊಳ್ಳಿ ಎಂಬ ವಿಜಯವಾಣಿ ಕರೆಗೆ ಒಗೊಟ್ಟವರು ಸಾವಿರಾರು ಮಂದಿ. ಹೆಂಗಳೆಯರು ಭಕ್ತಿ, ಐಶ್ವರ್ಯ ದೇವಿಯನ್ನು ಪ್ರತಿಷ್ಠಾಪಿಸಿ ಸಡಗರದಿಂದ ಹಬ್ಬ ಆಚರಿಸಿದ್ದಾರೆ. ಭಕ್ತಿಭಾವದಿಂದ ಪ್ರಾರ್ಥಿಸಿ ಕೃಪೆ ತೋರುವಂತೆ ಬೇಡಿಕೊಂಡಿದ್ದಾರೆ. ಮನೆಗಳಲ್ಲಿ ಕಂಡುಬಂದ ಸಂಭ್ರಮದ ‘ಸೆಲ್ಪಿ ವಿತ್ ವರಮಹಾಲಕ್ಷ್ಮೀ’ಯ ಆಯ್ದ ಚಿತ್ರಗಳು ನಿಮಗಾಗಿ.

 

ಶ್ರೀನಗರದ ಮುನೇಶ್ವರ ಬ್ಲಾಕ್​ನ ಜಯಲಕ್ಷ್ಮೀ ಮತ್ತು ಶಿಲ್ಪಾ ಮನೆಯಲ್ಲಿ ಹಬ್ಬದ ಸಡಗರ.


ನಾಗರಬಾವಿಯ ಕವಿತಾ ರುದ್ರೇಶ್ ಮನೆಯಲ್ಲಿ ಸರಳ- ಸುಂದರ ಪೂಜಾಕೈಂಕರ್ಯ.


 ನಾಗರಬಾವಿಯ ಸಂಜೀವಿನಿನಗರದ ದೀಪ್ತಿ ಮನೆಯಲ್ಲಿ ಹಬ್ಬದ ಸಡಗರ.


 ಕುರುಬರಹಳ್ಳಿಯ ಉಷಾರಾಣಿ ಧರಣೇಶ್ ಮನೆಯಲ್ಲಿ ಅದ್ದೂರಿ ಆಚರಣೆ.


 ಬನ್ನೇರುಘಟ್ಟ ರಸ್ತೆಯಲ್ಲಿ ಯಶಸ್ವಿನಿ ಕುಟುಂಬದ ಸಂಭ್ರಮ.

 


ನಾಗಸಂದ್ರದಲ್ಲಿ ಎನ್.ಎಂ. ಭುವನಾ ನಿವಾಸದಲ್ಲಿ ಒಡಮೂಡಿದ ಅಲಂಕಾರ.


ಶ್ರೇಯಾ ಯತಿರಾಜ್ ಬಸವೇಶ್ವರನಗರ.


ದಾಕ್ಷಾಯಿಣಿ, ಮರಿಯಪ್ಪನಪಾಳ್ಯ.


ಶ್ರದ್ಧಾ ಮತ್ತು ಮಮತಾ, ಮಾಚೋಹಳ್ಳಿ ಕಾಲನಿ.


ಮಧುರಾ, ನರಸಿಂಹರಾಜ ಕಾಲನಿ.


ಪೂಜಾ ಆನಂದ್, ಬಸವೇಶ್ವರನಗರ


ಸುಪ್ರೀತಾ, ದೊಡ್ಡಬಳ್ಳಾಪುರ.


ವೇದಾ, ಯಶವಂತಪುರ.


ಮೂಡಲಪಾಳ್ಯದ ಚೈತ್ರಾ ಮನೆಯಲ್ಲಿ ವೈಭವ


ಕುರುಬರಹಳ್ಳಿಯ ಶಾರದಾ ಮನೆಯಲ್ಲಿ ದೇವಿಗೆ ಸಿಂಗಾರ.


ಬೊಮ್ಮನಹಳ್ಳಿಯಲ್ಲಿ ಎಂ. ಸುಧಾ ಸಡಗರ.


 ಪೀಣ್ಯ ಕೈಗಾರಿಕಾ ಪ್ರದೇಶದ ಶ್ರೀ ವನಸಿರಿ ಶರಣ ಆಶ್ರಮದ ಶಂಕರ ಗುರೂಜಿ ಮನೆಯಲ್ಲಿ ಪೂಜಾವೈಭವ.

 


ಮಾಚೋಹಳ್ಳಿ ಕಾಲನಿಯ ಮನೆಯಲ್ಲಿ ಪಾರ್ವತಿ ಅವರು ಮಹಾಲಕ್ಷ್ಮೀಯನ್ನು ವಿಜೃಂಭಣೆಯಿಂದ ಅಲಂಕರಿಸಿ ಪೂಜಿಸಿ ಪುಟ್ಟ ಕಂದಮ್ಮನ ಜತೆ ಫೋಟೋಗೆ ಪೋಸ್ ಕೊಟ್ಟ ಪರಿ.


ವಿಜಯನಗರದಲ್ಲಿ ರೂಪಾ ಘಾಟ್ಗೆ ಅವರಿಂದ ಪೂಜೆ.


ಚಾಮರಾಜಪೇಟೆಯಲ್ಲಿ ಶಿವಕುಮಾರ್, ಜಯಲಕ್ಷ್ಮೀ, ಐಶ್ವರ್ಯಾ ಹಬ್ಬದ ನಗೆಸಿರಿ.

Leave a Reply

Your email address will not be published. Required fields are marked *

Back To Top