Tuesday, 17th October 2017  

Vijayavani

1. ಅಕ್ರಮ ಕಸಾಯಿಖಾನೆ ಮಾಲೀಕರ ದರ್ಪ – ನೋಟಿಸ್​​​ ನೀಡಲು ಹೋದ ಪೊಲೀಸರ ಮೇಲೆಯೇ ಹಲ್ಲೆ – ಹೊಯ್ಸಳ ಸೇರಿ ನಾಲ್ಕು ವಾಹನಗಳು ಜಖಂ 2. ದಿಗ್ವಿಜಯ ಸಿಂಗ್​​ ಸಂಬಂಧಿ ಟೆಂಡರ್​ ಟೋಪಿ – ಗುತ್ತಿಗೆ​​​​​​ ನೆಪದಲ್ಲಿ ಕೋಟಿ ಕೋಟಿ ಪಂಗನಾಮ – ಭವಾನಿ ಸಿಂಗ್​​​ ವಿರುದ್ಧ ವಂಚನೆ ಆರೋಪ 3. ಉಸ್ತುವಾರಿ ಎದುರಲ್ಲೇ ಕಾಂಗ್ರೆಸ್​ ಗಲಾಟೆ – ಕೈಗೆ ಸಿಕ್ಕ ಕುರ್ಚಿಗಳು ಪೀಸ್ ಪೀಸ್​- ಚಿತ್ರದುರ್ಗದಲ್ಲಿ ಮನೆ ಮನೆ ಪ್ರಚಾರದ ವೇಳೆ ಕಿತ್ತಾಟ 4. ಜನರಕ್ಷಾ ಯಾತ್ರೆಗೆ ಅಂತಿಮ ತೆರೆ – ಸಾವಿರಾರು ಕಾರ್ಯಕರ್ತರೊಂದಿಗೆ ಚಾಣಕ್ಯ ಪಾದಯಾತ್ರೆ -ತಿರುವನಂತಪುರಂನಲ್ಲಿ ಬಿಜೆಪಿ ಬೃಹತ್​ Rally  5. ಸಾರಥಿಗೆ ಸಂದ ಬ್ರಿಟನ್​ ಗೌರವ – ಚಕ್ರವರ್ತಿಗೆ ಬಂದಿದೆ ಆಹ್ವಾನ – ಅ.19 ರಂದು ಲಂಡನ್​ನಲ್ಲಿ ಸನ್ಮಾನ
Breaking News :

ಭ್ರಾತೃತ್ವದ ಈ ಬಂಧ…

Wednesday, 09.08.2017, 3:00 AM       No Comments

ಬಹುಜನರ ಪಾಲಿಗೆ ಕರ್ಮಭೂಮಿಯಾಗಿರುವ ರಾಜಧಾನಿ ಒತ್ತಡದಲ್ಲೇ ದಿನ ದೂಡುತ್ತದೆ ಎಂಬುದನ್ನು ಒಪ್ಪೋಣ. ‘ಒತ್ತಡದ ಬಂಧನ’ ಎಂಬುದು ಹೊರನೋಟಕ್ಕಷ್ಟೇ, ಅಂತರಾಳದಲ್ಲಿ ಈ ನೆಲದ ಜೀವನಾಡಿ ಪ್ರತಿಕ್ಷಣವೂ ಭಾವುಕತೆಯನ್ನೇ ಮಿಡಿಯುತ್ತದೆ. ಹಬ್ಬ, ಜಾತ್ರೆ, ಪರಿಷೆ ಯಾವುದೇ ಇರಲಿ, ಏನೇ ವಿಶೇಷತೆ ಬರಲಿ ನಾವು ಯಾರಿಗೂ ಕಮ್ಮಿ ಇಲ್ಲವೆಂಬಂತೆ ಆಚರಿಸುವುದುಬೆಂಗಳೂರಿಗರ ವಿಶೇಷ. ಸಹೋದರ- ಸಹೋದರಿಯರ ಪ್ರೀತಿಯ ಸಂಕೇತವಾದ ರಕ್ಷಾ ಬಂಧನವನ್ನೂ ಅಷ್ಟೇ ವಿಶೇಷತೆಯಿಂದ ಆಚರಣೆ ಮಾಡಿದ್ದಾರೆ. ಉದ್ಯಾನನಗರದ ಅಣ್ಣ- ತಂಗಿಯರು, ಅಕ್ಕ-ತಮ್ಮಂದಿರು. ಈ ಭಾವ ಬಂಧನದ ಚಿತ್ರ ಚಿತ್ತಾರ ಇಲ್ಲಿದೆ. ‘ವಿಜಯವಾಣಿ’ಯ ‘ಸೆಲ್ಪಿ ವಿತ್ ಬ್ರದರ್ಸ್’ ಆಹ್ವಾನಕ್ಕೆನಗರದ ಸಹೋದರಿ- ಸಹೋದರರು ಸಂಭ್ರಮ, ಸಡಗರ ಹಂಚಿಕೊಂಡಿದ್ದಾರೆ. ಅದರ ಇನ್ನೊಂದು ಝುಲಕ್…

ಪುಟಾಣಿ ಸಹೋದರ ಪ್ರಜ್ವಲ್​ಗೆ ರಾಖಿ ಕಟ್ಟಿದ ಖುಷಿಯಲ್ಲಿ ಬಸವೇಶ್ವರ ನಗರದ ಶ್ರೇಯಾ ಮತ್ತು ಶ್ರಾವ್ಯಾ.

ಸಹೋದರನಿಗೆ ಮೂವರು ಸಹೋದರಿಯರ ರಾಖಿ ಬಂಧ.

ವಿಜಯನಗರದ ಗೀತಾ ಅಣ್ಣ ಮಂಜುನಾಥ್​ಗೆ ರಾಖಿ ಕಟ್ಟಿದ ಸಂಭ್ರಮ.

ತೇಜಶ್ವಿನಿ, ಚಂದನ್- ವಿಜಯನಗರ.

ಗೀತಾ, ರಮೇಶ್ ವಿಜಯನಗರ.

 

ಸಹೋದರಿ ಕನಕರತ್ನ ಅವರಿಂದ ರಕ್ಷಾಬಂಧನಕ್ಕೊಳಗಾದ ಸಾರಕ್ಕಿ (ಜೆಪಿನಗರ) ಸಹೋದರರು.

ಮೂವರು ಸೋದರರಿಗೆ ಕ್ಯಾತನಹಳ್ಳಿಯ (ತುಮಕೂರು) ಮಮತಾ ರಾಖಿ ಕಟ್ಟಿದ ಕ್ಷಣ.

 

ಶಂಕರ್, ಮಧುಮಿತಾ- ಬೆನ್ನಿಗಾನಹಳ್ಳಿ ಹಳೇ ಮದ್ರಾಸ್ ರಸ್ತೆ.

ಕವನಾ, ನಿಶಾಂತ್, ರಜತ್- 11ನೇ ಕ್ರಾಸ್ ಕಬ್ಬನ್​ಪೇಟೆ.

ಉಮೇಶ್ – ಪೀಣ್ಯ 2ನೇ ಹಂತ

ಅನನ್ಯ, ಕಿಶೋರ್- ನಂದಿನಿಲೇಔಟ್

ರವಿ, ಪ್ರೇಮಾ- ಕೆ.ಬಿ.ನಗರ (ಮೈಸೂರು ರಸ್ತೆ).

ಶ್ರೀ ವಸ್ತ್ರದ್, ಅಂಕಿತಾ- ಗಂಗಾನಗರ.

ಪುನೀತ್- ಎಲೆಕ್ಟ್ರಾನಿಕ್ ಸಿಟಿ.

ಸುದರ್ಶನ್, ಸುಶ್ರಾವ್ಯ- ಕಾಮಾಕ್ಷಿ ಪಾಳ್ಯ.

ಶಿವಾನಂದ, ವಿಜಯಾ- ಯಲಹಂಕ ನ್ಯೂಟೌನ್

ಅಕ್ಷತಾ, ಬೆಂಗಳೂರು

ಅಶ್ವಿನಿ, ಐಶ್ವರ್ಯ ಜತೆ ಸುಹಾಸ್- ಚಿಕ್ಕಬಾಣಾವರ.

ಪೀಣ್ಯದ ದೀಪಾ ಫ್ಯಾಮಿಲಿಯಲ್ಲಿ ರಾಖಿ ಹಬ್ಬದ ಸಡಗರ.

ಸಹೋದರ ಶಿವಪ್ರಸಾದ ಗಂಗಾಧರ ಶ್ರೀಗಿರಿ ಜತೆ ಕಲಾವತಿ ರಾಖಿ ರಂಗು.

ಮಾಗಡಿ ರಸ್ತೆಯ ನಿವೇದಿತಾ, ಸಮರ್ಥ್​ಗೆ ರಾಖಿ ಕಟ್ಟಿದ ಹಿಗ್ಗು.

ಸೋದರಿಯರನ್ನೆಲ್ಲ ಒಂದೆಡೆ ಸೇರಿಸಿ ರಾಖಿ ಹಬ್ಬ ಆಚರಿಸಿಕೊಂಡ ರಾಯಸಂದ್ರದ (ಹುಸ್ಕೂರು) ಹಿತೇಶ್.

ತನಯ್ಕುಮಾರ್- ಮತ್ತಿಕೆರೆ.

ಪ್ರಶಾಂತ್, ಪ್ರಣತಿ ಅರುಣಾಚಲಲೇಔಟ್ ಪಾಪರೆಡ್ಡಿಪಾಳ್ಯ ನಾಗರಬಾವಿ.

ಮೂಡಲಪಾಳ್ಯದಲ್ಲಿ ಪುಟ್ಟ ತಮ್ಮ ಆರ್ಯನಿಗೆ ದೊಡ್ಡ ರಾಖಿ ಕಟ್ಟಿದ ಹರ್ಷಿತಾ.

ಮೇಘನಾ- ಚೋಳನಾಯಕನ ಹಳ್ಳಿ.

ಅಕ್ಷಯ್, ಧನುಶ್ರೀ- ಹೆಗ್ಗನಹಳ್ಳಿ ಕ್ರಾಸ್

​ಭವಾನಿ- ಮಹದೇಶ್ವರ ನಗರ

 

Leave a Reply

Your email address will not be published. Required fields are marked *

Back To Top