Tuesday, 16th October 2018  

Vijayavani

ಉಪ ಮಹಾಸಂಗ್ರಾಮದ ಅಖಾಡ ಫೈನಲ್-ಕೊನೆದಿನ ಉಗ್ರಪ್ಪ, ಶಾಂತಾ, ಮಧು ನಾಮಪತ್ರ- ಎಲೆಕ್ಷನ್ ಗೆಲ್ಲಲು ತಂತ್ರ, ಪ್ರತಿತಂತ್ರ        ರಣಕಣದಲ್ಲಿ ಆರಂಭವಾಯ್ತಾ ಜಾತಿ ಮೇಲಾಟ?-ಡಿಕೆಗೆ ಪೋಸ್ ಲೀಡರ್ ಅಂತಾ ಜಾರಕಿಹೊಳಿ ಟಾಂಗ್- ಇನ್ನೂ ಆರದ ಕೈ ದಳ್ಳುರಿ.!        ನಾಮಿನೇಷನ್ ಆಯ್ತು ಈಗ ಯುದ್ಧ ಸ್ಟಾರ್ಟ್​- ಉಪಚುನಾವಣೆಯಲ್ಲಿ ಯಾರ ಪರ ಇದೆ ಜನಮತ- ದಿಗ್ವಿಜಯ ಗ್ರೌಂಡ್​ ರಿಪೋರ್ಟ್​        ನಾಳೆ ಶಬರಿಮಲೈ ದೇವಸ್ಥಾನ ಬಾಗಿಲು ಓಪನ್- ಪ್ರವೇಶಕ್ಕೆ ಕೆಲ ನಾರಿಯರ ಕಾತರ- ಮಹಿಳಾ ಎಂಟ್ರಿ ವಿರುದ್ಧ ಭುಗಿಲೆದ್ದ ಹೋರಾಟ        ಬಿಹಾರ ಲೋಕಗುರಿ ತಲುಪಲು ನಿತೀಶ್ ಹೊಸಬಾಣ- ಪ್ರಶಾಂತ್​ ಕಿಶೋರ್​​ ಗೆ ಪಕ್ಷದಲ್ಲಿ ಜವಾಬ್ದಾರಿ        ಮೈಸೂರು ದಸರಾದಲ್ಲಿ ಮತ್ತಷ್ಟು ವೈಭವ -2000 ಬೊಂಬೆಗಳ ಪ್ರದರ್ಶನ-ಆನೆಗಳಿಗೆ ಅಂತಿಮ ತಾಲೀಮು, ಕಳೆಗಟ್ಟಿದ ಪುಷ್ಪಲೋಕ       
Breaking News

ಪಂಚಾಂಗ

Friday, 27.07.2018, 3:01 AM       No Comments

ವಿಲಂಬ ಸಂವತ್ಸರ, ದಕ್ಷಿಣಾಯನ, ಗ್ರೀಷ್ಮಋತು, ಆಷಾಢಮಾಸ, ಶುಕ್ಲಪಕ್ಷ, ತಿಥಿ: ಹುಣ್ಣಿಮೆ (ಮ.ರಾ. 12.08), ನಕ್ಷತ್ರ: ಉತ್ತರಾಷಾಢ (ಮ.ರಾ. 12.02), ಸೌರಮಾಸ: ಕಟಕ 11, ಹಿಜರಿ: ಜಿಲ್ಖಾದ್ 14, ಮಳೆನಕ್ಷತ್ರ: ಪುಷ್ಯ ಮೂರನೇ ಪಾದ. ಗುರುಪೂರ್ಣಿಮಾ. ವ್ಯಾಸಪೂಜಾ. ಸಂನ್ಯಾಸಿಗಳ ಚಾತುರ್ವಸ್ಯ ಆರಂಭ. ರಾಹುಕಾಲ: ಬೆ. 10.30-12.00, ಯಮಗಂಡಕಾಲ: ಮ. 03.00-04.30. ಸೂರ್ಯೋದಯ: 6.2, ಸೂರ್ಯಾಸ್ತ: 6.49 (ಶನಿವಾರದ ಸೂರ್ಯೋದಯ: 6.2, ಸೂರ್ಯಾಸ್ತ: 6.49)

Leave a Reply

Your email address will not be published. Required fields are marked *

Back To Top