Monday, 22nd October 2018  

Vijayavani

₹9 ಲಕ್ಷ ಅಡ್ವಾನ್ಸ್ ಪಡೆದಿದ್ದು ನಿಜ - ಸರ್ಜಾ ವಿರುದ್ಧ ಮೀ ಟೂ ಬಳಸಿಕೊಂಡಿಲ್ಲ - ದಿಗ್ವಿಜಯ ನ್ಯೂಸ್​ಗೆ ಚೇತನ್ ಹೇಳಿಕೆ        ಸರ್ಜಾ ವಿರುದ್ಧ ಮೀಟೂ ಆರೋಪ - ಕಿತ್ತಾಟ ಪರಿಹರಿಸಲು ಸಂಧಾನಕಾರರಾಗ್ತಾರಾ ಅಂಬಿ..?        ಅರ್ಜುನ್ ಸರ್ಜಾ ಮೀ ಟೂ ಕೇಸ್​​ಗೆ ಬಿಗ್ ಟ್ವಿಸ್ಟ್ - ಪ್ರೇಮಬರಹದಲ್ಲಿ ಚಾನ್ಸ್​ ಸಿಗದ್ದಕ್ಕೆ ರೀವೆಂಜ್ ಆರೋಪ        ಶ್ರುತಿ ವಿರುದ್ಧ ಚೇಂಬರ್​ಗೆ ದೂರು - ನಟಿ ಆರೋಪಕ್ಕೆ ಮತ್ತೆ ಗುಡುಗಿದ ನಟ ರಾಜೇಶ್        ಬೈಎಲೆಕ್ಷನ್​​ ಆಂತರಿಕ ಸಮೀಕ್ಷೆಯಲ್ಲಿ ಸೋಲಿನ ಸುಳಿವು - ಎಲ್ಲ ಕಾರ್ಯಕ್ರಮ ರದ್ದುಗೊಳಿಸಿ ಸಿಎಂ ತಂತ್ರಗಾರಿಕೆ        ಕರ್ತವ್ಯ ಬಹಿಷ್ಕರಿಸಿ ಸಿಬ್ಬಂದಿ ಪ್ರತಿಭಟನೆ - ಬೆಂಗಳೂರಿನ ಪೆನೇಷಿಯಾ ಆಸ್ಪತ್ರೆ ವಿರುದ್ಧ ಸಿಬ್ಬಂದಿ ಆಕ್ರೋಶ       
Breaking News

ಪಂಚಾಂಗ

Tuesday, 24.07.2018, 3:02 AM       No Comments

ವಿಲಂಬ ಸಂವತ್ಸರ, ದಕ್ಷಿಣಾಯನ,

ಗ್ರೀಷ್ಮ ಋತು, ಆಷಾಢ ಮಾಸ, ಶುಕ್ಲಪಕ್ಷ, ತಿಥಿ: ದ್ವಾದಶೀ (ಸಂ. 06.52), ನಕ್ಷತ್ರ: ಜ್ಯೇಷ್ಠಾ (ಅ. 04.56), ಸೌರ ಮಾಸ: ಕಟಕ 08, ಹಿಜರಿ: ಜಿಲ್ಖಾದ್ 11, ಮಳೆನಕ್ಷತ್ರ: ಪುಷ್ಯ ಎರಡನೇ ಪಾದ. ವೈಷ್ಣವ ದ್ವಾದಶೀ ಆಚರನೆ. ಶಾಕವ್ರತಾರಂಭ. ರಾಹುಕಾಲ: ಮ. 03.00-04.30, ಯಮಗಂಡಕಾಲ: ಬೆ. 09.00-10.30. ಸೂರ್ಯೋದಯ: 06.02, ಸೂರ್ಯಾಸ್ತ: 06.49 (ಬುಧವಾರದ ಸೂರ್ಯೋದಯ: 06.02, ಸೂರ್ಯಾಸ್ತ: 06.49)

Leave a Reply

Your email address will not be published. Required fields are marked *

Back To Top