Wednesday, 15th August 2018  

Vijayavani

ಹೊರಗೆ ದೋಸ್ತಿ, ಒಳಗೆ ಕುಸ್ತಿ - ದೂರವಾಗದ ಸಿದ್ದು, ಕುಮಾರ ಮುನಿಸು - ರಾಯಣ್ಣನ ಪ್ರತಿಮೆ ಬಳಿ ಬಯಲಾಯ್ತು ಮೈತ್ರಿ ಹುಳುಕು        ಕಾವೇರಿ ಕಣಿವೆಯಲ್ಲಿ ಮಳೆ ಆರ್ಭಟ - ಕೆಆರ್‌ಎಸ್‌ಗೆ ಭಾರಿ ಪ್ರಮಾಣದ ನೀರು- ಶ್ರೀರಂಗಪಟ್ಟಣ ಬಳಿ ಪ್ರವಾಹ ಪರಿಸ್ಥಿತಿ        ಮನೆ, ಮಠ , ಶಾಲೆ ಎಲ್ಲವೂ ಜಲಾವೃತ - ಹೊನ್ನಾಳಿಯಲ್ಲಿ ಸ್ಕೂಲ್‌ಗೆ ನುಗ್ಗಿದ ತುಂಗಭದ್ರ - ಅಪಾಯ ಲೆಕ್ಕಿಸದೆ ವಿದ್ಯಾರ್ಥಿಗಳ ಆಟ        ಕರಾವಳಿಯಲ್ಲಿ ಬಿಡುವುಕೊಡದ ವರುಣ - ಬೆಳ್ತಂಗಡಿಯಲ್ಲಿ ನಿರ್ಮಾಣ ಹಂತದ ಮನೆ ಕುಸಿತ - ಅತ್ತ ಹಾಸನದಲ್ಲಿ ರಸ್ತೆ ಕುಸಿತ        ಮಲೆನಾಡಿನಲ್ಲಿ ಮುಂದುವರಿದ ಮಳೆ ಆರ್ಭಟ - ನಾಲ್ಕು ವರ್ಷಗಳ ಬಳಿಕ ಲಿಂಗನಮಕ್ಕಿ ಭರ್ತಿ - ಜೋಗ ಜಲಾಪಾತದಲ್ಲಿ ಜಲ ವೈಭವ        ಕೇರಳದಲ್ಲಿ ತಗ್ಗದ ಪ್ರವಾಹ - ನೀರಿನಲ್ಲಿ ಸಿಲುಕೊಂಡ ರಾಜ್ಯ ಸಾರಿಗೆ ಬಸ್‌ - ಅಯ್ಯಪ್ಪನಿಗೂ ತಟ್ಟಿದ ನೆರೆಹಾವಳಿ       
Breaking News

ಪಂಚಾಂಗ

Sunday, 04.02.2018, 3:00 AM       No Comments

ಹೇಮಲಂಬ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಮಾಘ ಮಾಸ, ಕೃಷ್ಣ ಪಕ್ಷ, ತಿಥಿ: ಚತುರ್ಥೀ (ಮ. 12.56), ನಕ್ಷತ್ರ: ಉತ್ತರಾ (ಮ. 02.26), ಮಕರ ಮಾಸ: ಧನು 22, ಹಿಜರಿ: ಜುಮಾದ-ಅಲ್-ಅವ್ವಲ್ 17, ಮಳೆನಕ್ಷತ್ರ: ಶ್ರವಣಾ ನಾಲ್ಕನೇ ಪಾದ. ಉತ್ತನಹಳ್ಳಿ ಜಾತ್ರೆ. ಗುಡಿಬಂಡೆ ತಾಲೂಕು ಎಲ್ಲೋಡುಗ್ರಾಮದ ಲಕ್ಷ್ಮಿಆದಿನಾರಾಯಣ ರಥ. ರಾಹುಕಾಲ: ಮ. 04.30-06.00, ಯಮಗಂಡಕಾಲ: ಮ. 12.00-01.30. ಸೂರ್ಯೋದಯ: 06.46, ಸೂರ್ಯಾಸ್ತ: 06.19 (ಸೋಮವಾರದ ಸೂರ್ಯೋದಯ: 06.46, ಸೂರ್ಯಾಸ್ತ: 06.19).

Leave a Reply

Your email address will not be published. Required fields are marked *

Back To Top