Friday, 17th August 2018  

Vijayavani

Breaking News

ಪಂಚಾಂಗ

Sunday, 17.12.2017, 3:00 AM       No Comments

ಹೇಮಲಂಬ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ಮಾರ್ಗಶಿರ ಮಾಸ, ಕೃಷ್ಣ ಪಕ್ಷ, ತಿಥಿ: ಚತುರ್ದಶೀ (ಬೆ. 08.34), ನಕ್ಷತ್ರ: ಜ್ಯೇಷ್ಠಾ (ಮಾ.ಬೆ. 06.35), ಸೌರ ಮಾಸ: ಧನು 02, ಹಿಜರಿ: ರಬಿ-ಅಲ್-ಅವ್ವಲ್ 28, ಮಳೆನಕ್ಷತ್ರ: ಮೂಲಾ ಒಂದನೇ ಪಾದ. ಶಿವರಾತ್ರೀಶ್ವರ ಜಯಂತಿ. ಬೋಧಾಯನ – ಕಾತ್ಯಾಯನ ಅಮಾವಾಸ್ಯೆ. ರಾಹುಕಾಲ: ಮ. 04.30 – 06.00, ಯಮಗಂಡಕಾಲ: ಮ. 12.00 – 01.30. ಸೂರ್ಯೋದಯ: 06.31, ಸೂರ್ಯಾಸ್ತ: 05.54 (ಸೋಮವಾರದ ಸೂರ್ಯೋದಯ: 06.31, ಸೂರ್ಯಾಸ್ತ: 05.54).

 

Leave a Reply

Your email address will not be published. Required fields are marked *

Back To Top