Sunday, 22nd July 2018  

Vijayavani

ಶೀರೂರು ಶ್ರೀ ಸಾವಿನ ಹಿಂದೆ ರಮ್ಯಾ ಶೆಟ್ಟಿ ಕೈವಾಡ - ಗೋಡಂಬಿ ಜ್ಯೂಸ್ ಕುಡಿಸಿರೋ ಶಂಕೆ - ತನಿಖೆ ಚುರುಕುಗೊಳಿಸಿದ ಉಡುಪಿ ಪೊಲೀಸರು        ದೋಸ್ತಿ ಸರ್ಕಾರಕ್ಕೆ ಆಯುಷ್ಯ ಕಡಿಮೆ - ಜೆಡಿಎಸ್ ಜತೆ ಲೋಕ ಎಲೆಕ್ಷನ್​​ ಮೈತ್ರಿ ಬೇಡ - ತುಮಕೂರಿನಲ್ಲಿ ಮಾಜಿ ಶಾಸಕ ರಾಜಣ್ಣ ಅಪಸ್ವರ        ಡಿಸಿಎಂ ಪರಮೇಶ್ವರ್​ಗೆ ದೋಸ್ತಿ ಇಷ್ಟ - ದೊಡ್ಡಗೌಡರಿಗೆ ಆಗ್ತಿದೆಯಂತೆ ಕಷ್ಟ - ಲೋಕಸಭಾ ಮೈತ್ರಿಯಲ್ಲೇ ದೋಸ್ತಿ ಬಗ್ಗೆ ಎದ್ದಿದೆ ಗೊಂದಲ        ರಸ್ತೆಯಲ್ಲಿ ಬರ್ತಿದ್ದ ಬಾಲಕಿ ಮೇಲೆ ಹರಿದ ಕಾರು - ಪವಾಡ ಸದೃಶ್ಯ ರೀತಿಯಲ್ಲಿ ಪುಟಾಣಿ ಪಾರು - ಉತ್ತರ ಪ್ರದೇಶದಲ್ಲೊಂದು ಪವಾಡ        ಕೊಪ್ಪಳದ ಅಂಜನಾದ್ರಿ ಬೆಟ್ಟಕ್ಕೂ ಸಂಚಕಾರ- ಹನುಮಂತ ಹುಟ್ಟಿದ ಸ್ಥಳ ಮುಜರಾಯಿ ಇಲಾಖೆ ವಶಕ್ಕೆ - ದೋಸ್ತಿ ಸರ್ಕಾರದ ಮತ್ತೊಂದು ವಿವಾದ        ಜಲಾಶಯದಿಂದ ತುಂಗಭದ್ರಾ ನದಿಗೆ ನೀರು - ಡ್ರೋಣ್ ಕಣ್ಣಲ್ಲಿ ಮನಮೋಹಕ ನೋಟ - ಎಲ್ಲೆಲ್ಲೂ ಹಸಿರ ಸಿರಿಯ ವೈಭವ       
Breaking News

ನಿಸ್ಸಂಶಯ ನಿದ್ರೆ!

Thursday, 12.10.2017, 3:01 AM       No Comments

ಸಾಕುಪ್ರಾಣಿಗಳನ್ನು ಎಷ್ಟು ಮುದ್ದು ಮಾಡಿದರೂ ಸಾಕಾಗುವುದಿಲ್ಲ. ಅವುಗಳನ್ನು ಸಂತೋಷವಾಗಿ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಬೇಕು ಎಂಬ ಆಸೆ ಪ್ರತಿಯೊಬ್ಬ ಪ್ರಾಣಿಪ್ರಿಯರಿಗೂ ಇರುತ್ತದೆ. ಅಂತಹವರಿಗಾಗಿ ಐಕೆಇಎ ಸಂಸ್ಥೆ ಬೆಕ್ಕು ಹಾಗೂ ನಾಯಿಗಳಿಗಾಗಿ ವಿಶೇಷ ಸೌಲಭ್ಯವಿರುವ ಮೆತ್ತಗಿನ ಹಾಸಿಗೆ, ಸೋಫಾ ಹಾಗೂ ಪೀಠೋಪಕರಣ ಪರಿಚಯಿ ಸಿದೆ. ಈಗಾಗಲೇ ಈ ಪೀಠೋಪಕರಣಗಳು ಅಮೆರಿಕ, ಕೆನಡ, ಫ್ರಾನ್ಸ್ ಹಾಗೂ ಜಪಾನ್​ನಲ್ಲಿ ಭಾರಿ ಹೆಸರು ಮಾಡಿವೆ. ಮಾರ್ಚ್ 2018ರ ವೇಳೆಗೆ ಈ ಉತ್ಪನ್ನಗಳನ್ನು ಇತರ ದೇಶಗಳಲ್ಲೂ ಪರಿಚಯಿಸಬೇಕು ಎಂಬ ಯೋಜನೆ ಸಂಸ್ಥೆಯದ್ದು. ಈ ಉತ್ಪನ್ನಗಳಿಗೆ ಲರ್ವಿಗ್ ಎಂದು ಹೆಸರಿಡಲಾಗಿದೆ. ಲರ್ವಿಗ್ ಅನ್ನುವುದು ಸ್ವೀಡಿಷ್ ಪದವಾಗಿದ್ದು, ನಿಸ್ಸಂಶಯವಾಗಿ ಎಂಬ ಅರ್ಥ ನೀಡುತ್ತದೆ. ಇಲ್ಲಿ ನಾಯಿಗೆ ಮೆತ್ತಗಿನ ಹಾಸಿಗೆ, ಬೆಕ್ಕಿಗೆ ಸುರಂಗ ಎಲ್ಲವೂ ಇದೆ. ಇವುಗಳ ಮೇಲೆ ಮುದ್ದಿನ ಪ್ರಾಣಿಗಳು ಪವಡಿಸಿದರೆ ಮತ್ತೆ ಮೇಲೇಳಲು ಮನಸ್ಸೇ ಮಾಡುವುದಿಲ್ಲಂತೆ! -ಏಜೆನ್ಸೀಸ್

Leave a Reply

Your email address will not be published. Required fields are marked *

Back To Top