Monday, 19th March 2018  

Vijayavani

ಬಿಜೆಪಿ, RSSನವರು ಕೌರವರು - ರೈತರು ಸಾಯ್ತಿದ್ರೆ ಮೋದಿ ಯೋಗ ಮಾಡ್ತಾರೆ - ಅಧಿವೇಶನದ ಕಡೇ ದಿನ ರಾಹುಲ್ ವಾಗ್ದಾಳಿ        ಬ್ಯಾಲೆಟ್‌ ಪದ್ದತಿಗೆ ರಾಜಕೀಯ ಒಮ್ಮತ - ಮತಪತ್ರ ಬಳಕೆ ಚರ್ಚಿಸಲು ಓಕೆ ಎಂದ ಬಿಜೆಪಿ - ಮತ್ತೆ ಬರುತ್ತಾ ಬ್ಯಾಲೆಟ್ ಪೇಪರ್‌ ಬಗೆದಷ್ಟು ಬಯಲಾಗ್ತಿದೆ ವಿಕ್ರಂ ಚಿಟ್‌ಫಂಡ್ ವಂಚನೆ - ಇನ್ವೆಸ್ಟ್ ಮಾಡಿದ್ದ ದ್ರಾವಿಡ್ ಪತ್ನಿಗೂ ಮೋಸ - ಸದಾಶಿವನಗರ ಠಾಣೆಯಲ್ಲಿ ಕೇಸ್        ಲಿಂಗಾಯತ ಧರ್ಮ ಸಂಕಟದಲ್ಲಿ ಸಿಎಂ - ಕೇಂದ್ರಕ್ಕೆ ವರದಿ ಶಿಫಾರಸು ಕುರಿತು ನಾಳೆ ಡಿಸ್ಕಷನ್ - ಕುತೂಹಲ ಮೂಡಿಸಿದ ಸಿದ್ದರಾಮಯ್ಯ ನಡೆ        ಎನ್‌ಜಿಒ ಕ್ರೆಡಿಟ್ ಕಾರ್ಡ್‌ ಬಳಸಿ ಶಾಪಿಂಗ್ - ಮಾರಿಷಸ್‌ ಅಧ್ಯಕ್ಷೆ ಅಮೀನಾ ರಿಸೈನ್ - ಬಿಂದಾಸ್‌ ಲೈಫ್‌ಗೆ ಹೋಯ್ತು ಪ್ರೆಸಿಡೆಂಟ್ ಸೀಟ್        ನಾಡಿನಾದ್ಯಂತ ವಿಳಂಬಿ ನಾಮ ಸಂವತ್ಸರ - ಬೇವು ಬೆಲ್ಲ ಸವಿದು ನಮಿಸಿದ ಭಕ್ತಸಾಗರ - ದಾವಣಗೆರೆಯ ಕುಂದುವಾಡದಲ್ಲಿಲ್ಲ ಹಬ್ಬದ ಸಡಗರ       
Breaking News

ತಾರೆಯರ ಫ್ಯಾಷನ್ ಮೋಡಿ

Monday, 09.10.2017, 3:05 AM       No Comments

ಸಾಂಪ್ರದಾಯಿಕತೆ- ಆಧುನಿಕತೆ ಮೇಳೈಸಿದ ವಿವಿಧ ವಿನ್ಯಾಸದ ವೇಷಭೂಷಣ, ನೋಡುಗರ ಚಿತ್ತ ಅಪಹರಿಸುವಂಥ ಕಣ್ಣೋಟ, ಜಗಮಗಿಸುವ ವಿದ್ಯುದ್ದೀಪಗಳು… ಇವೆಲ್ಲದಕ್ಕೂ ಕಳಶವಿಟ್ಟ‚‚ಂತೆ ಸಿನಿಲೋಕದಲ್ಲಿ ಖ್ಯಾತಿಯ ಅಲೆಯಲ್ಲಿ ತೇಲಿದ ತಾರಾಮಣಿಗಳ ಪ್ರತ್ಯಕ್ಷದರ್ಶನ! ನಗರದ ಖಾಸಗಿ ಹೋಟೆಲ್​ನಲ್ಲಿ

ನಡೆದ ‘ಫ್ಯಾಷನ್ ವೀಕ್’ನಲ್ಲಿ ಏನುಂಟು- ಏನಿಲ್ಲ ಎಂಬಂಥ ವಾತಾವರಣವಿತ್ತು. ರೂಪದರ್ಶಿಯರು ರ‍್ಯಾಂಪ್ ಮೇಲೆ ಕ್ಯಾಟ್​ವಾಕ್ ಮಾಡುವ ಮೂಲಕ ಸಭಿಕರನ್ನು ಮೂಕವಿಸ್ಮಿತರನ್ನಾಗಿದರು. ಚಿತ್ರನಟಿಯರಾದ ರಾಗಿಣಿ ದ್ವಿವೇದಿ, ಶ್ರುತಿ ಹಾಸನ್ ಮತ್ತು

ಶ್ರೀದೇವಿ ‘ನಾ ಮೇಲು ತಾ ಮೇಲು‘ ಎಂಬಂತೆ ಲುಕ್ ಕೊಟ್ಟರು. ಶ್ರವಣ್​ಕುಮಾರ್, ಪ್ರಿಯಾ ಕಟ್ರಿಯಾ ವಿನ್ಯಾಸಗೈದ ಉಡುಪುಗಳನ್ನು ಪ್ರದರ್ಶಿಸಿದರು.

 

Leave a Reply

Your email address will not be published. Required fields are marked *

Back To Top