Friday, 20th April 2018  

Vijayavani

ಬಾದಾಮಿಯಿಂದ ಸ್ಪರ್ಧೆ ವಿಚಾರದಲ್ಲಿ ದ್ವಂದ್ವ- ಸ್ಪರ್ಧೆ ಬಗ್ಗೆ ಸ್ಪಷ್ಟವಾಗಿ ಹೇಳದ ಸಿಎಂ- ಹೈಕಮಾಂಡ್​ ನಿರ್ಧಾರ ಅಂತಿಮ        ಉಲ್ಟಾ ಹೊಡೆದ ಸಿಎಂ ಪುತ್ರ ಯತೀಂದ್ರ- ತಂದೆಯ ಬಾದಾಮಿ ಸ್ಪರ್ಧೆ ಪೋಸ್ಟ್​​​ ಡಿಲೀಟ್​​ - ಏ.23 ಕ್ಕೆ ನಾಮಪತ್ರ ಎಂದಿದ್ದ ಯತೀಂದ್ರ        ಜಗಳೂರು ಟಿಕೆಟ್​ ವಂಚಿತೆ ಆಸ್ಪತ್ರೆಗೆ ದಾಖಲು- ಟಿಕೆಟ್​​ ಕೊಟ್ಟು ಕಸಿದಿದ್ದರಿಂದ ನೊಂದಿದ್ದ ಪುಷ್ಪಾ- ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ        ಕಾಂಗ್ರೆಸ್​ನಲ್ಲಿ ಆಗಿದೆಯಂತೇ ಕೋಟಿ ಕೋಟಿ ಡೀಲ್​- ಕೆಪಿಸಿಸಿ ಅಧ್ಯಕ್ಷರಿಂದಲೇ ಟಿಕೆಟ್​ ಸೇಲ್​- ಛಲವಾದಿ ನಾರಾಯಣಸ್ವಾಮಿ ಹೊಸ ಬಾಂಬ್​        ಕೋಲಾರದ ಮಾಲೂರಿನಲ್ಲಿ ವೈದ್ಯರ ಎಡವಟ್ಟು- ಮಗುವಿನ ದೇಹದಲ್ಲೇ ಸೂಜಿ ಬಿಟ್ಟ ಡಾಕ್ಟರ್​- ಏಳು ದಿನದ ಬಳಿಕ ಮಗು ಸಾವು        ನರೋಡಾ ಪಾಟೀಯಾ ಹತ್ಯಾಖಾಂಡ ಪ್ರಕರಣ- ಮಾಜಿ ಸಚಿವೆ ಮಾಯಾ ಕೊಡ್ನಾನಿ ನಿರ್ದೋಶಿ- ಗುಜರಾತ್​​ ಹೈಕೋರ್ಟ್​​ನಿಂದ ತೀರ್ಪು       
Breaking News

‘ಕ್ಯಾಂಪಸ್ ಸೆಲ್ಫಿ’, ಇದು ನಿಮ್ಮ ಅಲ್ಬಂ

Friday, 19.05.2017, 3:00 AM       No Comments

ಸೀರೆ ನೀರೆ ತಾರೆ!

ಮೊದಲ ಬಾರಿಗೆ ಏನಾದರೊಂದು ಮಾಡಿದರೆ ಆಗುವ ಆನಂದ ಅಷ್ಟಿಷ್ಟಲ್ಲ. ಆರ್.ವಿ. ಟೀಚರ್ಸ್ ಕಾಲೇಜಿನ ವಿದ್ಯಾರ್ಥಿನಿಯರು ಫಸ್ಟ್ ಟೈಮ್ ಸೀರೆಯುಟ್ಟ ಪುಳಕವನ್ನು ಅನುಭವಿಸಿದ ಪರಿಯಿದು. ಮೋನಿಕಾ, ತೇಜಶ್ರೀ, ಮನಿಷಾ, ಚಂದನ, ರಾಜಲಕ್ಷ್ಮಿ ಮತ್ತು ಲಿಖಿತಾ ಸೀರೆಯಲ್ಲಿ ನೀರೆಯರಾದ ‘ತಾರೆ’ಯರು!

ಗಡ್ಡದ ವಿಷ್ಯಾ ಬ್ಯಾಡವೋ…

ಕನ್ನಡ ಚಿತ್ರಗೀತೆ ‘ಬೇಸರ ಕಾತರ.. ಗಡ್ಡ..’ಕ್ಕೆ ‘ಹಳೇ ಫ್ರೆಂಡ್ಸು…’ ಪದ ಸೇರಿಸಿ ಕ್ಲಾಸ್​ಗೆ ಗಡ್ಡ ಬಿಟ್ಟುಕೊಂಡ ಬಂದ ಖುಷಿಯನ್ನು ಬನ್ನೇರುಘಟ್ಟದ

ಎಎಂಸಿ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿ ಜೀವನ್ ಗೌಡ ಸ್ನೇಹಿತರಿಗೂ ಹಂಚಿದ್ದು ಹೀಗೆ.

ಬೇಸರ ಕಾತರ ಯೂನಿಫಾಮ್ರ್..

ಕಾಲೇಜಿಗೂ ಬಂದಮೇಲೆ ಯೂನಿಫಾಮ್ರ್ ಹಾಕುವುದೆಂದರೆ, ಅದಕ್ಕಿಂತ ಬೇಸರದ ವಿಷಯ ಮತ್ತೊಂದಿಲ್ಲ. ಆದರೀ ಬೇಸರ ನಮಗಿಲ್ಲ ಎನ್ನುವಂತೆ ಖುಷಿಯಿಂದಲೇ ಪೋಸ್ ಕೊಟ್ಟಿದ್ದಾರೆ ಜಾಲಪ್ಪ ಕಾಲೇಜಿನ ದ್ವಿತೀಯ ಪಿಯು ವಿಜ್ಞಾನ ವಿದ್ಯಾರ್ಥಿನಿಯರು; ಕಲರ್ ಡ್ರೆಸ್​ನಲ್ಲಿರುವ ಗೆಳತಿಯರಿಬ್ಬರ ಜತೆಗೆ. ಬಿಂದುಶ್ರೀ ಪೋಟೋ ಕಳುಹಿಸಿದರು.

Leave a Reply

Your email address will not be published. Required fields are marked *

Back To Top