Tuesday, 27th June 2017  

Vijayavani

1. ಅಮೆರಿಕದಲ್ಲಿ ಟ್ರಂಪ್​ ಮೋದಿ ಭೇಟಿ- ಉಭಯ ರಾಷ್ಟ್ರಗಳ ಸಂಬಂಧ ಮತ್ತಷ್ಟು ಗಟ್ಟಿ- ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದ ಶ್ವೇತ ಭವನ 2. ಸಹಜವಾಗಿ ಬರ್ತಿದ್ದೋರು ಕರೆದಿದ್ದಕ್ಕೆ ಬಂದ್ರು- ಕೃಷ್ಣಮಠದಲ್ಲಿ ಎಲ್ಲ ವರ್ಗದವರೂ ಊಟ ಮಾಡ್ತಾರೆ- ಸೌಹಾರ್ಧ ಭೋಜನಕ್ಕೆ ಪೇಜಾವರ ಶ್ರೀ ಸ್ಪಷ್ಟನೆ 3. ವಿಧಾನಸಭೆ ಚುನಾವಣೆ ಮೇಲೆ ವೇಣುಗೋಪಾಲ್ ಕಣ್ಣು- ಇಂದು ರಾಜ್ಯಕ್ಕೆ ಕೈ ಉಸ್ತುವಾರಿ ಆಗಮನ- ಬಿಜೆಪಿ ತಂತ್ರಕ್ಕೆ ಪ್ರತಿತಂತ್ರ 4. ಉದ್ಧಾರ ಮಾಡ್ತೀವಿ ಅಂತಾ ಗುಂಡಿ ತೆಗೆದ್ರು- ಮೇಲುಕೋಟೆ ದೇವಸ್ಥಾನದ ಅಂದ ಹಾಳುಗೆಡುವಿದ್ರು- ಪುರಾತತ್ವ ಇಲಾಖೆ ವಿರುದ್ಧ ಪೊಲೀಸ್​ಠಾಣೆಯಲ್ಲಿ ದೂರು 5. ಆಕಾಶದಲ್ಲಿ ಹಾರುವಾಗಲೇ ತಾಂತ್ರಿಕ ದೋಷ- ವಿಮಾನದಲ್ಲಿದ್ದ ಸೀಟು ಫುಲ್​ ಅಲ್ಲಾಡ್ಸು- ಸೌಂಡ್ಗೆ ಬೆಚ್ಚಿ ಬಿದ್ದ ಜನ ಸೇಫು
Breaking News :

‘ಕ್ಯಾಂಪಸ್ ಸೆಲ್ಫಿ’, ಇದು ನಿಮ್ಮ ಅಲ್ಬಂ

Saturday, 13.05.2017, 3:00 AM       No Comments

ಕ್ಯಾಂಪಸ್ ಸೆಲ್ಫಿಗೆ ನೀವೂ ನಿಮ್ಮ ಕಾಲೇಜಿನಲ್ಲಿ ತೆಗೆದ ಸೆಲ್ಫಿ ಕಳಿಸಬಹುದು. ಜತೆಗೆ ನಿಮ್ಮ ಪೂರ್ಣ ಹೆಸರು, ವ್ಯಾಸಂಗ, ಕಾಲೇಜಿನ ಮಾಹಿತಿ ಕಡ್ಡಾಯ…

 

ಸಮಾನ ಹೇರ್​ಸ್ಟೈಲ್

ಸಮಾನಮನಸ್ಕರಲ್ಲಿ ಸ್ನೇಹ ಚಿಗುರುತ್ತದೆ. ಆ ರೀತಿ ಸ್ನೇಹ ಚಿಗುರಿದ ಬಳಿಕವೂ ಸಮಾನತೆ ಕಾಯ್ದುಕೊಳ್ಳುವುದು ಬಹಳ ಮುಖ್ಯ. ಈಸ್ಟ್ ವೆಸ್ಟ್ ಇನ್​ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಸಿವಿಲ್ ಇಂಜಿನಿಯರಿಂಗ್ ವಿಭಾಗದ ರಾಕೇಶ್ ತೆಗೆದಿರುವ ಈ ಸೆಲ್ಪಿಯಲ್ಲಿ ಹುಡುಗಿಯರ ಹೇರ್​ಸ್ಟೈಲ್ ಕೂಡ ಹುಡುಗರಂತೆಯೇ ಹೈಲೈಟ್ ಆಗುತ್ತಿದೆ.


ಸಾಲುಗಟ್ಟಿದ ಖುಷಿ

 ಗೆಳೆತನವನ್ನು ಜಾಹೀರುಗೊಳಿಸಲು ಕೋರಸ್​ನಲ್ಲಿ ‘ಹೈಟು ಸೇಮ್ ಟು ಸೇಮ್.. ಲುಕ್ಕು ಸೇಮ್ ಟು ಸೇಮ್..’ ಎಂದು ಹೇಳುತ್ತಿರುವಂತಿದೆ ಎಸ್​ಜೆಬಿಐಟಿ ಕಾಲೇಜಿನ ಇಂಜಿನಿಯರಿಂಗ್ ವಿದ್ಯಾರ್ಥಿ ಗಿರೀಶ್ ಎಂ. ಚಂದ್ರಶೇಖರ್ ಕಳಿಸಿರುವ ಈ ಚಿತ್ರ.


ಹಕ್ಕಿ ಹಿಂಡು

 ಉದ್ಯಾನಗಳಲ್ಲಿ ಕಾಳು ತಿನ್ನೋಕೆ ಸೇರಿದ ಹಕ್ಕಿಹಿಂಡು ಏಕಕಾಲಕ್ಕೆ ಒಂದೆಡೆ ನೋಡಿದರೆ ಹೇಗಿರುತ್ತೆ? ವಿಶ್ವೇಶ್ವರಪುರದ ವಿವಿಎನ್ ಪದವಿ ಕಾಲೇಜಿನ ದ್ವಿತೀಯ ಬಿಕಾಂ ವಿದ್ಯಾರ್ಥಿನಿಯರು ಮಾತಿನ ಭರಾಟೆಗೆ ಬ್ರೇಕ್ ಕೊಟ್ಟು ಒಂದು ಕ್ಷಣ ಸೆಲ್ಪಿಗೆ ಲುಕ್ ಕೊಟ್ಟಿರುವ ರೀತಿ ಇದು. ಚಿತ್ರ ಕಳಿಸಿದವರು ಸೌಮ್ಯಾ.

Leave a Reply

Your email address will not be published. Required fields are marked *

seventeen − seventeen =

Back To Top