Wednesday, 28th June 2017  

Vijayavani

1. ಜಿಎಸ್​​ಟಿ ಜಾರಿಗೆ ಸಜ್ಜಾಗ್ತಿದೆ ಕೇಂದ್ರ ಸರ್ಕಾರ- ಜೂನ್​ 30ರ ಮಧ್ಯರಾತ್ರಿ ಅಧಿವೇಶನಕ್ಕೆ ಇಂದು ರಿಹರ್ಸಲ್​- ಸಂದೇಹ ನಿವಾರಣೆಗೆ ವಾರ್​ ರೂಂ 2. ಜಗತ್ತಿನಾದ್ಯಂತ ಮತ್ತೆ ಸೈಬರ್ ದಾಳಿ- ಪೆಟ್ಯಾ ರಾನ್ಸೋಮ್ವೇರ್​ಗೆ ಯುರೋಪ್ ತತ್ತರ- ಭಾರತದ ಐಟಿ ಕಂಪನಿಗಳಿಗೂ ಶುರುವಾಯ್ತು ಭೀತಿ 3. ಆರ್​ಜೆಡಿ ನಾಯಕರ ವಿರುದ್ಧ ಹೆಚ್ಚಿದ ಭ್ರಷ್ಟಾಚಾರ ಆರೋಪ- ಲಾಲು ಮೇಲೆ ನಿತೀಶ್ ಕುಮಾರ್​ ಮುನಿಸು- ಮುರಿದು ಬೀಳುತ್ತಾ ಮಹಾಘಟಬಂಧನ 4. ತೀವ್ರ ಕುತೂಹಲ ಕೆರಳಿಸಿದ ಸಂಪುಟ ವಿಸ್ತರಣೆ- ಇಂದು ಹೈ ಕಮಾಂಡ್​ ಜತೆ ಸಿಎಂ ಮಾತುಕತೆ- ಯಾರಿಗೆ ಒಲಿಯುತ್ತೆ ಗೃಹಖಾತೆ 5. ಅವನು ಅಪ್ಪಾನಾ ಇಲ್ಲಾ ಇವನು ಅಪ್ಪಾನಾ- ತಂದೆಯ ಅವಳಿ ಸೋದರನ ಕಂಡು ಮಗು ಕನ್ಪ್ಯೂಸ್- ಕಂದನ ವಿಡಿಯೋ ಸಖತ್ ವೈರಲ್
Breaking News :

‘ಕ್ಯಾಂಪಸ್ ಸೆಲ್ಫಿ’, ಇದು ನಿಮ್ಮ ಅಲ್ಬಂ

Wednesday, 03.05.2017, 3:00 AM       No Comments

ಕ್ಯಾಂಪಸ್ ಸೆಲ್ಫಿಗೆ ನೀವೂ ನಿಮ್ಮ ಕಾಲೇಜಿನಲ್ಲಿ ತೆಗೆದ ಸೆಲ್ಫಿ ಕಳಿಸಬಹುದು. ಜತೆಗೆ ನಿಮ್ಮ ಪೂರ್ಣ ಹೆಸರು, ವ್ಯಾಸಂಗ, ಕಾಲೇಜಿನ ಮಾಹಿತಿ ಕಡ್ಡಾಯ…

ಆನಂದ ಪರಮಾನಂದ…

ಸಹಪಾಠಿಗಳೆಲ್ಲ ಕಾಲೇಜಿಗೆ ಒಂದೇ ಬಣ್ಣ, ಡಿಸೈನ್​ನ ಸೀರೆಯುಟ್ಟು ಬಂದಾಗ ಆಗುವ ಆನಂದವೇ ಪಾರವೇ ಇಲ್ಲ. ಜಾಲಹಳ್ಳಿಯ ಸೇಂಟ್ ಕ್ಲಾರೆಟ್ ಕಾಲೇಜ್​ನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯರೂ ಅದೇ ಪರಮಾನಂದದಲ್ಲಿದ್ದಾರೆ. ಸೆಲ್ಪಿ ಕಳುಹಿಸಿದವರು ಪಲ್ಲವಿ.


ಗೌನ್​ರಾಣಿಯರು!

ಪದವಿ ಸ್ವೀಕರಿಸುವಾಗ ಹಾಕಿಕೊಂಡ ಗೌನ್ ಅನ್ನು ತೆಗೆಯುವುದಕ್ಕೆ ಮನಸ್ಸಾಗುವುದೇ ಇಲ್ಲ. ಅಟ್​ಲೀಸ್ಟ್ ಸೆಲ್ಪಿ ಕ್ಲಿಕ್ಕಿಸೋವರೆಗಾದರೂ ಇರಲಿ ಎಂಬ ಭಾವದಲ್ಲಿರುವ ಇವರು ಮಹಾರಾಣಿ ಕಾಲೇಜಿನ ಫೈನಲ್ ಬಿಕಾಂ ಸ್ಟೂಡೆಂಟ್ಸ್. ಪ್ರಕೃತಿ ಗೌನ್ ಗಮ್ಮತ್ತಿನ ಫೋಟೋ ರೂವಾರಿ.


ಯಾರಮ್ಮ ಇವನು…?

ಸ್ನೇಹಿತರು ಸೆಲ್ಪಿ ತೆಗೆದುಕೊಳ್ಳುವಾಗ ಯಾರಾದರೊಬ್ಬರು ಬಂದು ಕೂಡಿಕೊಳ್ಳುವುದುಂಟು. ಆರ್​ಟಿ ನಗರದ ಇಂಟರ್​ನ್ಯಾಷನಲ್ ಇನ್​ಸ್ಟಿಟ್ಯೂಟ್ ಆಫ್ ಬಿಜಿನೆಸ್ ಸ್ಟಡೀಸ್ ವಿದ್ಯಾರ್ಥಿನಿಯರ ವಿಷಯದಲ್ಲೂ ಇದೇ ಆಗಿರಬಹುದೇ? ಉದಯ್ಕುಮಾರ್ ಅವರ ತತ್​ಕ್ಷಣದ ಎಂಟ್ರಿಯಿಂದ!

Leave a Reply

Your email address will not be published. Required fields are marked *

4 × 4 =

Back To Top