Saturday, 26th May 2018  

Vijayavani

ರಾಮನಗರದಲ್ಲಿ ನಾಡಿಗೆ ಬಂತು ಚಿರತೆ - ರೇಷ್ಮೆ ಸಾಕಾಣಿಕಾ ಕೊಠಡಿಯಲ್ಲಿ ಸೆರೆ - ಅರಣ್ಯಇಲಾಖೆ ಅಧಿಕಾರಿಗಳಿಂದ ಆಪರೇಷನ್​​ ಚಿರತೆ        ಬಿಬಿಎಂಪಿ ರಸ್ತೆ ಕಾಮಗಾರಿ ವೇಳೆ ದುರಂತ - ಬಾಲಕನ ಮೇಲೆ ಹರಿದ ರೋಡ್​​ರೋಲರ್​​ - ಸೈಕಲ್​ ತುಳಿಯುತ್ತಿದ್ದ ಬಾಲಕ ದರ್ಮರಣ        ಕೈ​​​ ಹೈ ಕಮಾಂಡ್​ ಭೇಟಿಗೆ ನಿಗದಿಯಾಗದ ಟೈಂ - ರಾಜ್ಯ ಕಾಂಗ್ರೆಸ್​​​​ ನಾಯಕರ ದೆಹಲಿ ಪ್ರವಾಸ ಕ್ಯಾನ್ಸಲ್​​​ - ಇತ್ತ ಪ್ರಧಾನಿ ಭೇಟಿಗೆ ಸಮಯಾವಕಾಶ ಕೇಳಿದ ಸಿಎಂ        11 ದಿನವಾದ್ರೂ ಸ್ವಕ್ಷೇತ್ರದತ್ತ ಬಾರದ ಶಾಸಕರು - ನಾಯಕರ ಮನೆಗಳಿಗೆ ಬಂದ್ರು ಬೆಂಬಲಿಗರು - ಗೋಳು ಕೇಳೋರಿಲ್ಲದೆ ಜನರ ಕಂಗಾಲು        ಮೋದಿ ಸರ್ಕಾರಕ್ಕೆ ತುಂಬಿತು ನಾಲ್ಕು ವರ್ಷ - 15 ದಿನಗಳ ಕಾಲ ಬಿಜೆಪಿ ಸಂಭ್ರಮಾಚರಣೆ - ಅತ್ತ ಕಾಂಗ್ರೆಸ್​​​ನಿಂದ ವಿಶ್ವಾಸ ದಿನಾಚರಣೆ        ಗಡಿ ನುಸುಳಲು ಬಂದವರಿಗೆ ಬ್ರೇಕ್​ - ಜಮ್ಮುವಿನಲ್ಲಿ ಸೇನಾ ದಾಳಿಗೆ ಐವರು ಉಗ್ರರು ಮಟಾಷ್​​ - ಶಸ್ತ್ರಾಸ್ತ್ರಗಳು ವಶ, ಮುಂದುವರಿದ ಶೋಧ       
Breaking News

‘ಕ್ಯಾಂಪಸ್ ಸೆಲ್ಫಿ’, ಇದು ನಿಮ್ಮ ಅಲ್ಬಂ

Thursday, 20.04.2017, 3:00 AM       No Comments

ಕ್ಯಾಂಪಸ್ ಸೆಲ್ಫಿಗೆ ನೀವೂ ನಿಮ್ಮ ಕಾಲೇಜಿನಲ್ಲಿ ತೆಗೆದ ಸೆಲ್ಫಿ ಕಳಿಸಬಹುದು. ಜತೆಗೆ ನಿಮ್ಮ ಪೂರ್ಣ ಹೆಸರು, ವ್ಯಾಸಂಗ, ಕಾಲೇಜಿನ ಮಾಹಿತಿ ಕಡ್ಡಾಯ…

ಕಾರ್ಯಕ್ರಮದ ಕೊನೆಯಲ್ಲಿ…

ನೆಲಮಂಗಲದ ಶ್ರೀ ಬಸವೇಶ್ವರ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿನಿಯರು ಕಾಲೇಜ್ ಕಾರ್ಯಕ್ರಮದಲ್ಲಾದ ‘ಬೋರ್’ಅನ್ನು ಹೊರಗೆ ಬಂದು ನೀಗಿಸಿಕೊಂಡ ಪರಿಯಿದು! ಫೈನಲ್ ಬಿಕಾಂನ ತೇಜಸ್ವಿನಿ ಫೋಟೋ ಕಳುಹಿಸಿದಾಕೆ.


ಸಂಸ್ಕೃತಿ ‘ದರ್ಶಿನಿ’!

ಎಥ್ನಿಕ್ ಡೇ ಅಂದಮೇಲೆ ಅಲ್ಲೇನಾದರೂ ಸ್ಪೆಷಲ್ ಇರುತ್ತೆ. ಅದರಲ್ಲೂ ಹುಡುಗಿಯರನ್ನು ಕೇಳಬೇಕೆ, ಉಡುಗೆ ತೊಡುಗೆಯೇ ಅವರ ಅವತ್ತಿನ ವಿಶೇಷ. ಚಿಕ್ಕಬಳ್ಳಾಪುರದ ಎಜೆಸಿಐಟಿಯಲ್ಲಿ ಬಿಇ ದ್ವಿತೀಯ ವರ್ಷ ವ್ಯಾಸಂಗ ಮಾಡುತ್ತಿರುವ ಎಂ.ಎನ್. ಪ್ರಿಯದರ್ಶಿನಿ ಸಹಪಾಠಿಗಳ ಜತೆ ‘ಸಂಸ್ಕೃತಿ’ ಬಿಂಬಿಸಿದ್ದು ಹೀಗಿತ್ತು.


ಕಾಲೇಜಿನಾಚೆಯೂ…

ದಿನಾ ಅದೇ ಕ್ಲಾಸು, ಅದೇ ಲೆಕ್ಚರರ್ ನೋಡಿ ನೋಡಿ ಬೇಸತ್ತು ಔಟಿಂಗ್ ಹೋದ ಯಲಹಂಕ ಬಿಇಎಲ್ ಸಂಯುಕ್ತ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ ಅಕ್ಷಯ್ಕುಮಾರ್ ‘ಅದೇ ಫ್ರೆಂಡ್ಸ್’ ಜತೆ ಎಂಜಾಯ್ ಮಾಡಿದ್ದು ಹೀಗಂತೆ!

Leave a Reply

Your email address will not be published. Required fields are marked *

Back To Top