Sunday, 28th May 2017  

Vijayavani

1. ಪ್ರಧಾನಿಯನ್ನು ಭೇಟಿ ಮಾಡಿದ ಬಿಹಾರ ಸಿಎಂ- ಔತಣಕೂಟದಲ್ಲಿ ಮೋದಿ ಜೊತೆ ಭಾಗಿ- ಮತ್ತೆ ಎನ್‌ಡಿಎ ತೆಕ್ಕೆಗೆ ಸೇರ್ತಾರಾ ನಿತೀಶ್‌ ಕುಮಾರ್‌ 2. ರಾಹುಲ್‌ಗಾಂಧಿ ಪೊಲಿಟಿಕಲ್‌ ಸ್ಟಂಟ್‌ ಮತ್ತೆ ಶುರು- ವಿರೋಧದ ನಡುವೆ ಸಹರಾನ್‌ಪುರಕ್ಕೆ ಭೇಟಿ- ಡಿಸಿ ಆದೇಶದ ಬಳಿಕ ದೆಹಲಿಗೆ ವಾಪಾಸ್‌ 3. ಮೃತಪಟ್ಟ ಮಹಿಳೆ ಕೊಲೆ ಶಂಕೆ – ಹೆತ್ತವರ ದೂರಿನ ಮೇಲೆ ಡೆಡ್‌ಬಾಡಿ ಹೊರಕ್ಕೆ – ಕೇಸ್‌ ಆಗ್ತಿದ್ದಂತೆ ಗಂಡನ ಮನೆಯವ್ರು ಪರಾರಿ 4. ಕಂಪ್ಯೂಟರ್ ಆಪರೇಟರ್ ಮೇಲೆ ವಿಚ್ಛೇದಿತ ಗಂಡನಿಂದ ಹಲ್ಲೆ- ಗ್ರಾಮ ಪಂಚಾಯತ್‌ಗೆ ನುಗ್ಗಿ ಲಾಂಗ್‌ನಿಂದ ದಾಳಿ- ಶ್ರೀರಂಗಪಟ್ಟಣದ ಹುಲಿಕೆರೆಯಲ್ಲಿ ಭೀಬತ್ಸ ಕೃತ್ಯ 5. ಮದುವೆಯಾಗಲು ಹೋದ ಯುವತಿಯನ್ನ ಪೋಷಕರು ಕರೆದೊಯ್ದರು- ಮದುವೆ ಮಾಡಲು ಬಂದವರು ಸಿಕ್ಕಾಕಿಕೊಂಡ್ರು – ಹೈಡ್ರಾಮ ನೋಡಿ ವರ ಪರಾರಿ
Breaking News :

‘ಕ್ಯಾಂಪಸ್ ಸೆಲ್ಫಿ’, ಇದು ನಿಮ್ಮ ಅಲ್ಬಂ

Monday, 20.03.2017, 10:16 AM       No Comments

ಕ್ಯಾಂಪಸ್ ಸೆಲ್ಫಿಗೆ ನೀವೂ ನಿಮ್ಮ ಕಾಲೇಜಿನಲ್ಲಿ ತೆಗೆದ ಸೆಲ್ಫಿ ಕಳಿಸಬಹುದು. ಜತೆಗೆ ನಿಮ್ಮ ಪೂರ್ಣ ಹೆಸರು, ವ್ಯಾಸಂಗ, ಕಾಲೇಜಿನ ಮಾಹಿತಿ ಕಡ್ಡಾಯ…

ಈ ಸಮಯ ಆನಂದಮಯ!

ವಿದ್ಯುತ್​ಕಂಬದ ತಂತಿಗಳ ಮೇಲೆ ಸಾಲಾಗಿ ಕುಂತ ಪಕ್ಷಿಗಳ ಅಂದವನ್ನೂ ಸೈಡ್ ಹೊಡೆಯುವಂತೆ ಕುಳಿತ ಕೆ.ಆರ್. ವೃತ್ತದ ಸರ್ಕಾರಿ ಪಾಲಿಟೆಕ್ನಿಕ್​ನಲ್ಲಿ 2ನೇ ಡಿಪ್ಲೋಮಾ ವಿದ್ಯಾರ್ಥಿನಿಯರ ಹಿಂಡನ್ನು ಸೆಲ್ಪಿಯಲ್ಲಿ ಕ್ಲಿಕ್ಕಿಸಿದ್ದು ಕೀರ್ತನಾ.


ಹಿಂಗೈತೆ ನಮ್ ಎನರ್ಜಿ..

ಎಥ್ನಿಕ್ ಡೇ ನೃತ್ಯ ಸ್ಪರ್ಧೆಗೆ ರೆಡಿಯಾದ ಬಳಿಕ ಮನದಲ್ಲಿದ್ದ ಎನರ್ಜಿಯನ್ನು ಕಣ್ಣುಗಳಲ್ಲುಕ್ಕಿಸಿ ಚಿತ್ರದಲ್ಲಿ ಸೆರೆಹಿಡಿಯದಿದ್ದರೆ ಹೇಗೆ? ಎಚ್​ಕೆಇಎಸ್ ಶ್ರೀವೀರೇಂದ್ರ ಪಾಟೀಲ್ ಪದವಿ ಕಾಲೇಜಿನ ದ್ವಿತೀಯ ಬಿಎ ವಿದ್ಯಾರ್ಥಿನಿ ಎ. ಮನುಶ್ರೀ ಕಳಿಸಿದ ಚಿತ್ರವಿದು.


ನಾವು ಡೀಸೆಂಟ್ ಕಣ್ರೀ

ದಾಳಿಂಬೆ ಕಾಳಿನಂತಹ ದಂತಪಕ್ತಿ ತೋರಗೊಡದೆ ಮುಗುಳ್ನಗೆ ಬೀರುವಲ್ಲಿ ಹುಡುಗಿಯರು ನಿಸ್ಸೀಮರು. ಈ ಚಾಳಿ ಹುಡುಗರಿಗೂ ಅಂಟಿಕೊಂಡಿದೆಯೇ? ಗೆಳೆಯನ ಹುಟ್ಟುಹಬ್ಬದಂದು ಡೀಸೆಂಟ್ ಚಹರೆಯೊಂದಿಗೆ ಪೋಸ್ ಕೊಡುವ ಫೋಟೊವನ್ನು ರೇವಾ ವಿಶ್ವವಿದ್ಯಾಲಯದ ತೃತೀಯ ವರ್ಷದ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ಗೆಳೆಯರನ್ನು ರಾಜೇಶ್ ಕ್ಲಿಕ್ಕಿಸಿದ್ದಾರೆ.

Leave a Reply

Your email address will not be published. Required fields are marked *

Back To Top