Thursday, 23rd March 2017  

Vijayavani

‘ಕ್ಯಾಂಪಸ್ ಸೆಲ್ಫಿ’, ಇದು ನಿಮ್ಮ ಅಲ್ಬಂ

Sunday, 19.03.2017, 10:47 AM       No Comments
Quick Summary

ಕ್ಯಾಂಪಸ್ ಸೆಲ್ಫಿಗೆ ನೀವೂ ನಿಮ್ಮ ಕಾಲೇಜಿನಲ್ಲಿ ತೆಗೆದ ಸೆಲ್ಫಿ ಕಳಿಸಬಹುದು. ಜತೆಗೆ ನಿಮ್ಮ ಪೂರ್ಣ ಹೆಸರು, ವ್ಯಾಸಂಗ, ಕಾಲೇಜಿನ ಮಾಹಿತಿ ಕಡ್ಡಾಯ… ಅಪ್ಪುಗೆ ಜಾದೂ! ‘ಜಾದೂ ಕಿ ಝುಪ್ಪಿ’ ಅನ್ನೋದು ಕೇವಲ ಸಿನಿ ಡೈಲಾಗ್ ಅಲ್ಲ. ಸ್ನೇಹದ ಮಾಂತ್ರಿಕ ಅಪ್ಪುಗೆಯಲ್ಲಿ ವ್ಯಕ್ತವಾಗುವ ಅಕ್ಕರೆ-ಕಾಳಜಿ ನಿಜಕ್ಕೂ ಅವರ್ಣನೀಯ. ಯಲಹಂಕ ಜೂನಿಯರ್ ಕಾಲೇಜಿನ ಡಯಾನಾ ಇಂಥ ಸವಿಸುಖದೊಂದಿಗೆ ಕ್ಲಿಕ್ಕಿಸಿರುವ ಚಿತ್ರವಿದು. ನಾನೇ ಹೈಲೈಟ್… ಯುನಿಫಾಮ್ರ್ ಇರೋ ದಿನ ಮರೆತು ಕಲರ್ ಡ್ರೆಸ್ ಹಾಕಿ ಕೊಂಡು ಬಂದ್ರೆ ಫ್ರೆಂಡ್ಸ್ ಸುಮ್ನೆ ಬಿಡ್ತಾರಾ? ದರ್ಶನ್ […]

ಕ್ಯಾಂಪಸ್ ಸೆಲ್ಫಿಗೆ ನೀವೂ ನಿಮ್ಮ ಕಾಲೇಜಿನಲ್ಲಿ ತೆಗೆದ ಸೆಲ್ಫಿ ಕಳಿಸಬಹುದು. ಜತೆಗೆ ನಿಮ್ಮ ಪೂರ್ಣ ಹೆಸರು, ವ್ಯಾಸಂಗ, ಕಾಲೇಜಿನ ಮಾಹಿತಿ ಕಡ್ಡಾಯ…

ಅಪ್ಪುಗೆ ಜಾದೂ!

‘ಜಾದೂ ಕಿ ಝುಪ್ಪಿ’ ಅನ್ನೋದು ಕೇವಲ ಸಿನಿ ಡೈಲಾಗ್ ಅಲ್ಲ. ಸ್ನೇಹದ ಮಾಂತ್ರಿಕ ಅಪ್ಪುಗೆಯಲ್ಲಿ ವ್ಯಕ್ತವಾಗುವ ಅಕ್ಕರೆ-ಕಾಳಜಿ ನಿಜಕ್ಕೂ ಅವರ್ಣನೀಯ. ಯಲಹಂಕ ಜೂನಿಯರ್ ಕಾಲೇಜಿನ ಡಯಾನಾ ಇಂಥ ಸವಿಸುಖದೊಂದಿಗೆ ಕ್ಲಿಕ್ಕಿಸಿರುವ ಚಿತ್ರವಿದು.


ನಾನೇ ಹೈಲೈಟ್…

ಯುನಿಫಾಮ್ರ್ ಇರೋ ದಿನ ಮರೆತು ಕಲರ್ ಡ್ರೆಸ್ ಹಾಕಿ ಕೊಂಡು ಬಂದ್ರೆ ಫ್ರೆಂಡ್ಸ್ ಸುಮ್ನೆ ಬಿಡ್ತಾರಾ? ದರ್ಶನ್ ಕಾಲೇಜಿನ ನೇತ್ರಾ ಯಾದವ್ ಬಳಗ ‘ಡಿಫರೆಂಟ್ ಹುಡುಗಿ’ ಯನ್ನು ಸೆಲ್ಪಿಯಲ್ಲಿ ಗೋಳು ಹುಯ್ದುಕೊಂಡ ಪರಿ.


ಸಾಲು ಸಾಲು ಖುಷಿ!

ಕಾಲೇಜಿನಲ್ಲಿ ಸ್ನೇಹಿತರು ಎಲ್ಲಿ ಒಂದುಗೂಡುತ್ತಾರೋ ಅಲ್ಲೇ ಒಂದು ಅಡ್ಡಾ ನಿರ್ವಣವಾಗುತ್ತೆ! ಜಯನಗರ 4ನೇ ಬ್ಲಾಕ್​ನ ಎಸ್​ಎಸ್​ಎಂಆರ್​ವಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ರ್ಪಾಂಗ್ ತಾಣದಲ್ಲಿ ತಾವೂ ವಾಹನಗಳಂತೆ ಸಾಲಾಗಿ ಕುಳಿತಿರುವ ಪರಿ.

 

Leave a Reply

Your email address will not be published. Required fields are marked *

Back To Top