Wednesday, 18th October 2017  

Vijayavani

1. ರಾತ್ರಿ ಹಾಕಿದ ಟಾರು ಬೆಳಗ್ಗೆ ಕಿತ್ತುಬಂತು- ಸರ್ಕಾರದಿಂದ ಕಾಟಾಚಾರದ ಗುಂಡಿ ಮುಚ್ಚೋಕಾರ್ಯ- ಕೋಟ್ಯಾಂತರ ರೂಪಾಯಿ ನೀರಲ್ಲಿ ಹೋಮ 2. ಬರಿಗೈಯಲ್ಲಿ ಕಾರ್ಮಿಕನಿಂದ ಮಾನ್​ಹೋಲ್​ ಸ್ವಚ್ಛತೆ- ಸುರಕ್ಷಾ ಸಾಧನ ನೀಡಿದ ಮಹಾನಗರ ಪಾಲಿಕೆ- ಮಂಗಳೂರಿನಲ್ಲಿ ಅಮಾನವೀಯ ಘಟನೆ 3. ಪರಿಸರ ಉಳಿಸಿ, ಪಟಾಕಿ ತ್ಯಜಿಸಿ ಅಭಿಯಾನಕ್ಕೆ ಆಕ್ಷೇಪ- ವರ್ತಕರೊಂದಿಗೆ ಪರಿಸರ ಪ್ರೇಮಿಗಳ ವಾಗ್ವಾದ- ಮೈಸೂರಿನಲ್ಲಿ ಪಟಾಕಿ ಜಟಾಪಟಿ 4. ಅನೈತಿಕ ಸಂಬಂಧ ತಿಳಿದು ಗಂಡ ಬಿಟ್ಟ- ಪ್ರಿಯಕರನಿಗಾಗಿ ಮಗಳಿಗೆ ಕೊಟ್ಲು ಕಾಟ- ಗಂಗಾವತಿಯ ಹಿರೇಜಂತಕಲ್​ನಲ್ಲಿ ಕ್ರೂರಿ ತಾಯಿ 5. ನೋಟ್​ಬ್ಯಾನ್​ ವಿಚಾರದಲ್ಲಿ ಕಮಲ್​ ಉಲ್ಟಾ- ಬೆಂಬಲ ವ್ಯಕ್ತಪಡಿಸಿದ್ದಕ್ಕೆ ಕ್ಷಮೆಯಾಚನೆ- ಇದು ಕಮಲ್​ ಹೊಸ ರಾಜಕೀಯ ಆಟ
Breaking News :

ಕ್ಯಾಂಪಸ್ ಸೆಲ್ಫಿ ಇದು ನಿಮ್ಮ ಕಾಲಂ

Tuesday, 01.08.2017, 3:00 AM       No Comments

ಕ್ಯಾಂಪಸ್ ಸೆಲ್ಪಿಗೆ ನೀವೂ ನಿಮ್ಮ ಕಾಲೇಜಿನಲ್ಲಿ ತೆಗೆದ ಸೆಲ್ಪಿ ಕಳಿಸಬಹುದು. ಜತೆಗೆ ನಿಮ್ಮ ಪೂರ್ಣ ಹೆಸರು, ವ್ಯಾಸಂಗ, ಕಾಲೇಜಿನ ಮಾಹಿತಿ ಕಡ್ಡಾಯ.

ಜಾಲಿ ಮೂಡ್

ಹೊಸ ಸ್ಕೂಟರ್​ನಲ್ಲಿ ಕಾಲೇಜಿಗೆ ಬಂದರೆ, ಖರೀದಿಸಿದವರಿಗಿಂತ ಜಾಸ್ತಿ ಖುಷಿಪಡೋರು ಗೆಳೆಯರು. ಅದನ್ನು ಚಲಾಯಿಸಿ ಇಲ್ಲವೆ ಮೇಲೆ ಕುಳಿತು ಫೋಟೋ ತೆಗೆದುಕೊಳ್ಳುವವರೆಗೂ ಸಮಾಧಾನವಿರದು. ಕೆ.ಆರ್.ಪುರ ಸರ್ಕಾರಿ ಪದವಿ ಕಾಲೇಜು ವಿದ್ಯಾರ್ಥಿಗಳು ಇದೇ ಮೂಡ್​ನಲ್ಲಿದ್ದಂತಿದೆ. ಚಿತ್ರ ಕಳುಹಿಸಿದ್ದು ಮಹೇಶ್.

ದೂರದಿಂದ…

ಸೆಲ್ಪಿ ಕ್ಲಿಕ್ಕಿಸಿದ ಬಳಿಕವೇ ತಿಳಿಯುವುದು ದೂರದಿಂದ ನಮ್ಮನ್ನು ಯಾರು ನೋಡುತ್ತಿದ್ದರು ಎನ್ನುವುದು. ಜಯನಗರ 4ನೇ ಬ್ಲಾಕ್​ನ ಎಸ್​ಎಸ್​ಎಂಆರ್​ವಿ ಪಿಯು ಕಾಲೇಜಿನ ವಿದ್ಯಾರ್ಥಿ ಪುನೀತ್​ಗೂ ಈ ಅನುಭವ ಆಗಿರಲಿಕ್ಕುಂಟು. ಈತನ ಬೆಂಚ್​ವೆುೕಟ್ಸ್​ಗಿಂತ ಪಕ್ಕದ ಬೆಂಚ್​ಗಳ ಹುಡುಗಿಯರಿಬ್ಬರು ಎಷ್ಟು ‘ಚೆಂದ’ಕ್ಕೆ ಪೋಸ್ ಕೊಟ್ಟಿದ್ದಾರೆ ನೋಡಿ!

‘ಶೋಭಾ’ಯಮಾನ

ಪ್ರೌಢಶಾಲೆ ಮುಗಿಸಿ ಕಾಲೇಜಿಗೆ ಬಂದವರಲ್ಲಿ ಶಿಸ್ತು, ಬದ್ಧತೆ, ಬಿಗುಮಾನ ತುಸು ಹೆಚ್ಚಾಗಿಯೇ ಇರುತ್ತದೆ. ಚಿತ್ರಕೂಟ ಇನ್​ಸ್ಟಿಟ್ಯೂಟ್ ಆಫ್ ಇನ್​ಫಮೇಷನ್ ಸೈನ್ಸ್ ಕಾಲೇಜಿನ ಶೋಭಾ ಆಂಡ್ ಗ್ಯಾಂಗ್ ಇದನ್ನು ಸಾಕ್ಷೀಕರಿಸಿದ ಪರಿಯಿದು.

Leave a Reply

Your email address will not be published. Required fields are marked *

Back To Top