Thursday, 18th January 2018  

Vijayavani

ಹಿರಿಯ ನಟ ನಿರ್ದೇಶಕ ಕಾಶಿನಾಥ್ ಇನ್ನಿಲ್ಲ - ಬೆಂಗಳೂರಿನ ಶಂಕರ ಕ್ಯಾನ್ಸರ್​ ಆಸ್ಪ್ರೆಯಲ್ಲಿ ಕೊನೆಯುಸಿರು- ಕಳಚಿದ ಅನುಭವದ ಕೊಂಡಿ        ಡೈರೆಕ್ಟರ್​ ಎಪಿ ಅರ್ಜುನ್​ ಕಚೇರಿಯಲ್ಲಿ ಕಳ್ಳತನ - ಯಶ್​ ಬರ್ತಡೇ ದಿನ ಕೃತ್ಯ - ಮಾಜಿ ಕಾರು ಡ್ರೈವರ್ ವಿರುದ್ಧ ಅನುಮಾನದ ಹುತ್ತ         ಒಂಟಿ ಮಹಿಳೆಗೆ ಜಡೆ ಹಿಡಿದು ಥಳಿತ - ಕೊಪ್ಪಳ ಬಸ್​ಸ್ಟಾಪ್​ನಲ್ಲಿ ಪುರುಷರ ಅಟ್ಟಹಾಸ - ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್         ನೈಂಟಿ ಕೊಡ್ತೇವೆ ಅಂತ ಹರಕೆ ಹೊರ್ತಾರೆ ಭಕ್ತರು - ದೇವರ ಹೆಸರಲ್ಲಿ ಸಾಮೂಹಿಕ ಮದ್ಯಾರಾಧನೆ - ಕುಣಿಗಲ್‍ನ ಒಡೇಭೈರವನಿಗೆ ಬ್ರಾಂದಿ ವಿಸ್ಕಿಯೇ ನೈವೇದ್ಯ        ಕೃಷ್ಣನಗರಿಯಲ್ಲಿ ಪರ್ಯಾಯ ಸಂಭ್ರಮ - ಕೃಷ್ಣಪೂಜೆ ನೆರವೇರಿಸಿದ ಪಲಿಮಾರು ಶ್ರೀಗಳು - ಅದ್ಧೂರಿಯಿಂದ ಸರ್ವಜ್ಞ ಪೀಠಾರೋಹಣ       
Breaking News :

ಕ್ಯಾಂಪಸ್ ಸೆಲ್ಫಿ ಇದು ನಿಮ್ಮ ಕಾಲಂ

Friday, 13.10.2017, 3:00 AM       No Comments

ಕ್ಯಾಂಪಸ್ ಸೆಲ್ಪಿಗೆ ನೀವೂ ನಿಮ್ಮ ಕಾಲೇಜಿನಲ್ಲಿ ತೆಗೆದ ಸೆಲ್ಪಿ ಕಳಿಸಬಹುದು. ಜತೆಗೆ ನಿಮ್ಮ ಪೂರ್ಣ ಹೆಸರು, ವ್ಯಾಸಂಗ, ಕಾಲೇಜಿನ ಮಾಹಿತಿ ಕಡ್ಡಾಯ.

 

ಕಾರಂಜಿ ಕಾಣ್ಕೆ

 ಲಾಲ್​ಬಾಗ್ ಸಸ್ಯೋದ್ಯಾನದಲ್ಲಿ ಹೆಜ್ಜೆಹಾಕುವಾಗ ಮನಸ್ಸು ಮಗುವಾಗುತ್ತದೆ. ಕಾರಂಜಿ ಕಣ್ಣಿಗೆ ಬೀಳುತ್ತಲೇ ಕೂಗಾಡಿ ಹಿಗ್ಗುವ ಆಸೆಯಾಗುತ್ತದೆ. ಇವರಡೂ ಆಸೆಗಳನ್ನು ಬದಿಗಿಟ್ಟು ಸೆಲ್ಪಿ ತೆಗೆದುಕೊಂಡು ತಮ್ಮ ನಡುವಿನ ಆತ್ಮೀಯತೆಯನ್ನು ಸಾರಿದ್ದಾರೆ ಬೆಂಗಳೂರು ಮೆಡಿಕಲ್ ಕಾಲೇಜಿನ ಆರ್.ಕೆ. ನಾಗರಾಜ್ ಮತ್ತು ಅವರ ಗೆಳೆಯರಾದ ಮನೋಜ್, ಪ್ರೀತಿ, ಲಾವಣ್ಯ, ವಾಣಿ, ಲಲಿತಾ ಮತ್ತಿತರರು.


ಸಿಹಿ ಕ್ಷಣ

ಗೆಳೆಯರ ಬಳಗದಲ್ಲಿ ಹುಟ್ಟುಹಬ್ಬ ಒಬ್ಬರದ್ದಾಗಿದ್ದರೆ, ಅದರ ಆಚರಣೆ ಮಾತ್ರ ಎಲ್ಲರದೂ ಆಗಿಬಿಡುತ್ತದೆ! ಜೆ.ಪಿ. ನಗರದ ಎಸ್​ವಿಐಟಿ ಪಾಲಿಟೆಕ್ನಿಕ್​ನ ವಿದ್ಯಾರ್ಥಿ ಬಳಗ ಅಂಥ ಸಿಹಿ ಆಚರಣೆಯಲ್ಲಿ ಮಗ್ನವಾದ ಕ್ಷಣ. ಚಿತ್ರ ಕಳಿಸಿದವರು ಯಶವಂತ್ ಉರುಫ್ ಪಿಚ್ಚು.


ಹೂ ಹುನ್ನಾರ!

ಸದಾಶಿವನಗರದ ಎಚ್​ಕೆಇಎಸ್ ಎಸ್​ವಿಪಿ ಪದವಿ ಕಾಲೇಜಿನ ಬಿಎಸ್​ಸಿ ದ್ವಿತೀಯ ವರ್ಷದ ಜ್ಞಾನೇಶ್ವರ್ ಕಳಿಸಿದ ಚಿತ್ರ ಇದು. ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನಕ್ಕೆ ಭೇಟಿ ಕೊಟ್ಟಾಗ ಯಾವುದೋ ಹೂವು ಇಷ್ಟವಾಗಿದ್ದು ಓಕೆ. ಆದರೆ, ಹೂವಿನ ಜತೆ ಪುಟಾಣಿ ಕೊಂಬೆಯನ್ನೂ ಕಿತ್ತುಕೊಂಡಿದ್ದು ಯಾಕೆ?!

 

Leave a Reply

Your email address will not be published. Required fields are marked *

Back To Top