Friday, 20th October 2017  

Vijayavani

1. ಲಿಂಗಾಯತ ಪ್ರತಿಪಾದಕರಾಗಿದ್ದಕ್ಕೆ ಕಲಬುರ್ಗಿ ಹತ್ಯೆ – ಲಿಂಗಾಯತ ವಿಚಾರ ಬರೆದಿದ್ದಕ್ಕೆ ಗೌರಿ ಲಂಕೇಶ್​ ಕೊಲೆ ಶಂಕೆ – ಬೆಂಗಳೂರಿನಲ್ಲಿ ಜಾಮದಾರ್​ ವಿವಾದಾತ್ಮಕ ಹೇಳಿಕೆ 2. ಬಿಜೆಪಿ ಬಿಟ್ಟು ಕಾಂಗ್ರೆಸ್​ ಸೇರಿದಕ್ಕೆ ಮಾರಣಾಂತಿಕ ಹಲ್ಲೆ – ಮಾಜಿ ಕಾರ್ಪೊರೇಟರ್​ ರವೀಂದ್ರ ವಿರುದ್ಧ ಮಹಿಳೆ ಆರೋಪ – ಗಾಯಾಳುವಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ 3. ಮಲೆ ಮಹದೇಶ್ವರ ಬೆಟ್ಟದಲ್ಲಿ ಮಹಾರಥೋತ್ಸವ – ರಥೋತ್ಸವದ ವೇಳೆ ನೂಕು ನುಗ್ಗಲು – ಭಕ್ತರ ನಿಯಂತ್ರಿಸಲು ಪೊಲೀಸರಿಂದ ಲಾಠಿ ಚಾರ್ಜ್ 4. ಹಾಲಿವುಡ್, ಬಾಲಿವುಡ್​ ಬೇರೆ ಅಲ್ಲ – ಎರಡೂ ಕಡೆ ಲೈಂಗಿಕ ಶೋಷಣೆ ಇದ್ದೆ ಇದೆ – ಸಂದರ್ಶನದಲ್ಲಿ ಸತ್ಯ ತೆರೆದಿಟ್ಟ ಪ್ರಿಯಾಂಕ ಚೋಪ್ರಾ 5. ದೀಪಾವಳಿಗೆ ಪ್ರಧಾನಿ ತಾಯಿ ಫುಲ್ ಖುಷ್​ – ರಾಮನ ಹಾಡಿಗೆ ಸಖತ್ ಸ್ಟೆಪ್ಸ್​ – 97ರ ಹರೆಯದಲ್ಲೂ ಹೀರಾಬೆನ್​ ಜೀವನ ಪ್ರೀತಿ
Breaking News :

ಕ್ಯಾಂಪಸ್ ಸೆಲ್ಫಿ ಇದು ನಿಮ್ಮ ಕಾಲಂ

Thursday, 12.10.2017, 3:01 AM       No Comments

 

 

ಕ್ಯಾಂಪಸ್ ಸೆಲ್ಪಿಗೆ ನೀವೂ ನಿಮ್ಮ ಕಾಲೇಜಿನಲ್ಲಿ ತೆಗೆದ ಸೆಲ್ಪಿ ಕಳಿಸಬಹುದು. ಜತೆಗೆ ನಿಮ್ಮ ಪೂರ್ಣ ಹೆಸರು, ವ್ಯಾಸಂಗ, ಕಾಲೇಜಿನ ಮಾಹಿತಿ ಕಡ್ಡಾಯ.

 

ಸ್ಥಿತಪ್ರಜ್ಞ ಗೆಲುವು

 ತಿಪ್ಪಗೊಂಡನಹಳ್ಳಿಯ ಚಿತ್ರಕೂಟ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿನಿಯರ ಬಳಗ ಯಾವುದೋ ಬೆಟ್ಟ ಹತ್ತಿದ ಬಳಿಕವೂ ಬೀಗದಂತೆ ಸ್ಥಿತಪ್ರಜ್ಞ ಲುಕ್ ಕೊಟ್ಟಿದೆ. ಜತೆಗೆ ಪ್ರಾಧ್ಯಾಪಕರೂ ಇರುವುದು ಇದಕ್ಕೆ ಕಾರಣವಿರಬಹುದು. ಚಿತ್ರ ಕಳಿಸಿದವರು ಚೈತ್ರಾ.


ಆಪ್ತ ಹುಟ್ಟುಹಬ್ಬ

 ‘ಕ್ಲಾಸ್’ ಸಹಪಾಠಿಗಳೆಲ್ಲ ‘ಮಾಸ್’ ಫ್ರೆಂಡ್ಸ್ ಅಷ್ಟೇ. ಅವರಲ್ಲಿ ಕ್ಲೋಸ್ ಆಗಿರೋರು ಕೆಲವರು ಮಾತ್ರ. ಗೆಳೆಯ ಸುಹಾಸ್ ಹುಟ್ಟುಹಬ್ಬವನ್ನು ಮುಖಕ್ಕೆ ಕೇಕ್ ಮೆತ್ತಿಕೊಳ್ಳುವ ಮೂಲಕ ಆಚರಿಸಿದ ಸಿಹಿನೆನಪನ್ನು ಸೆಲ್ಪಿ ಮೂಲಕ ಹಂಚಿಕೊಂಡವರು ಹನುಮಂತನಗರ ಪಿಇಎಸ್ ಕಾಲೇಜಿನ ಬಿಕಾಂ ವಿದ್ಯಾರ್ಥಿ ಮದನ್.


ಸ್ನೇಹದ ತ್ಯಾಗ!

 ನಾಗವಾರದ ಎಚ್​ಕೆಬಿಕೆ ಇಂಜಿನಿಯರಿಂಗ್ ಕಾಲೇಜಿನ ಬಿಇ ತೃತೀಯ ಸೆಮಿಸ್ಟರ್ ವಿದ್ಯಾರ್ಥಿನಿಯರ ಎಥ್ನಿಕ್ ಡೇ ಸಂಭ್ರಮವಿದು. ಎಲ್ಲರೂ ಉಡುಪು- ಆಭರಣ ಸಮೇತ ಮಿಂಚಿದ್ದಾರೆ. ಚಿತ್ರ ತೆಗೆದು ಕಳಿಸಿದ ನೇತ್ರಾವತಿ ಬೇರೆಯವರನ್ನು ಹೈಲೈಟ್ ಮಾಡಿ ತ್ಯಾಗದ ನಗು ಬೀರಿದ್ದಾರೆ.

Leave a Reply

Your email address will not be published. Required fields are marked *

Back To Top