Monday, 23rd October 2017  

Vijayavani

1. ಬಡವರ ಹೊಟ್ಟೆ ಮೇಲೆ ಹೊಡೀತಿದ್ಯಾ ಸರ್ಕಾರ – 100 ಸಿಸಿ ಹಿಂಬದಿ ಸವರಾರಿಗೆ ಬ್ರೇಕ್​ – ರಾಜ್ಯ ಸರ್ಕಾರದಿಂದ ಇದೆಂಥ ಆದೇಶ 2. ಮಾಂಸ ತಿಂದು ಬರಬೇಡ ಅಂತಾ ದೇವರು ಹೇಳಿಲ್ಲ – ಬೇಡರ ಕಣ್ಣಪ್ಪ ಶಿವನಿಗೆ ನೈವೇದ್ಯ ಮಾಡಿದ್ದೇನು – ಮಂಜುನಾಥನ ದರ್ಶನಕ್ಕೆ ಸಿಎಂ ಸಮರ್ಥನೆ 3. ಕಾಗೋಡು ಕಾಲಿನಿಂದ ಜಾರಿದ ಚಪ್ಪಲಿ – ಅದನ್ನ ಎತ್ತಿಕೊಟ್ಟು ಕಿಮ್ಮನೆ ಕಳಕಳಿ – ಹಿರಿಯರಿಗೆ ತೋರಿದ ಗೌರವ ಎಲ್ಲರಿಗೂ ಮಾದರಿ 4. ಧಾರವಾಡದಲ್ಲಿ ಸರ್ಕಾರದ ಸಾಧನಾ ಸಮಾವೇಶ – ಬಿಜೆಪಿ ವಿರುದ್ಧ ಸಿಎಂ ಸಿದ್ರಾಮಯ್ಯ ವೀರಾವೇಶ – ಮೋದಿ, ಷಾ ವಿರುದ್ಧವೂ ಟೀಕಾಸ್ತ್ರ 5. ಗುಜರಾತ್​ನಲ್ಲಿ ಜನರ ಸರ್ಕಾರ ವಿಲ್ಲ – ಐದಾರು ಉದ್ಯಮಿಗಳು ಆಡಳಿತ ನಡೆಸ್ತಿದಾರೆ – ಮೋದಿ ವಿರುದ್ಧ ರಾಹುಲ್​ ವಾಗ್ದಾಳಿ
Breaking News :

ಕ್ಯಾಂಪಸ್ ಸೆಲ್ಫಿ ಇದು ನಿಮ್ಮ ಕಾಲಂ

Saturday, 07.10.2017, 3:00 AM       No Comments

ಕ್ಯಾಂಪಸ್ ಸೆಲ್ಪಿಗೆ ನೀವೂ ನಿಮ್ಮ ಕಾಲೇಜಿನಲ್ಲಿ ತೆಗೆದ ಸೆಲ್ಪಿ ಕಳಿಸಬಹುದು. ಜತೆಗೆ ನಿಮ್ಮ ಪೂರ್ಣ ಹೆಸರು, ವ್ಯಾಸಂಗ, ಕಾಲೇಜಿನ ಮಾಹಿತಿ ಕಡ್ಡಾಯ.

ಸೀರೆ ಸಂಭ್ರಮ

ಸೀರೆಯುಟ್ಟು ಕಾಲೇಜಿಗೆ ಬಂದು ಸಂಭ್ರಮಿಸಿದರೆ ಸಾಲದು. ಅದನ್ನು ಸೆಲ್ಪಿ ತೆಗೆದು ಬೇರೆಯವರಿಗೂ ತೋರಿಸಬೇಕು ಎನ್ನುವ ಮನೋಧರ್ಮ ಪಾಲಿಸಿದ್ದಾರೆ ಸಿಂಗನಾಯಕನಹಳ್ಳಿಯ ಆರ್.ಟಿ. ನಗರ ಡಿಗ್ರಿ ಕಾಲೇಜಿನ ಬಿಸಿಎ ವಿದ್ಯಾರ್ಥಿನಿಯರು. ಚಿತ್ರ ಕಳುಹಿಸಿದವರು ಸುಕನ್ಯಾ.


ನಾನು ನನ್ನ ಗೆಳತಿಯರು

‘ಇವರು ನನ್ನ ಬೆಸ್ಟ್ ಫ್ರೆಂಡ್ಸ್… ಹೇಗಿದ್ದಾರೆ ಹೇಳಿ’ ಎಂದು ಸೆಲ್ಪಿ ಮುಖೇನ ಕೇಳುತ್ತಿದ್ದಾರೆ ಯಲಹಂಕದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಮೂರನೇ ವರ್ಷದ ಬಿ.ಕಾಂ. ವಿದ್ಯಾರ್ಥಿನಿ ಸ್ವಾತಿ. ಆತ್ಮೀಯ ಆನಂದ


 ಆತ್ಮೀಯ ಆನಂದ

ಗೆಳತಿಯರ ಜತೆಗಿನ ಆತ್ಮೀಯ ಭಾವವನ್ನು ಮಾತಿನಲ್ಲಿ ಹೇಳಲಿಕ್ಕಾಗದು. ಆದರೆ ಸೆಲ್ಪಿ ಮೂಲಕ ಸೆರೆಹಿಡಿಯಬಹುದು ಎಂದು ಸಾಕ್ಷೀಕರಿಸುತ್ತಿದ್ದಾರೆ ದೊಡ್ಡಬಳ್ಳಾಪುರದ ಕೊಂಗಾಡಿಯಪ್ಪ ಕಾಲೇಜಿನ ಬಿಎ ವಿದ್ಯಾರ್ಥಿನಿ ಮಾಲಾ ಆಂಡ್ ಫ್ರೆಂಡ್ಸ್.

Leave a Reply

Your email address will not be published. Required fields are marked *

Back To Top