ಕ್ಯಾಂಪಸ್ ಸೆಲ್ಪಿಗೆ ನೀವೂ ನಿಮ್ಮ ಕಾಲೇಜಿನಲ್ಲಿ ತೆಗೆದ ಸೆಲ್ಪಿ ಕಳಿಸಬಹುದು. ಜತೆಗೆ ನಿಮ್ಮ ಪೂರ್ಣ ಹೆಸರು, ವ್ಯಾಸಂಗ, ಕಾಲೇಜಿನ ಮಾಹಿತಿ ಕಡ್ಡಾಯ.
ಕಣ್ಣಲ್ಲಿ ಮಿಂಚು..
ಸೆಲ್ಪಿಗೆ ಖಡಕ್ ಆಗಿ ಪೋಸ್ ನೀಡಿ ಬೀಗುತ್ತಿರುವ ದೊಡ್ಡಬಳ್ಳಾಪುರದ ಜಾಲಪ್ಪ ತಾಂತ್ರಿಕ ಕಾಲೇಜಿನ ವಿದ್ಯಾರ್ಥಿನಿಯರು. ಸೆಲ್ಪಿ ಕಳುಹಿಸಿದವರು ಲತಾ
ನಗುಮೊಗದ ಸೆಲ್ಪಿ..
ಸೆಲ್ಪಿಯಲ್ಲಿ ಸೆರೆಸಿಕ್ಕ ನಗರದ ಮೌಟ್ಕಾರ್ವೆಲ್ ಮೊದಲ ಬಿಕಾಂ ವಿದ್ಯಾರ್ಥಿನಿಯರ ನಗು ಹಾಗೂ ಮೊಗ.. ಚಿತ್ರ ಕಳುಹಿಸಿದವರು ನಮ್ರತಾ.
ಹೂವಿಗೂ ಹೆಣ್ಣಿಗೂ…
ಹೂವು ಯಾರಿಗೆ ತಾನೇ ಇಷ್ಟವಾಗಲ್ಲ ಹೇಳಿ. ಕಂಡಾಕ್ಷಣ ರ್ಸ³ಸಿ, ಸಂಭ್ರಮಿಸದಿದ್ದರೆ ಸಮಾಧಾನವಾಗದು. ಹೊಸಕೋಟೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಆ ಸಂಭ್ರಮವನ್ನು ವ್ಯಕ್ತಪಡಿಸಿದ ಪರಿಯಿದು. ಮಂಜುನಾಥ್ ಚಿತ್ರ ಕಳುಹಿಸಿದವರು.