Sunday, 24th September 2017  

Vijayavani

1. 3ನೇ ಮ್ಯಾಚ್‌ನಲ್ಲೂ ಆಸೀಸ್‌ ಉಡೀಸ್‌- ರೋಹಿತ್,ರಹಾನೆ,ಪಾಂಡ್ಯ ಬೊಂಬಾಟ್‌ ಆಟ- ಭಾರತಕ್ಕೆ ಸರಣಿ ವಶ 2. ದೆಹಲಿಯಲ್ಲಿ ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆ- ಜಾವ್ಡೇಕರ್ ನೇತೃತ್ವದಲ್ಲಿ ಮೀಟಿಂಗ್‌- ತಡವಾಗಿ ದೆಹಲಿ ವಿಮಾನ ಏರಿದ ಈಶ್ವರಪ್ಪ 3. ಸಿದ್ದಾರ್ಥ್​ ಮನೆ ಮೇಲೆ ಐಟಿ ದಾಳಿ ಪ್ರಕರಣ- 650 ಕೋಟಿ ಮೌಲ್ಯದ ಅಕ್ರಮ ಆದಾಯ ಪತ್ತೆ- ದಿಗ್ವಿಜಯ ನ್ಯೂಸ್​ಗೆ ಐಟಿ‌ ಮೂಲಗಳ ಮಾಹಿತಿ 4. ವಿಶ್ವಸಂಸ್ಥೆಯಲ್ಲಿ ಮತ್ತೆ ಬಾಲ ಬಿಚ್ಚಿದ ಪಾಕಿಸ್ತಾನ- ಮಡಿಲಲ್ಲಿ ಕೆಂಡ ಇಟ್ಕೊಂಡು ಭಾರತದತ್ತ ವಾಗ್ಬಾಣ- ಇಂಡಿಯಾ ಉಗ್ರವಾದದ ತಾಯಿ ಅಂತಾ ಪಾಕ್ ಉದ್ಧಟತನ 5. ಕೋಕ್ ಸ್ಟುಡಿಯೋದಿಂದ ಸಂಗೀತ ಸಂಜೆ- ಪೆಪೋನ್ ಗಾಯನಕ್ಕೆ ಮನಸೋತ ಯುವಜನ- ಹುಚ್ಚಿದ್ದು ಕುಣಿಸಿದ ಯುವದಸರಾ
Breaking News :

ಕ್ಯಾಂಪಸ್ ಸೆಲ್ಫಿ ಇದು ನಿಮ್ಮ ಕಾಲಂ

Thursday, 07.09.2017, 3:00 AM       No Comments

ಕ್ಯಾಂಪಸ್ ಸೆಲ್ಫಿಗೆ ನೀವೂ ನಿಮ್ಮ ಕಾಲೇಜಿನಲ್ಲಿ ತೆಗೆದ ಸೆಲ್ಪಿ ಕಳಿಸಬಹುದು. ಜತೆಗೆ ನಿಮ್ಮ ಪೂರ್ಣ ಹೆಸರು, ವ್ಯಾಸಂಗ, ಕಾಲೇಜಿನ ಮಾಹಿತಿ ಕಡ್ಡಾಯ.

  

ಫಸ್ಟ್​ಕ್ಲಾಸ್!

ಮಾರತ್​ಹಳ್ಳಿಯ ನಾರಾಯಣ ಪಿಯು ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿಗಳು ಕ್ಲಾಸ್​ಗೆ ಬಂದಿದ್ದಾರೋ, ಇಲ್ಲ ಯಾವುದೋ ಮದುವೆಗೋ ಎನ್ನುವ ಶಂಕೆ ಮೂಡಿಸುವ ತರಹ ಡ್ರೆಸ್ ಮಾಡಿಕೊಂಡು ಪೋಸ್ ಕೊಟ್ಟಿದ್ದಾರೆ. ಚಿತ್ರ ಕಳುಹಿಸಿದವರು ಹೇಮಾಶ್ರೀ.


ನಗುಮುಖ

ಸ್ನೇಹಿತರನ್ನೆಲ್ಲ ರಸ್ತೆಯಲ್ಲೇ ನಿಲ್ಲಿಸಿಕೊಂಡು ಸೆಲ್ಪಿ ತೆಗೆದುಕೊಳ್ಳುವುದರಲ್ಲೂ ಎನೋ ಒಂದು ಖುಷಿ ಇದೆ. ಜಯನಗರ ಆರ್.ವಿ. ಕಾಲೇಜಿನ ಪ್ರಥಮ ಪಿಯು ವಿದ್ಯಾರ್ಥಿ ಎಂ.ಕೆ. ಸುಮುಖ ಆಂಡ್ ಗ್ಯಾಂಗ್ ಈ ಮಜಾವನ್ನು ಚೆನ್ನಾಗಿಯೇ ಅನುಭವಿಸಿದಂತಿದೆ!


ಒಂದೇ ನೋಟ

ಹುಡುಗಿಯರೆಲ್ಲ ಒಟ್ಟಾಗಿ ಸೆಲ್ಪಿ ತೆಗೆದುಕೊಂಡಾಗ ಹೀಗೆ ಅನಿಸುವುದುಂಟು, ‘ಎಲ್ಲರೂ ಒಂದೇ ತರಹ ಇದ್ದಾರಲ್ಲ…!’. ಬಿಎಲ್​ಟಿ ಐಟಿ ಕಾಲೇಜಿನ ದ್ವಿತೀಯ ವರ್ಷದ ವಿದ್ಯಾರ್ಥಿನಿ ಸಪ್ನಾ ಮೊಗವೀರ ಕಳುಹಿಸಿದ ಚಿತ್ರದಲ್ಲೂ ಇದೇ ಅಭಿಪ್ರಾಯ ನಿಮಗೆ ಬಂದಿರಲಿಕ್ಕುಂಟು. ಅಲ್ಲವೇ?

 

Leave a Reply

Your email address will not be published. Required fields are marked *

Back To Top