Wednesday, 22nd November 2017  

Vijayavani

1. ಸಂಸತ್​ ಕದನಕ್ಕೆ ವೇದಿಕೆ ಸಜ್ಜು – ಡಿಸೆಂಬರ್​ 15 ರಿಂದ ಚಳಿಗಾಲದ ಅಧಿವೇಶನ – ಜಿಎಸ್​ಟಿ ಅಸ್ತ್ರ ಬಳಸಲು ಕೈ ಸಜ್ಜು 2. 100 ರೂಪಾಯಿ ಲಂಚಕ್ಕೆ ಗಲಾಟೆ ಶುರು – ಬೈಕ್​ ಸವಾರನ ಜತೆ ಎಎಸ್​​ಐ ಜಗಳ – ತುಮಕೂರಲ್ಲಿಖಾಕಿ, ಬೈಕ್​ ಸವಾರನ ಜಟಾಪಟಿ 3. ಮಾನಸಿಕ ಖಿನ್ನತೆನಾ..? ಸಂಸಾರದ ವಿರಸನಾ – ಬಿಲ್ಡಿಂಗ್​ ಮೇಲಿಂದ ಹಾರಿ ಮಹಿಳಾ ಟೆಕ್ಕಿ ಆತ್ಮಹತ್ಯೆ​ – ಸಾವಿಗೆ ಕಾರಣ ಕುರಿತು ಖಾಕಿ ತನಿಖೆ 4. ಕೆರೆ ಒತ್ತುವರಿ ಮಾಡಿದ್ದವ್ರಿಗೆ ಸಂಕಷ್ಟ – ಸಹಾಯ ಮಾಡಿದ ಅಧಿಕಾರಿಗಳಿಗೂ ಶಿಕ್ಷೆ – ಬಿಲ್ಡರ್​​ ಸ್ಥಿರಸ್ತಿ,ಚರಾಸ್ತಿ ಜಪ್ತಿ ಅಂದ್ರು ಕೋಳಿವಾಡ 5. ಬ್ರಹ್ಮೋಸ್​ ಕ್ಷಿಪಣಿ ಯಶಸ್ವಿ ಉಡಾವಣೆ – ಸರ್ಜಿಕಲ್​ ದಾಳಿಗೆ ಸಿಕ್ತು ಹೊಸ ಅಸ್ತ್ರ – ಭಾರತಕ್ಕೆ ವಿಶ್ವಮಟ್ಟದಲ್ಲಿ ಮತ್ತೊಂದು ಗರಿ
Breaking News :

ಕ್ಯಾಂಪಸ್ ಸೆಲ್ಫಿ ಇದು ನಿಮ್ಮ ಕಾಲಂ

Monday, 04.09.2017, 3:00 AM       No Comments

ಕ್ಯಾಂಪಸ್ ಸೆಲ್ಪಿಗೆ ನೀವೂ ನಿಮ್ಮ ಕಾಲೇಜಿನಲ್ಲಿ ತೆಗೆದ ಸೆಲ್ಪಿ ಕಳಿಸಬಹುದು. ಜತೆಗೆ ನಿಮ್ಮ ಪೂರ್ಣ ಹೆಸರು, ವ್ಯಾಸಂಗ, ಕಾಲೇಜಿನ ಮಾಹಿತಿ ಕಡ್ಡಾಯ.


ಸ್ನೇಹದ ಬನದಲ್ಲಿ

ಕಾಲೇಜ್​ನಲ್ಲಿದ್ದಾಗ ಗೆಳೆಯರೆಲ್ಲ ಜತೆಗೂಡಿ ಪ್ರವಾಸಿ ತಾಣಗಳಿಗೆಂದು ಹೊರ ಹೋಗುವುದು ಇದ್ದೇ ಇರುತ್ತೆ. ಅದೇ ಕಾಲೇಜ್​ನಲ್ಲೇ ಅಥವಾ ಸುತ್ತಮುತ್ತ ಸೆಲ್ಪಿ ತಾಣಗಳನ್ನು ಹುಡುಕುವುದು ಇಂದಿನ ಟ್ರೆಂಡ್. ವಿಜಯನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿನಿ ಶ್ವೇತಾ ಆಂಡ್ ಗ್ಯಾಂಗ್ ಮಾಡಿರುವುದು ಅದನ್ನೇ.


ಏನೀವಾಗ…?

ಗೆಳೆತನದ ಆಳ ಅಗಲ ವರ್ಣಿಸಲಸದಳ. ಹೇಗೆ ಬೇಕಾದರೂ ಪ್ರದರ್ಶನಗೊಳ್ಳಬಹುದು. ದೇವನಹಳ್ಳಿ ಪದವಿ ಕಾಲೇಜು ವಿದ್ಯಾರ್ಥಿಗಳು ಸ್ನೇಹಕ್ಕೆ ಬದ್ಧ ಸೆಲ್ಪಿಗೂ ಸಿದ್ಧ’ ಎನ್ನುವಂತಿರುವ ಈ ಚಿತ್ರ ಕಳುಹಿಸಿದವರು ಅರುಣ್​ಕುಮಾರ್.


ಅತ್ತಿತ್ತ ನೋಡದಿರು…

ಸೆಲ್ಪಿ ಕ್ಲಿಕ್ಕಿಸುವಾಗ ಕಣ್ಣು ಮುಚ್ಚಿಬಿಡುವುದು, ಅತ್ತಿತ್ತ ನೋಡುವುದು ನಡೆಯುತ್ತೆ. ಅದರ ಔಟ್​ಫುಟ್ ಹೇಗಿರುತ್ತೆ ಗೊತ್ತಾ? ಇದಕ್ಕುತ್ತರ, ಎಚ್​ಎಸ್​ಆರ್ ಲೇಔಟ್​ನ ಆಕ್ಸ್​ಫರ್ಡ್ ಕಾಲೇಜಿನ ವಿದ್ಯಾರ್ಥಿ ರುದ್ರೇಶ್ ಕಳುಹಿಸಿದ ಈ ಪಟ. ಎಂಕಾಂ ಗ್ರ್ಯಾಜುಯೇಷನ್ ಡೇನಲ್ಲಿ ಈ ದೃಶ್ಯ ಸೆರೆಸಿಕ್ಕಿದ್ದಂತೆ.

Leave a Reply

Your email address will not be published. Required fields are marked *

Back To Top