Saturday, 26th May 2018  

Vijayavani

ನಾಮಪತ್ರ ವಾಪಸ್ ಪಡೆದ ಸುರೇಶ್​ಕುಮಾರ್​- ಅವಿರೋಧವಾಗಿ ರಮೇಶ್​ಕುಮಾರ್​ ಆಯ್ಕೆ- ಎರಡನೇ ಬಾರಿಗೆ ಸ್ಪೀಕರ್​ ಆಗಿ ನೇಮಕ        ಸದನದಲ್ಲಿ ವಿಶ್ವಾಮತ ಪರೀಕ್ಷೆ- ಮೂರು ಪಕ್ಷಗಳ ಎಲ್ಲಾ ಶಾಸಕರು ಹಾಜರ್​- ಪ್ರತಿಪಕ್ಷ ನಾಯಕನ ಸ್ಥಾನದಲ್ಲಿ ಬಿಎಸ್​ವೈ        ಮೈತ್ರಿ ಸರ್ಕಾರದ ಪರ್ವ ಆರಂಭ- ಸಾಲ ಮನ್ನಾ ಮಾಡ್ತಾರಾ ಎಚ್​ಡಿಕೆ- ಕೊಟ್ಟ ಮಾತು ಉಳಿಸಿಕೊಳ್ತಾರಾ ಕಾಂಗ್ರೆಸ್​ ನಾಯಕರು        ಸಚಿವ ಸ್ಥಾನಕ್ಕಾಗಿ ಲಾಬಿ ಶುರು- ಕೆಪಿಸಿಸಿ ಅಧ್ಯಕ್ಷ ಸ್ಥಾನ, ಗೃಹಖಾತೆಗೆ ಡಿಕೆಶಿ ಪಟ್ಟು- ಹೈಕಮಾಂಡ್ ಭೇಟಿಗೆ ತೆರಳಲಿರುವ ಕೈ ನಾಯಕರು        ಮುಗಿದ ಬಹುಮತ ಸಾಬೀತಿನ ಪರೀಕ್ಷೆ- ಶಾಸಕರ ರೆಸಾರ್ಟ್​ ರಾಜಕೀಯ ಅಂತ್ಯ- ಇನ್ನಾದ್ರೂ ಕ್ಷೇತ್ರಗಳತ್ತ ತೆರಳ್ತಾರಾ ಎಂಎಲ್​ಎಗಳು        ಸಿಎಂಗೆ ಹೊಸ ಕಾರು ನೀಡಿದ ಡಿಪಿಎಆರ್- ಜಿಎ 6363 ಕಾರ್​ ನಂಬರ್​- ಹೊಸ ಕಾರು ಬಳಸಲು ಸಿಎಂ ನಿರ್ಧಾರ       
Breaking News

ಕ್ಯಾಂಪಸ್ ಸೆಲ್ಪಿ

Wednesday, 06.12.2017, 3:00 AM       No Comments

ಕ್ಯಾಂಪಸ್ ಸೆಲ್ಪಿಗೆ ನೀವೂ ನಿಮ್ಮ ಕಾಲೇಜಿನಲ್ಲಿ ತೆಗೆದ ಸೆಲ್ಪಿ ಕಳಿಸಬಹುದು. ಜತೆಗೆ ನಿಮ್ಮ ಪೂರ್ಣ ಹೆಸರು, ವ್ಯಾಸಂಗ, ಕಾಲೇಜಿನ ಮಾಹಿತಿ ಕಡ್ಡಾಯ.

ಹೆಣ್ಣು ಚೆಲುವೆಲ್ಲ…!

ಚೆಲುವು ಎಲ್ಲಿರುತ್ತೆಂದರೆ, ಹೆಣ್ಣಿನ ನಗುವಿನಲ್ಲಂತೆ. ದೊಡ್ಡಗುಬ್ಬಿಯ ವಿಜಯ ವಿಠ್ಠಲ ಇನ್​ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಅಂತಿಮ ವರ್ಷದ (ಸಿಎಸ್​ಇ) ವಿದ್ಯಾರ್ಥಿನಿ ಕೀರ್ತಿ ಮತ್ತು ಗೆಳತಿಯರ ಈ ಸ್ವಂತಿ (ಸೆಲ್ಪಿ) ಅದಕ್ಕೊಂದು ಸಾಕ್ಷಿ. ಮೊದಲನೆಯವರ ನಗು ತುಸು ಜಾಸ್ತಿ ಆಯಿತು ಎನ್ನುವ ಆರೋಪವನ್ನೂ ಪರಿಗಣಿಸಲಾಗಿದೆ!

ಗುರು ಗೌರವ

ಪೋಟೋ ನೋಡಿ, ಇದೇನು ಬಿಎಂಟಿಸಿ ಬಸ್ ರಶ್​ನಲ್ಲೂ ಸೆಲ್ಪಿನಾ ಎಂದುಕೊಳ್ಳಬೇಡಿ.. ಆರ್​ಎನ್​ಎಸ್​ಐಟಿ ಕಾಲೇಜಿನ ಎಂಬಿಎ ವಿದ್ಯಾರ್ಥಿಗಳು ಇಂಡಸ್ಟ್ರಿಯಲ್ ವಿಸಿಟ್​ಗಾಗಿ ಇಸ್ರೋಗೆ ತೆರಳುವಾಗ ತೆಗೆದ ನೆನಪಿನ ಚಿತ್ರ. ಗುರುಗಳು ಜತೆಗಿದ್ದಾರೆ ಅಂತ ಅಭಿಜಿತ್ ಚಂದ್ರಕಾಂತ್ ಆಂಡ್ ಗ್ಯಾಂಗ್ ಈ ಪರಿ ‘ಒಳ್ಳೆಯವ’ರಾಗಿಬಿಡೋದೆ?!

ಬೆರಗು ಬೆಡಗು

 

ಕಾಲೇಜಿಗೆ ಬಂದರೂ ಈ ಸಮವಸ್ತ್ರ ಕಾಟ ತಪ್ಪಲಿಲ್ಲವಲ್ಲ ಎನ್ನುವ ಬೇಸರ ಬಹಳಷ್ಟು ಮಂದಿಗಿರುತ್ತೆ. ಮಲ್ಲೇಶ್ವರದ ವಿದ್ಯಾಮಂದಿರ ಕಾಲೇಜಿನ ಪ್ರಥಮ ಪಿಯು ವಿದ್ಯಾರ್ಥಿನಿಯರದೂ ಅದೇ ವ್ಯಥೆ. ಬಟ್, ಬೆರಗಿನ ನೋಟ ಮತ್ತು ಮನಸೆಳೆಯೋ ಮಂದಹಾಸದಿಂದ ಅದನ್ನು ಮರೆಸಿದ್ದಾರೆ ಅಂಜನಾ ಹಾಗೂ ಸಹಪಾಠಿಗಳಿಲ್ಲಿ.

Leave a Reply

Your email address will not be published. Required fields are marked *

Back To Top