Saturday, 29th April 2017  

Vijayavani

ಕ್ಯಾಂಪಸ್ ಸೆಲ್ಪಿ

Wednesday, 19.04.2017, 3:00 AM       No Comments

ಪಂಚೆ ಫ್ರೆಂಡ್ಸ್

ಎಲ್ಲರೂ ಪ್ಯಾಂಟ್ ಶರ್ಟ್​ನಲ್ಲಿದ್ದಾಗ, ಮೂವರು ಮಾತ್ರ ಕ್ಲಾಸ್​ಗೆ ಪಂಚೆಯಲ್ಲಿ ಬಂದರೆ? ಒಂದು ರೀತಿ ಆನಂದ, ಆತಂಕ ಎರಡೂ ಆಗಲಿಕ್ಕುಂಟು. ವಿಜಯನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಬಿಕಾಂ ವಿದ್ಯಾರ್ಥಿ ಗುರುಪ್ರಸಾದ್ ಕಳುಹಿಸಿದ ಈ ಫೋಟೋ ಅದಕ್ಕೆ ಸಾಕ್ಷಿ! 

ಗುರುಗಳ ಗುಂಪು

ಕಾಲೇಜ್​ನಲ್ಲಿ ಬರೀ ವಿದ್ಯಾರ್ಥಿಗಳಷ್ಟೇ ಸೆಲ್ಪಿ ತೆಗೆದುಕೊಳ್ಳುವುದಲ್ಲ, ಉಪನ್ಯಾಸಕರೂ ಇದಕ್ಕೆ ಹೊರತಲ್ಲ. ಮಾಚೋಹಳ್ಳಿಯ ವಿದ್ಯಾ ಸಂಸ್ಕಾರ್ ಕಾಲೇಜಿನ ಉಪನ್ಯಾಸಕ ಎನ್. ಭರತ್​ಕುಮಾರ್ ಸಹೋದ್ಯೋಗಿಗಳ ಜತೆ ಸಂಭ್ರಮಿಸಿದ್ದು ಹೀಗೆ.

 

ಬಿಗುಮಾನ ಬೀರಿ…

ನಮ್ಮೀ ಫೋಟೋಗೆ ಎಷ್ಟು ಲೈಕ್ಸ್ ಕೊಡುತ್ತೀರಿ ಎಂದು ಕೇಳುತ್ತಿರುವಂತಿದೆ ತಿಪ್ಪಗೊಂಡನಹಳ್ಳಿಯ ಚಿತ್ರಕೂಟ ಕಾಲೇಜಿನ ವಿದ್ಯಾರ್ಥಿನಿ ಸರಸ್ವತಿ ಕ್ಲಾಸ್​ವೆುೕಟ್ಸ್ ಜತೆ ಬಿಗುಮಾನ ತೋರಿ ತೆಗೆದುಕೊಂಡ ಈ ಚಿತ್ರ.

Leave a Reply

Your email address will not be published. Required fields are marked *

Back To Top