Friday, 19th October 2018  

Vijayavani

ಮೈಸೂರು ರಾಜವಂಶದಲ್ಲಿ ಒಂದೇ ದಿನ ಎರಡು ಸಾವು-ಪ್ರಮೋದಾದೇವಿ ನಾದಿನಿ ವಿಧಿವಶ        ವಿಲನ್ ಚಿತ್ರದಲ್ಲಿ ಶಿವಣ್ಣರನ್ನ ಕಡೆಗಣನೆ ಎಂದು ಆಕ್ರೋಶ - ಥಿಯೆಟರ್‌ ಮುಂದೆ ಅಭಿಮಾನಿಗಳ ಪ್ರತಿಭಟನೆ        ಒಕ್ಕಲಿಗರ ಸಂಘದಲ್ಲಿ ಮೂಗು ತೂರಿಸಲ್ಲ - ಜಾತಿ, ಧರ್ಮದಲ್ಲಿ ಹಸ್ತಕ್ಷೇಪ ಮಾಡಲ್ಲ - ಎಕ್ಸ್‌ಕ್ಲೂಸಿವ್‌ ಸಂದರ್ಶನದಲ್ಲಿ ಡಿಕೆಶಿ ಮಾತು        ಅದ್ದೂರಿ ಜಂಬೂ ಸವಾರಿ - ಅಂಬಾರಿ ಹೊತ್ತು ಅರ್ಜುನ ಗಾಂಭೀರ್ಯ ನಡಿಗೆ - ಬನ್ನಿಮಂಟಪದತ್ತ ವಿಜಯದಶಮಿ ಮೆರವಣೆಗೆ        ದಸರಾ ಮೆರವಣಿಗೆಯಲ್ಲಿ ನಾಡಿನ ಶ್ರೀಮಂತ ಕಲೆ ಅನಾವರಣ - ಗಮನ ಸೆಳೆದ ವಿವಿಧ ಜಿಲ್ಲೆಗಳ ಸ್ತಬ್ಧಚಿತ್ರಗಳ ಚಿತ್ರಣ        ದೆಹಲಿಯಲ್ಲಿ ವಿಜಯದಶಮಿ ಸಂಭ್ರಮ-ರಾಮಲೀಲ ಮೈದಾನದಲ್ಲಿ ರಾವಣನ ಸಂಹಾರ - ಕಾರ್ಯಕ್ರಮದಲ್ಲಿ ರಾಷ್ಟ್ರಪತಿ, ಪ್ರಧಾನಿ ಭಾಗಿ       
Breaking News

“ಕ್ಯಾಂಪಸ್‌ ಸೆಲ್ಫಿ ಇದು ನಿಮ್ಮ ಕಾಲಂ” is locked ಕ್ಯಾಂಪಸ್‌ ಸೆಲ್ಫಿ ಇದು ನಿಮ್ಮ ಕಾಲಂ

Wednesday, 15.11.2017, 3:01 AM       No Comments

ಕ್ಯಾಂಪಸ್ ಸೆಲ್ಪಿಗೆ ನೀವೂ ನಿಮ್ಮ ಕಾಲೇಜಿನಲ್ಲಿ ತೆಗೆದ ಸೆಲ್ಪಿ ಕಳಿಸಬಹುದು. ಜತೆಗೆ ನಿಮ್ಮ ಪೂರ್ಣ ಹೆಸರು, ವ್ಯಾಸಂಗ, ಕಾಲೇಜಿನ ಮಾಹಿತಿ ಕಡ್ಡಾಯ.

 

ನೀ ಚೆಂದನೇ ನಿನ್ನ ಫೋಟೋ..

 ಕೆಲವೊಮ್ಮೆ ಸೆಲ್ಪಿ ಊಹಿಸಿದ್ದಕ್ಕಿಂತ ಚೆನ್ನಾಗಿ ಚಿತ್ರ ಸೆರೆಹಿಡಿದುಬಿಡುತ್ತೆ. ಎಷ್ಟರಮಟ್ಟಿಗೆಂದರೆ, ಫೋಟೋದಲ್ಲಿ ಇರುವವರೇ ಹೌಹಾರುವಷ್ಟು! ರಾಜಾಜಿನಗರದ ಬಸವೇಶ್ವರ ಕಾಲೇಜಿನ ವಿದ್ಯಾರ್ಥಿನಿ ಹರ್ಷಿತಾ ಮತ್ತು ಗೆಳತಿಯರಿಗೆ ಈ ಅನುಭವ ಆಗಿದೆಯಂತೆ. ಅದಕ್ಕೀ ಚಿತ್ರವೇ ಸಾಕ್ಷಿ?!


‘ಛಾಯಾ’ಚಿತ್ರ!

 ‘ಸೂರ್ಯನಿಗೆ ಟಾರ್ಚಾ’ ಎನ್ನುವ ಮಾತನ್ನು ಆಂಡ್ರಾಯ್್ಡ ಮೊಬೈಲ್​ಗೆ.. ಕ್ಯಾಮರಾನಾ ಎಂದು ಬದಲಾಯಿಸಿಕೊಳ್ಳಿ ಎಂಬಂತೆ ಸೆಲ್ಪಿ ಕ್ಲಿಕ್ಕಿಸಿದ್ದಾರೆ ಕಮ್ಮಗೊಂಡ ನಹಳ್ಳಿಯ ಡಿಪ್ಲೊಮೊ ಕಾಲೇಜಿನ ವಿದ್ಯಾರ್ಥಿಗಳು. ಚಿತ್ರ ಕಳುಹಿಸಿದವರು ಛಾಯೇಂದ್ರ.


ಗಡ್ಡದ ವಿಷಯ

 ವಿದ್ಯಾರ್ಥಿಗಳು ಗಡ್ಡ ಬಿಡುವುದು ಈಗ ಫ್ಯಾಷನ್. ಹಾಗೆ ಬಿಟ್ಟ ಗಡ್ಡ ಹೇಗೆ ಕಾಣಬಹುದು? ಮಾರತ್​ಹಳ್ಳಿಯ ಪಟೇಲ್ ಪಿಯು ಕಾಲೇಜಿನ ವಿದ್ಯಾರ್ಥಿಗಳು ಇದರ ಪರೀಕ್ಷೆಗೆ ಇಳಿದಿದ್ದು ಹೀಗೆ. ಎಸ್. ಮಧು ಸೆಲ್ಪಿ ಕಳುಹಿಸಿದವರು.

Leave a Reply

Your email address will not be published. Required fields are marked *

Back To Top