Wednesday, 21st February 2018  

Vijayavani

ಶಾಸಕ ಹ್ಯಾರಿಸ್ ಪುತ್ರ ನಲಪಾಡ್ ಗೂಂಡಾಗಿರಿ ಪ್ರಕರಣ - ಬೌರಿಂಗ್​ ಆಸ್ಪತ್ರೆಯಲ್ಲಿ ಮೆಡಿಕಲ್​ ಟೆಸ್ಟ್​ ಕಂಪ್ಲೀಟ್​​ - ಕೋರ್ಟ್​ಗೆ ಆರೋಪಿಗಳು ಹಾಜರ್​​​        ನಲಪಾಡ್ ಜಾಮೀನು ಅರ್ಜಿ ವಿಚಾರಣೆ ಆರಂಭ - ವಾದ ಮಂಡನೆಗೆ ಅವಕಾಶ ಕೋರಿ ಮಧ್ಯಂತರ ಅರ್ಜಿ - ಸರ್ಕಾರದ ಮೇಲೆ ನಂಬಿಕೆಯಿಲ್ಲ ಎಂದು ಆಲಂ ಪಾಷ ಅರ್ಜಿ        ಇಂದಿನಿಂದ ಬಾಹುಬಲಿ ಹೆಲಿ ಟೂರಿಸಂ - ಜಸ್ಟ್​​​ 2,100 ರೂಪಾಯಿಗೆ 8 ನಿಮಿಷ ಹಾರಾಟ - ಫೆಬ್ರವರಿ 25 ಬರ್ತಿದ್ದಾರೆ ಕೇಂದ್ರ ಗೃಹ ಸಚಿವರು        ಮುಗಿಯದ ಭೈರತಿ ಬಸವರಾಜ್ ಬೆಂಬಲಿಗರ ದರ್ಪ - ಪೇದೆ ಮೇಲೆ ಗೂಂಡಾಗಳ ಹಲ್ಲೆ - ಆರೋಪ ತಳ್ಳಿ ಹಾಕಿದ ಕಾಂಗ್ರೆಸ್​​​​​ ಶಾಸಕ        ಹೋಂ ಮಿನಿಸ್ಟರ್‌ ಹೆಸರಲ್ಲಿ ಭಾರಿ ಆಸ್ತಿ ಆರೋಪ - ದಿಗ್ವಿಜಯ ನ್ಯೂಸ್‌ನಲ್ಲಿ ದಾಖಲೆ ಬಯಲು - ಆರೋಪ ನಿರಾಕರಿಸಿದ ರಾಮಲಿಂಗಾರೆಡ್ಡಿ       
Breaking News

ಕ್ಯಾಂಪಸ್‌ ಸೆಲ್ಫಿ ಇದು ನಿಮ್ಮ ಕಾಲಂ

Sunday, 12.11.2017, 3:01 AM       No Comments

ಕ್ಯಾಂಪಸ್ ಸೆಲ್ಪಿಗೆ ನೀವೂ ನಿಮ್ಮ ಕಾಲೇಜಿನಲ್ಲಿ ತೆಗೆದ ಸೆಲ್ಪಿ ಕಳಿಸಬಹುದು. ಜತೆಗೆ ನಿಮ್ಮ ಪೂರ್ಣ ಹೆಸರು, ವ್ಯಾಸಂಗ, ಕಾಲೇಜಿನ ಮಾಹಿತಿ ಕಡ್ಡಾಯ.

 

ದಿಲ್ ಖುಷ್!

ಕಾಲೇಜ್ ಕಟ್ಟೆ ಮೇಲೆ ಹರಟುತ್ತಿರುವ ಹಿನ್ನೆಲೆಯೋ, ಎಲ್ಲರೂ ಬ್ಲೂ ಕಲರ್ ಡ್ರೆಸ್ ಹಾಕೊಂಡು ಬಂದಿದ್ದೀವಿ ಎನ್ನುವ ಕಾರಣವೋ ಗೊತ್ತಿಲ್ಲ, ಒಟ್ಟಾರೆ ಜಯನಗರ ನ್ಯಾಷನಲ್ ಕಾಲೇಜಿನ ಬಿಕಾಂ. 5ನೇ ಸೆಮಿಸ್ಟಾರ್ ವಿದ್ಯಾರ್ಥಿಗಳು ತುಂಬಾನೇ ಖುಷಿಯಲ್ಲಿದ್ದಾರೆ. ಉಜ್ವಲಾ ಕಳುಹಿಸಿದ ಈ ಸೆಲ್ಪಿ ನೋಡಿ, ನೀವೂ ಖುಷಿಪಡಿ..!


ವೈದ್ಯರ ಮೇಲ್ನೋಟ!

 ವೈದ್ಯ ವೃತ್ತಿಯವರಿಗೆ ಬಿಡುವು ಕಮ್ಮಿ. ಹಾಗೊಮ್ಮೆ ಸಿಕ್ಕರೂ ಔಟಿಂಗ್ ಹೋಗೋರೆ ಹೆಚ್ಚು ನಾವಿನ್ನೂ ಅಷ್ಟೊಂದು ಬಿಜಿಯಾಗಿಲ್ಲ ಎನ್ನುವಂತಿದೆ ದೊಡ್ಡಬಳ್ಳಾಪುರದ ಆತ್ರೇಯ ಆಯುರ್ವೆದ ಕಾಲೇಜ್ ಪೂರ್ಣಿಮಾ ಆಂಡ್ ಗ್ಯಾಂಗ್.


ಕ್ಯೂ ಪ್ಲೀಸ್..

 ‘ಎಲ್ಲಿ ಎಲ್ಲರೂ ಸಾಲಾಗಿ ನಿಲ್ಲಿ’.. ಎಂಬ ಮಾತು ನೆನಪಿಸುವಂತಿದೆ ಬೈರವೇಶ್ವರನಗರದ ಬಿಬಿಎಂಪಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ವಿದ್ಯಾರ್ಥಿನಿಯರ ಈ ಫೋಟೋ. ಆದರೆ, ತಮ್ಮ ಹೆಸರು ನಮೂದಿಸುವುದನ್ನೇ ಮರೆತುಬಿಟ್ಟಿದ್ದಾರೆ ಇವರು.

Leave a Reply

Your email address will not be published. Required fields are marked *

Back To Top