Wednesday, 18th July 2018  

Vijayavani

ಬಜೆಟ್​​ನಲ್ಲಿ ಅನ್ನಭಾಗ್ಯ ಅಕ್ಕಿ ಕಡಿತ ವಿಚಾರ - 5 ಕೆಜಿ ಅಲ್ಲ, ನಾವು 7 ಕೆಜಿ ಕೊಡುತ್ತೇವೆ - ಆಹಾರ ಸಚಿವ ಜಮೀರ್ ಅಹಮ್ಮದ್ ಹೇಳಿಕೆ        ಲೋಕಸಭೆ ಅಧಿವೇಶನ, ಬಿಜೆಪಿ ಸಭೆ ಹಿನ್ನೆಲೆ- ಜುಲೈ 28ರಂದು ರಾಜ್ಯಕ್ಕೆ ಅಮಿತ್ ಷಾ ಬರೋದು ಡೌಟ್- ದಿಲ್ಲಿಯಲ್ಲೇ ಉಳೀತಾರಾ ಬಿಜೆಪಿ ರಾಷ್ಟ್ರಾಧ್ಯಕ್ಷ?        ಸಚಿವ ಡಿಕೆಶಿ ಒಬ್ಬ ಹುಚ್ಚು ದೊರೆ - ಮೊಹಮ್ಮದ್ ಬಿನ್ ತುಘಲಕ್ ರೀತಿ ಆಡ್ತಿದ್ದಾರೆ - ಮಿನಿಸ್ಟರ್ ವಿರುದ್ಧ ಗುಡುಗಿದ ಮಾಜಿ ಸಂಸದ ಬಸವರಾಜು        ಮಡಿಕೇರಿಯಲ್ಲಿ ಮುಂದುವರಿದ ವರುಣನ ಆರ್ಭಟ - ಹಾರಂಗಿಯಿಂದ ಭಾರಿ ಪ್ರಮಾಣದಲ್ಲಿ ನದಿಗೆ ನೀರು - ಶಾಲಾ ಕಾಲೇಜ್‌ಗಳಿಗೆ ರಜೆ ಮುಂದುವರಿಕೆ        ನಾಳೆಯಿಂದ ಸಂಸತ್ ಮುಂಗಾರು ಅಧಿವೇಶನ - ಪಾರ್ಲಿಮೆಂಟ್​ನಲ್ಲಿ ಪ್ರಧಾನಿ ಸರ್ವ ಪಕ್ಷ ಸಭೆ - ಸುಗಮ ಕಲಾಪಕ್ಕೆ ಸಹಕರಿಸುವಂತೆ ಮನವಿ        ಯುವತಿಗೆ ಕಿರುಕುಳ ನೀಡಿದ ಹೋಮ್‌ಗಾರ್ಡ್‌ - ಆರೋಪಿಯನ್ನ ಕಂಬಕ್ಕೆ ಕಟ್ಟಿಹಾಕಿ ಹಿಗ್ಗಾಮುಗ್ಗಾ ಥಳಿತ - ಯುವತಿ ಹೊಡಿತಕ್ಕೆ ಹೋಮ್‌ಗಾರ್ಡ್‌ ಹಣ್ಣುಗಾಯಿ ನೀರ್‌ಗಾಯಿ       
Breaking News

ಕ್ಯಾಂಪಸ್‌ ಸೆಲ್ಫಿ ಇದು ನಿಮ್ಮ ಕಾಲಂ

Saturday, 11.11.2017, 3:01 AM       No Comments

 

 

ಕ್ಯಾಂಪಸ್ ಸೆಲ್ಪಿಗೆ ನೀವೂ ನಿಮ್ಮ ಕಾಲೇಜಿನಲ್ಲಿ ತೆಗೆದ ಸೆಲ್ಪಿ ಕಳಿಸಬಹುದು. ಜತೆಗೆ ನಿಮ್ಮ ಪೂರ್ಣ ಹೆಸರು, ವ್ಯಾಸಂಗ, ಕಾಲೇಜಿನ ಮಾಹಿತಿ ಕಡ್ಡಾಯ.

 

ಲೈವ್ ಸೆಲ್ಫಿ

 ಒಂದನ್ನು ಪಡೆದುಕೊಳ್ಳ ಬೇಕಾದರೆ ಮತ್ತೊಂದನ್ನು ಕಳೆದುಕೊಳ್ಳಲೇಬೇಕು. ಆಟ ಆಡುವಾಗ ತಮ್ಮನ್ನು ತಾವು ನೇರಪ್ರಸಾರದಲ್ಲಿ ನೋಡಿಕೊಳ್ಳಲಿಕ್ಕೆ ಆಗದಿದ್ದರೇನಂತೆ, ಸೆಲ್ಪಿ ಮೂಲಕ ಆ ಸಂಭ್ರಮ ಅನುಭವಿಸಬಹುದಲ್ಲ ಎಂದು ತೋರಿಸಿಕೊಟ್ಟಿದ್ದಾರೆ ಅಂಬೇಡ್ಕರ್ ವೀಧಿಯಲ್ಲಿರುವ ಸರ್ಕಾರಿ ಕಲಾ ಮಹಾವಿದ್ಯಾಲಯದ ಈರಪ್ಪ ಮತ್ತು ಬಳಗ.


ಹೂವಿನ ಲೋಕ

 ಹಾದಿಯಲ್ಲಿ ಹುಡುಗಿಯರ ಹಿಂಡೊಂದು ಪಕ್ಕದಲ್ಲಿ ಕಿಲಕಿಲ ನಗುತ್ತ ಹಾದುಹೋದರೆ ಹೂದೋಟದ ಸಿಂಗಾರವೊಂದು ಕಣ್ಮುಂದೆ ಮೂಡಿ ಮರೆಯಾದಂತಾಗುತ್ತದೆ! ಇಲ್ನೋಡಿ.. ಎಲ್ಲರೂ ಒಟ್ಟಾಗಿ, ಒಂದೇ ಹೂವಿನ ಹಲವು ಪಕಳೆಗಳಂತೆ ಮುಖಭಾವದಲ್ಲಿ ಸ್ನೇಹಬಾಂಧವ್ಯವನ್ನು ಹೊಮ್ಮಿಸಿ ವಿಶಿಷ್ಟ ಲುಕ್ ಕೊಟ್ಟಿದ್ದಾರೆ ಹೊಸಕೋಟೆಯ ಮಹಾದೇವಿ ಪದವಿ ಕಾಲೇಜಿನ ದ್ವಿತೀಯ ಬಿಕಾಂ ವಿದ್ಯಾರ್ಥಿನಿಯರು. ಚಿತ್ರ ಕಳಿಸಿದವರು ಹರ್ಷಿತಾ.


ಜೊತೆಯಾಟ!

ಜೆ.ಪಿ.ನಗರ 2ನೇ ಹಂತದಲ್ಲಿರುವ ನೊಬೆಲ್ ಸ್ಕೂಲ್ ಆಫ್ ಬಿಜಿನೆಸ್​ನ ಎಚ್.ಎಸ್. ಮನೋಜ್ ಮತ್ತು ಗೆಳೆಯರ ಬಳಗ ಕ್ರಿಕೆಟ್ ಪಂದ್ಯ ವೀಕ್ಷಿಸಲು ಹೋದಾಗ ತೆಗೆದುಕೊಂಡ ಗ್ರೂಪ್ ಸೆಲ್ಪಿ ಇದು. ಜಾಸ್ತಿ ಜನ ಒಂದೇ ಚಿತ್ರದಲ್ಲಿ ಸೆರೆಯಾಗಿರುವುದರಿಂದ ‘ದೊಡ್ಡ ಜತೆಯಾಟ’ ಸಖತ್ ಆಗಿದೆ ಅನ್ನಬಹುದು ಬಿಡಿ!

Leave a Reply

Your email address will not be published. Required fields are marked *

Back To Top