Tuesday, 17th July 2018  

Vijayavani

ಬಜೆಟ್​​ನಲ್ಲಿ ಅನ್ನಭಾಗ್ಯ ಅಕ್ಕಿ ಕಡಿತ ವಿಚಾರ - 5 ಕೆಜಿ ಅಲ್ಲ, ನಾವು 7 ಕೆಜಿ ಕೊಡುತ್ತೇವೆ - ಆಹಾರ ಸಚಿವ ಜಮೀರ್ ಅಹಮ್ಮದ್ ಹೇಳಿಕೆ        ಲೋಕಸಭೆ ಅಧಿವೇಶನ, ಬಿಜೆಪಿ ಸಭೆ ಹಿನ್ನೆಲೆ- ಜುಲೈ 28ರಂದು ರಾಜ್ಯಕ್ಕೆ ಅಮಿತ್ ಷಾ ಬರೋದು ಡೌಟ್- ದಿಲ್ಲಿಯಲ್ಲೇ ಉಳೀತಾರಾ ಬಿಜೆಪಿ ರಾಷ್ಟ್ರಾಧ್ಯಕ್ಷ?        ಸಚಿವ ಡಿಕೆಶಿ ಒಬ್ಬ ಹುಚ್ಚು ದೊರೆ - ಮೊಹಮ್ಮದ್ ಬಿನ್ ತುಘಲಕ್ ರೀತಿ ಆಡ್ತಿದ್ದಾರೆ - ಮಿನಿಸ್ಟರ್ ವಿರುದ್ಧ ಗುಡುಗಿದ ಮಾಜಿ ಸಂಸದ ಬಸವರಾಜು        ಮಡಿಕೇರಿಯಲ್ಲಿ ಮುಂದುವರಿದ ವರುಣನ ಆರ್ಭಟ - ಹಾರಂಗಿಯಿಂದ ಭಾರಿ ಪ್ರಮಾಣದಲ್ಲಿ ನದಿಗೆ ನೀರು - ಶಾಲಾ ಕಾಲೇಜ್‌ಗಳಿಗೆ ರಜೆ ಮುಂದುವರಿಕೆ        ನಾಳೆಯಿಂದ ಸಂಸತ್ ಮುಂಗಾರು ಅಧಿವೇಶನ - ಪಾರ್ಲಿಮೆಂಟ್​ನಲ್ಲಿ ಪ್ರಧಾನಿ ಸರ್ವ ಪಕ್ಷ ಸಭೆ - ಸುಗಮ ಕಲಾಪಕ್ಕೆ ಸಹಕರಿಸುವಂತೆ ಮನವಿ        ಯುವತಿಗೆ ಕಿರುಕುಳ ನೀಡಿದ ಹೋಮ್‌ಗಾರ್ಡ್‌ - ಆರೋಪಿಯನ್ನ ಕಂಬಕ್ಕೆ ಕಟ್ಟಿಹಾಕಿ ಹಿಗ್ಗಾಮುಗ್ಗಾ ಥಳಿತ - ಯುವತಿ ಹೊಡಿತಕ್ಕೆ ಹೋಮ್‌ಗಾರ್ಡ್‌ ಹಣ್ಣುಗಾಯಿ ನೀರ್‌ಗಾಯಿ       
Breaking News

ಕ್ಯಾಂಪಸ್‌ ಸೆಲ್ಫಿ ಇದು ನಿಮ್ಮ ಕಾಲಂ

Monday, 16.04.2018, 3:02 AM       No Comments

ಕ್ಯಾಂಪಸ್ ಸೆಲ್ಫಿಗೆ ನೀವೂ ನಿಮ್ಮ ಕಾಲೇಜಿನಲ್ಲಿ ತೆಗೆದ ಸೆಲ್ಪಿ ಕಳುಹಿಸಬಹುದು. ಜತೆಗೆ ನಿಮ್ಮ ಪೂರ್ಣ ಹೆಸರು, ವ್ಯಾಸಂಗ, ಕಾಲೇಜಿನ ಮಾಹಿತಿ ಕಡ್ಡಾಯ.

ನಿಯಮ ಪಾಲಿಸಿ

‘ಎಲ್ಲದಕ್ಕೂ ಸರದಿ ಸಾಲಿನಲ್ಲಿ ನಿಲ್ಲಲೇಬೇಕಾದ ಕಾಲವಿದು! ಸೆಲ್ಪಿಗೂ ಆ ನಿಯಮ ಅನುಸರಿಸಲೇಬೇಕಾ?’ ಎಂದು ಪ್ರಶ್ನಿಸುತ್ತಲೇ ನಗೆಯೊಂದಿಗೆ ಶಿಸ್ತಿಗಾಗಿ ಕ್ಯೂ ನಿಯಮ ಪಾಲಿಸಿದ್ದಾರೆ ದೇವನಹಳ್ಳಿಯ ಕೇಂಬ್ರಿಡ್ಜ್ ಇನ್​ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ವಿದ್ಯಾರ್ಥಿಗಳಾದ ಅನಿಲ್​ಕುಮಾರ್ ಮತ್ತಿತರರು.


ವಿಶ್ರಾಂತಿಯ ಸಮಯ

ಬೇಸಿಗೆ ಧಗೆಯ ಈ ದಿನಗಳಲ್ಲಿ ನೆರಳು ಮತ್ತು ಮೆತ್ತನೆಯ ಹುಲ್ಲುಹಾಸು ಕಂಡರೆ ಸಾಕು, ಮೈಮನಸ್ಸು ‘ಹಾಯ್’ ಎಂದು ಒರಗುತ್ತದೆ. ಕೃಷ್ಣರಾಜಪುರದ ಕೇಂಬ್ರಿಡ್ಜ್ ಇನ್​ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಎಂಸಿಎ ವಿದ್ಯಾರ್ಥಿಗಳೂ ಅಂಥದ್ದೇ ವಿಶ್ರಾಂತಿ ಮೂಡ್​ನಲ್ಲಿದ್ದಾರೆ. ವಿದ್ಯಾ ಕಳಿಸಿದ ಚಿತ್ರವಿದು.


ಸೆಲ್ಫಿ ಪುರಾಣ!

ಕಾಲೇಜು ಆವರಣದಲ್ಲಿ ಉದ್ಯಾನದ ಕಟ್ಟೆಯ ಮೇಲೆ ಕುಳಿತು ‘ಸೆಲ್ಪಿ ಪುರಾಣ’ ತೆಗೆಯುವ ಆನಂದದಲ್ಲಿ ಮುಳುಗಿದ್ದಾರೆ ವಿಶ್ವೇಶ್ವರಪುರದ ವಿ.ವಿ. ಪುರಂ ಕಾಲೇಜಿನ ಬಿಕಾಂ ಸಹಪಾಠಿಗಳು. ಚಿತ್ರ ಕಳಿಸಿದವರು ಶ್ರೀನಿವಾಸ್.

Leave a Reply

Your email address will not be published. Required fields are marked *

Back To Top