Friday, 19th January 2018  

Vijayavani

ರಾಜ್ಯದಲ್ಲಿ ಶುರುವಾಗಿದೆ ಪಕ್ಷಾಂತರ ಪರ್ವ - ಮೂರು ಪಕ್ಷದೊಳಗೆ ಆಪರೇಶನ್​​ ಪಾಲಿಟಿಕ್ಸ್​​ - ಗೆಲುವಿಗಾಗಿ ಹೊಂದಾಣಿಕೆಗೂ ಸೈ ಎಂದ ನಾಯಕರು        ಮತ್ತೆ ಅನಂತಕುಮಾರ್​ ಹೆಗಡೆ ಉದ್ಧಟತನ - ಮಹಾಭಾರತದ ಜತೆ ವಿರೋಧಿಗಳ ಹೋಲಿಕೆ - ಹೆಗಡೆ ವಿರುದ್ಧ ಕ್ರಮಕ್ಕೆ ಆಗ್ರಹ        ಪ್ಲಾಸ್ಟಿಕ್​​ ಕವರ್​​ನಲ್ಲಿ ರಾಶಿ ರಾಶಿ ತಲೆ ಬುರುಡೆ - ಮೈಸೂರಿನ ರಸ್ತೆ ಬದಿ ತಲೆಬುರುಡೆಗಳು ಪತ್ತೆ - ಬುರುಡೆಗಳ ರಾಶಿ ಕಂಡು ಜನರಲ್ಲಿ ಆತಂಕ        ಗಡಿಯಲ್ಲಿ ಪಾಕ್​​ ಮತ್ತೆ ಪುಂಡಾಟ - ಅಪ್ರಚೋದಿತ ದಾಳಿಗೆ ಇಬ್ಬರು ಸಾವು - ಭಾರತದ ಯೋಧರಿಂದಲೂ ಪ್ರತಿ ದಾಳಿ         ಪದ್ಮಾವತ್​ ಚಿತ್ರಕ್ಕೆ ತಪ್ಪದ ಸಂಕಷ್ಟ - ಒವೈಸಿಯಿಂದಲೂ ಚಿತ್ರ ಬಿಡುಗಡೆಗೆ ವಿರೋಧ - ಚಿತ್ರತಂಡದ ಅರ್ಜಿ ತಳ್ಳಿ ಹಾಕಿದ ಸುಪ್ರೀಂಕೋರ್ಟ್​​​​       
Breaking News :

ಕ್ಯಾಂಪಸ್‌ ಸೆಲ್ಫಿ ಇದು ನಿಮ್ಮ ಕಾಲಂ

Monday, 13.11.2017, 3:02 AM       No Comments

 

 

ಕ್ಯಾಂಪಸ್ ಸೆಲ್ಪಿಗೆ ನೀವೂ ನಿಮ್ಮ ಕಾಲೇಜಿನಲ್ಲಿ ತೆಗೆದ ಸೆಲ್ಪಿ ಕಳಿಸಬಹುದು. ಜತೆಗೆ ನಿಮ್ಮ ಪೂರ್ಣ ಹೆಸರು, ವ್ಯಾಸಂಗ, ಕಾಲೇಜಿನ ಮಾಹಿತಿ ಕಡ್ಡಾಯ.

 

ಪರ್ಫೆಕ್ಟ್ ಟೈಮಿಂಗ್

 ಸೆಲ್ಪಿಯ ಅಂದ ಹೆಚ್ಚಿಸಲು ತಿದ್ದಿತೀಡುವ ಆಯ್ಕೆ ಇರುತ್ತೆ. ಇಲ್ಲಿ ಆ ಪ್ರಮೇಯವೇ ಬಂದಿಲ್ಲ. ಪರ್ಫೆಕ್ಟ್ ಟೈಮಿಂಗ್​ನಲ್ಲಿ ಚಿತ್ರ ತೆಗೆದು ಕಳಿಸಿದವರು ಸೋಲದೇವನಹಳ್ಳಿಯ ಆಚಾರ್ಯ ಕಾಲೇಜಿನ ಡಿಪ್ಲೋಮಾ ವಿದ್ಯಾರ್ಥಿ ಪವನ್.


ದಿಢೀರ್ ತಯಾರಿ

 ಔಟ್​ಪುಟ್ ಹೇಗಾದರೂ ಬರಲಿ, ಅದು ನಂತರದ ವಿಷಯ. ಸೆಲ್ಪಿ ತೆಗೆಯುವಾಗ ‘ನಾನೇ ಹೈಲೈಟ್ ಆಗೋದು’ ಎಂಬ ಭಾವ ಎಲ್ಲರ ಮನಸ್ಸಿನಲ್ಲಿರುತ್ತೆ. ಗೆಳತಿಯರಿಗಾಗಿ ಅಂಥದೊಂದು ಹಠಾತ್ ತಯಾರಿಯ ಸನ್ನಿವೇಶ ಸೃಷ್ಟಿಸಿ ಚಿತ್ರ ತೆಗೆದವರು ಮಲ್ಲೇಶ್ವರದ ಮಹಾರಾಣಿ ಲಕ್ಷ್ಮೀ ಅಮ್ಮಣ್ಣಿ ಕಾಲೇಜಿನ ಪ್ರಥಮ ಬಿಸಿಎ ವಿದ್ಯಾರ್ಥಿನಿ ಅನುಷಾ.


ಸಂಕೇತಾರ್ಥ

 ಸ್ನೇಹಿತರ ಮಧ್ಯೆ ಇರುವ ಸಂಕೇತಗಳಿಗೆ ನಿಶ್ಚಿತ ಅರ್ಥಗಳಿರುವುದಿಲ್ಲ. ಸಮಯ- ಸಂದರ್ಭಗಳಿಗೆ ತಕ್ಕಂತೆ ಅವು ಬದಲಾಗುತ್ತಿರುತ್ತವೆ. ಕುಮಾರಸ್ವಾಮಿ ಲೇಔಟ್​ನಲ್ಲಿರುವ ದಯಾನಂದ ಸಾಗರ್ ಇಂಜಿನಿಯರಿಂಗ್ ಕಾಲೇಜಿನ ಗೆಳೆಯರ ಬಳಗ ತೋರಿಸಿರುವ ‘ಥಮ್್ಸ ಅಪ್’ ಮತ್ತು ‘ವಿನ್ ಸಿಂಬಲ್’ಗಳಿಗೆ ಬೇರೇನೋ ಅರ್ಥ ಇದ್ದಂತಿದೆ. ಫೋಟೊ ಕಳಿಸಿದವರು ವೀರು.

Leave a Reply

Your email address will not be published. Required fields are marked *

Back To Top