Monday, 11th December 2017  

Vijayavani

1. ಜೈಲಿನ ಆಸ್ಪತ್ರೆಯಲ್ಲಿ ಬೆಳಗೆರೆಗೆ ಚಿಕಿತ್ಸೆ – ಚೇತರಿಸಿಕೊಂಡ್ರೆ ಬ್ಯಾರಕ್‌ಗೆ ರವಾನೆ – ನೆಲದ ಮೇಲೆ ಕೂರಲು ರವಿ ಪರದಾಟ 2. ಕೊತ ಕೊತ ಕುದಿಯುತ್ತಿದೆ ಕುಮಟಾ – ಉಗ್ರ ಸ್ವರೂಪ ಪಡೆದ ಹಿಂದೂ ಸಂಘಟನೆಗಳ ಪ್ರತಿಭಟನೆ – ಆಕ್ರೋಶಕ್ಕೆ ಹೊತ್ತಿ ಉರಿದ ಐಜಿಪಿ ಕಾರು 3. ರಾಹುಲ್ ಗಾಂಧಿಗೆ ಕಾಂಗ್ರೆಸ್ ಅಧ್ಯಕ್ಷ ಸ್ಥಾನ – ಪ್ರತಿಸ್ಪರ್ಧಿ ಇಲ್ಲದ್ದಕ್ಕೆ ಯುವರಾಜನಿಗೆ ಸಾರಥ್ಯ – ದೆಹಲಿಯಲ್ಲಿ ಕಾರ್ಯಕರ್ತರ ಸಂಭ್ರಾಮಾಚರಣೆ 4. ಮಂಡ್ಯದ ಸಂತೆಬಾಚಹಳ್ಳಿ ಕ್ರಾಸ್‌ ಬಳಿ ಭೀಕರ ಅಪಘಾತ – ಟ್ಯಾಂಕರ್ ಹರಿದು ಬೈಕ್ ಸವಾರರು ಸಾವು – ಕೆ.ಆರ್.ಪೇಟೆ ಗ್ರಾಮಾಂತರ ಠಾಣೆ ಪ್ರಕರಣ 5. ಸ್ಟೀಲ್‌ ಬ್ರಿಡ್ಜ್ ಹೋಯ್ತು ಮೆಟ್ರೋ ಬಂತು – ಏರ್‌ಪೋರ್ಟ್‌ಗೆ ರೈಲು ಬಿಡಲು ಸರ್ಕಾರದ ಒಪ್ಪಿಗೆ – ಮಹತ್ವದ ಯೋಜನೆಗೆ ಕ್ಯಾಬಿನೆಟ್‌ನಲ್ಲಿ ಅಸ್ತು
Breaking News :

ಕ್ಯಾಂಪಸ್​ ಸೆಲ್ಫಿ

Thursday, 03.08.2017, 3:00 AM       No Comments

ಕ್ಯಾಂಪಸ್ ಸೆಲ್ಪಿಗೆ ನೀವೂ ನಿಮ್ಮ ಕಾಲೇಜಿನಲ್ಲಿ ತೆಗೆದ ಸೆಲ್ಪಿ ಕಳಿಸಬಹುದು. ಜತೆಗೆ ನಿಮ್ಮ ಪೂರ್ಣ ಹೆಸರು, ವ್ಯಾಸಂಗ, ಕಾಲೇಜಿನ ಮಾಹಿತಿ ಕಡ್ಡಾಯ.

ಮೌನದ ಮಾತು

‘ಕಂಗಳು ವಂದನೆ ಹೇಳಿವೆ.. ಹೃದಯವು ತುಂಬಿ ಹಾಡಿದೆ.. ಆಡದೇ ಉಳಿದಿಹ ಮಾತು ನೂರಿವೆ…’ ಹಾಡು ನೆನಪಿಸುವಂತಿದೆ ಬಿದ್ರಳ್ಳಿಯ

ಈಸ್ಟ್ ಪಾಯಿಂಟ್ ಗ್ರೂಪ್ ಆಫ್ ಇನ್​ಸ್ಟಿಟ್ಯೂಷನ್ಸ್

ಆಂಡ್ ಟೆಕ್ನಾಲಜಿಯ ಶಿಲ್ಪಾ ಆಂಡ್ ಫ್ರೆಂಡ್ಸ್ ಫೋಟೋ.

ಹೂನಗೆ ಚಿತ್ತಾರ

ಆಳವಾಗಿ ಸ್ವಲ್ಪ ದೃಷ್ಟಿ ಬೀರಿದರೆ, ಪ್ರತಿಯೊಬ್ಬರ ಮುಖದಲ್ಲೂ ವಿಶಿಷ್ಟ ಪ್ರಭೆ ನೆಲೆಸಿರುವುದು ವೇದ್ಯವಾಗುತ್ತದೆ. ಆ ಮುಖದಲ್ಲಿನ ‘ಫೋಟೋಜೆನಿಕ್ ಗುಣ’ ಹೈಲೈಟ್ ಆಗೋದು ಕೆನ್ನೆ ಅರಳಿ ಹೂವಿನಂದ ಪಡೆದುಕೊಂಡಾಗ. ಸುಂಕದಕಟ್ಟೆಯ ಜಿ.ಟಿ. ಕಾಲೇಜಿನ ಪ್ರಥಮ ಎಂಬಿಎ ವಿದ್ಯಾರ್ಥಿನಿ ರಾಧಾ ಕಳಿಸಿರುವ ಚಿತ್ರದಲ್ಲಿ ಅಂಥ ಹಲವು ಚಿತ್ತಾರಗಳಿವೆಯೇನೊ!

ತರತರಹದ ತರಬೇತಿ

ಸೆಲ್ಪಿ ತೆಗೆಯೋದು ರೈಲು ಬಿಡುವಷ್ಟು ಸುಲಭವಲ್ಲ. ಕಾರಣ, ಕ್ಯಾಮರಾದಲ್ಲಿ ಸೆರೆಯಾಗುವ ಚಿತ್ರಗಳು ನೋಡಿದಾಗಲೆಲ್ಲ ಒಂದೊಂದು ರೀತಿಯ ಭಾವನೆ ಉಕ್ಕಿಸುತ್ತವೆ. ಯಲಹಂಕ ರೈಲ್ವೆ ಗಾಲಿ ಫ್ಯಾಕ್ಟರಿಯ ತಾಂತ್ರಿಕ ತರಬೇತಿ ಕೇಂದ್ರದೆದುರು ನಿಂತು ಎಂ.ಎಸ್. ಕಿರಣ್ ತೆಗೆದಿರುವ ಚಿತ್ರವಿದು.

Leave a Reply

Your email address will not be published. Required fields are marked *

Back To Top