Monday, 24th September 2018  

Vijayavani

ದುನಿಯಾ ವಿಜಿಗೆ ಇನ್ನೂ ತಪ್ಪದ ಸಂಕಷ್ಟ- 2 ದಿನ ಜರಾಸಂಧನಿಗೆ ನ್ಯಾಯಾಂಗ ಬಂಧನ- ರೌಡಿ ಶೀಟ್​ ಓಪನ್​ಗೆ ಖಾಕಿ ಪ್ಲಾನ್.        ದರ್ಶನ್ ಕಾರ್ ಆಕ್ಸಿಡೆಂಟ್- ಬಲಗೈ ಮೂಳೆ ಮುರಿತ ಬೆನ್ನಲ್ಲೇ ವಾರ್ಡ್​ಗೆ ದಚ್ಚು ಶಿಫ್ಟ್- ಶೀಘ್ರ ಗುಣಮುಖ ಆಗುವಂತೆ ಸುದೀಪ್ ಟ್ವೀಟ್        ಪರಿಷತ್​ ಮೂರೂ ಸ್ಥಾನ ಮಿತ್ರಕೂಟಕ್ಕೆ- ಕಾಂಗ್ರೆಸ್​ನ ಇಬ್ಬರು, ಜೆಡಿಎಸ್​​ನ ಒಬ್ಬರು ಅವಿರೋಧ ಆಯ್ಕೆ- ರಮೇಶ್​ ಆಯ್ಕೆಗೆ ಅಪಸ್ವರ        ಉತ್ತರ ಭಾರತದಲ್ಲಿ ಅಬ್ಬರಿಸಿದ ವರುಣ- ಮೇಘಸ್ಫೋಟಕ್ಕೆ ಪಂಜಾಬ್, ಹಿಮಾಚಲ ತಲ್ಲಣ- ಕೇದಾರನಾಥದಲ್ಲಿ ಕನ್ನಡಿಗರಿಗೆ ಸಂಕಷ್ಟ        ಸಿಕ್ಕಿಂನಲ್ಲಿ ಏರ್​ಪೋರ್ಟ್​ಗೆ ಮೋದಿ ಚಾಲನೆ- ನಯನ ಮನೋಹರ ವಿಮಾನ ನಿಲ್ದಾಣ ಲೋಕಾರ್ಪಣೆ        ಅಂತೂ ರಜನಿ ಪಾರ್ಟಿಗೆ ಮುಹೂರ್ತ ಫಿಕ್ಸ್- ಡಿಸೆಂಬರ್​ನಲ್ಲಿ ಹೊಸ ಪಕ್ಷದ ಹೆಸರು ಅನೌನ್ಸ್- ಥ್ರಿಲ್ ಆಗಿದ್ದಾರೆ ಫ್ಯಾನ್ಸ್.!       
Breaking News

ಕ್ಯಾಂಪಸ್​ ಸೆಲ್ಫಿ

Tuesday, 10.10.2017, 3:01 AM       No Comments

ಕ್ಯಾಂಪಸ್ ಸೆಲ್ಪಿಗೆ ನೀವೂ ನಿಮ್ಮ ಕಾಲೇಜಿನಲ್ಲಿ ತೆಗೆದ ಸೆಲ್ಪಿ ಕಳಿಸಬಹುದು. ಜತೆಗೆ ನಿಮ್ಮ ಪೂರ್ಣ ಹೆಸರು, ವ್ಯಾಸಂಗ, ಕಾಲೇಜಿನ ಮಾಹಿತಿ ಕಡ್ಡಾಯ.

ನಗೆಪ್ರಕೃತಿ

‘ದೃಷ್ಟಿಯಂತೆ ಸೃಷ್ಟಿ’ ಎನ್ನುವ ಉಕ್ತಿಯನ್ನು ಉಲ್ಟಾ ಮಾಡುವ ಉತ್ಸಾಹದಲ್ಲಿದ್ದಂತಿದೆ ಕನಕಪುರ ರಸ್ತೆಯ ಸೋಮನಹಳ್ಳಿಯಲ್ಲಿರುವ ಎಪಿಎಸ್ ಕಾಲೇಜ್ ಆಫ್ ಇಂಜಿನಿಯರಿಂಗ್​ನ ಇಸಿಇ 3ನೇ ಸೆಮಿಸ್ಟರ್​ನ ನವೀನ್​ಕುಮಾರ್ ಮತ್ತು ಫ್ರೆಂಡ್ಸ್. ಈ ನಗೆಪ್ರಕೃತಿ ಸದಾ ಹಸಿರಾಗಲಿ…

ಭರ್ಜರಿ ಧೈರ್ಯ!

ಕಾಲೇಜಿಗೆ ಹೋಗುತ್ತೇನೆ ಅಂತ ಮನೆಯಿಂದ ಹೊರಟು, ಗೆಳೆಯರೊಟ್ಟಿಗೆ ಸಿನಿಮಾ ನೋಡುವುದೂ ಅಲ್ಲದೇ, ಅದಕ್ಕೆ ಸಾಕ್ಷಿಯಾಗಿ ಸೆಲ್ಪಿ ತೆಗೆದು ಕಳಿಸಿದ್ದಾರೆ ವಿಜಯನಗರದ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು! ಈ ‘ಭರ್ಜರಿ’ ಧೈರ್ಯ ಪಾಲಕರಿಗೆ ಗೊತ್ತಾದರೆ ಇದೆ ಮಂಗಳಾರತಿ…

ನಿಲುವು ಚೆಲುವು

ಎಲ್ಲರಿಗೂ ಸ್ವಂತ ಕಾಲಿನ ಮೇಲೆ ನಿಲ್ಲುವ ಗುರಿ. ಹೇಗೆಲ್ಲ ನಿಲ್ಲಬೇಕು? ಈ ಪ್ರಶ್ನೆಗೆ ಅಕ್ಷರಶಃ ಉತ್ತರ ಕಂಡುಕೊಂಡಂತೆ ತಮಾಷೆಯ ಲುಕ್ ಕೊಡುತ್ತಿದ್ದಾರೆ ಲಾಲ್​ಬಾಗ್​ನ ಅಲ್-ಅಮೀನ್ ಕಾನೂನು ಮಹಾವಿದ್ಯಾಲಯದ 2ನೇ ಸೆಮಿಸ್ಟರ್​ನ ಪ್ರಶಾಂತ್ ಗೌಡ ಮತ್ತು ತಂಡ.

Leave a Reply

Your email address will not be published. Required fields are marked *

Back To Top