Monday, 23rd October 2017  

Vijayavani

1. ಬಡವರ ಹೊಟ್ಟೆ ಮೇಲೆ ಹೊಡೀತಿದ್ಯಾ ಸರ್ಕಾರ – 100 ಸಿಸಿ ಹಿಂಬದಿ ಸವರಾರಿಗೆ ಬ್ರೇಕ್​ – ರಾಜ್ಯ ಸರ್ಕಾರದಿಂದ ಇದೆಂಥ ಆದೇಶ 2. ಮಾಂಸ ತಿಂದು ಬರಬೇಡ ಅಂತಾ ದೇವರು ಹೇಳಿಲ್ಲ – ಬೇಡರ ಕಣ್ಣಪ್ಪ ಶಿವನಿಗೆ ನೈವೇದ್ಯ ಮಾಡಿದ್ದೇನು – ಮಂಜುನಾಥನ ದರ್ಶನಕ್ಕೆ ಸಿಎಂ ಸಮರ್ಥನೆ 3. ಕಾಗೋಡು ಕಾಲಿನಿಂದ ಜಾರಿದ ಚಪ್ಪಲಿ – ಅದನ್ನ ಎತ್ತಿಕೊಟ್ಟು ಕಿಮ್ಮನೆ ಕಳಕಳಿ – ಹಿರಿಯರಿಗೆ ತೋರಿದ ಗೌರವ ಎಲ್ಲರಿಗೂ ಮಾದರಿ 4. ಧಾರವಾಡದಲ್ಲಿ ಸರ್ಕಾರದ ಸಾಧನಾ ಸಮಾವೇಶ – ಬಿಜೆಪಿ ವಿರುದ್ಧ ಸಿಎಂ ಸಿದ್ರಾಮಯ್ಯ ವೀರಾವೇಶ – ಮೋದಿ, ಷಾ ವಿರುದ್ಧವೂ ಟೀಕಾಸ್ತ್ರ 5. ಗುಜರಾತ್​ನಲ್ಲಿ ಜನರ ಸರ್ಕಾರ ವಿಲ್ಲ – ಐದಾರು ಉದ್ಯಮಿಗಳು ಆಡಳಿತ ನಡೆಸ್ತಿದಾರೆ – ಮೋದಿ ವಿರುದ್ಧ ರಾಹುಲ್​ ವಾಗ್ದಾಳಿ
Breaking News :

ಕ್ಯಾಂಪಸ್​ ಸೆಲ್ಫಿ

Monday, 09.10.2017, 3:04 AM       No Comments

ಕ್ಯಾಂಪಸ್ ಸೆಲ್ಪಿಗೆ ನೀವೂ ನಿಮ್ಮ ಕಾಲೇಜಿನಲ್ಲಿ ತೆಗೆದ ಸೆಲ್ಪಿ ಕಳಿಸಬಹುದು. ಜತೆಗೆ ನಿಮ್ಮ ಪೂರ್ಣ ಹೆಸರು, ವ್ಯಾಸಂಗ, ಕಾಲೇಜಿನ ಮಾಹಿತಿ ಕಡ್ಡಾಯ.

ಅಂದದ ಅನುಕರಣೆ

ಜಾಣಜಾಣೆಯರು ಪ್ರಭಾವಿ ಅಂಶಗಳಿದ್ದಲ್ಲಿ ಒಬ್ಬರನ್ನೊಬ್ಬರು ಅನುಕರಣೆ ಮಾಡೋದು ಕಾಮನ್. ಹೊಸೂರು ರಸ್ತೆಯ ಆಕ್ಸ್​ಫರ್ಡ್ ಕಾಲೇಜ್ ಆಫ್ ಇಂಜಿನಿಯರಿಂಗ್​ನ ಮರ್ಲಿನ್ ಶಿಬು ಕಳಿಸಿರುವ ಚಿತ್ರದಲ್ಲಿ ಒಂದೇ ಬಗೆಯಲ್ಲಿ ಗೆಳೆಯ- ಗೆಳತಿಯರು ಹೇಗೆ ಹೆಗಲ ಮೇಲೆ ಕೈಹಾಕಿದ್ದಾರೆ ನೋಡಿ..

ಐಸ್ಕ್ರೀಮ್ ಖುಷಿ

ಗಾರ್ಡನ್​ಗೆ ಹೋದೊಡನೆ ಮನಸ್ಸು ಮಗುವಾಗುತ್ತೆ. ಫಾರ್ ಎ ಚೇಂಜ್, ಮಲ್ಲೇಶ್ವರದ ಮಹಾರಾಣಿ ಲಕ್ಷ್ಮೀ ಅಮ್ಮಣ್ಣಿ ಕಾಲೇಜಿನ ಅನಿತಾ ಬಳಗದಂತೆ ಐಸ್ಕ್ರೀಮ್ ತಿನ್ನಬೇಕು ಅಂತಾನೂ ಅನ್ನಿಸುತ್ತೆ! ಆದ್ರೆ, ಮಳೆರಾಯನ ಭರಾಟೆಯಲ್ಲಿ ಹೀಗೆಲ್ಲ ಐಸ್ಕ್ರೀಮ್ ತಿನ್ನೋದು ಒಳ್ಳೆಯದೇನ್ರಮ್ಮ?!

ಮಿಂಚಿಂಗ್ ಸೆಲ್ಪಿ!

ಯುವ ಕಣ್ಮಣಿಗಳಿಗೆ ಕಾಲೇಜಿನಲ್ಲಿ ಇರುವಷ್ಟೂ ಹೊತ್ತು ಪ್ರತಿ ಮಾತು, ಪ್ರತಿ ಘಳಿಗೆಯಲ್ಲೂ ಮನರಂಜನೆ! ಸೆಲ್ಪಿ ಕ್ಲಿಕ್ ಮಾಡೋಕೆ ಮುಂದಾದರೆ ‘ನಾನು ಮಿಂಚಬೇಕು’ ಎನ್ನುವ ತುಡಿತ. ಎಲ್ಲರೂ ಏಕಕಾಲದಲ್ಲಿ ‘ಮಿಂಚಿಂಗ್ ಪಂಚ್’ ಲುಕ್ ಕೊಟ್ಟರೆ ಹೇಗಿರುತ್ತೆ? ನಾಗರಬಾವಿಯ ಮಹೇಶ್ ಪಿಯು ಕಾಲೇಜಿನ ಕೀರ್ತಿ ಕಳಿಸಿರುವ ಈ ಚಿತ್ರದಂತಿರುತ್ತೆ.

Leave a Reply

Your email address will not be published. Required fields are marked *

Back To Top