Friday, 20th July 2018  

Vijayavani

ಶೀರೂರು ಶ್ರೀಗಳ ಸಾವು ಕೊಲೆಯಲ್ಲ - ಅವರಿಗೆ ಮೊದಲಿಂದಲೂ ಅನಾರೋಗ್ಯ ಇತ್ತು - ಉಡುಪಿಯಲ್ಲಿ ಪೇಜಾವರ ಶ್ರೀ ಸ್ಪಷ್ಟನೆ        ರಾಹುಲ್‌ ಅಪ್ಪುಗೆಗೆ ಬಿಜೆಪಿ ಸಿಡಿಮಿಡಿ - ಸದನದಲ್ಲಿನ ವರ್ತನೆ ಬಗ್ಗೆ ಕೋಪ - ರಾಹುಲ್‌ಗೆ ಸ್ಪೀಕರ್‌ ನೀತಿಪಾಠ        ಭಾಷಣಕ್ಕಿಂತ ರಾಹುಲ್‌ ಕಣ್ಣೇಟು ಫೇಮಸ್‌ - ಪ್ರಿಯಾ ವಾರಿಯರ್‌ ವಿಡಿಯೋಗೆ ಲಿಂಕ್‌ - ಸಾಮಾಜಿಕ ಜಾಲತಾಣಗಳಲ್ಲಿ ಫುಲ್‌ವೈರಲ್‌        ಕೆಆರ್‌ಎಸ್‌ಗೆ ಬಾಗಿನ ಅರ್ಪಿಸಿದ ಸಿಎಂ - ಕಾವೇರಿಗೆ ಮುಖ್ಯಮಂತ್ರಿ ದಂಪತಿಯಿಂದ ಪೂಜೆ - ಸಚಿವ ಡಿಕೆಶಿ, ಮಹೇಶ್‌ ಸಾಥ್‌        ಸಿಬ್ಬಂದಿ ಒತ್ತಾಯದಿಂದ ಅಲ್ಲಿಗೆ ಹೋಗಿದ್ದೆ - ಮೊಗಸಾಲೆಯಲ್ಲಿ ಬರ್ತಡೇ ಪಾರ್ಟಿ ತಪ್ಪು - ಕ್ಷಮೆ ಕೋರಿದ ವಿಧಾನಸಭೆ ಕಾರ್ಯದರ್ಶಿ        ನಿನ್ನೆ ಬೌಬೌ ಬಿರಿಯಾನಿ - ಇಂದು ಮಿಯಾಂವ್‌ ಮಿಯಾಂವ್‌ ಮಸಾಲ - ಬೆಂಗಳೂರಿನ ವಿಜಯನಗರದಲ್ಲಿ ಬೆಕ್ಕು ನಾಯಿ ಭಕ್ಷ       
Breaking News

ಕ್ಯಾಂಪಸ್​ ಸೆಲ್ಫಿ ಇದು ನಿಮ್ಮ ಕಾಲಂ

Saturday, 09.09.2017, 3:02 AM       No Comments

ಕ್ಯಾಂಪಸ್ ಸೆಲ್ಪಿಗೆ ನೀವೂ ನಿಮ್ಮ ಕಾಲೇಜಿನಲ್ಲಿ ತೆಗೆದ ಸೆಲ್ಪಿ ಕಳಿಸಬಹುದು. ಜತೆಗೆ ನಿಮ್ಮ ಪೂರ್ಣ ಹೆಸರು, ವ್ಯಾಸಂಗ, ಕಾಲೇಜಿನ ಮಾಹಿತಿ ಕಡ್ಡಾಯ.

ಮಗ್ಗಿ ಸೆಲ್ಪಿ!

ಮೂರರ ಮಗ್ಗಿ ಕಲಿಯೋರಿಗೆ ಈ ಫೋಟೊ ಹೇಳಿ ಮಾಡಿಸಿದಂತಿದೆ. ಹಿಂದಿನಿಂದ ಸರಿಯಾಗಿ ಮೂವರಂತೆ ಸಾಲಾಗಿ ನಿಂತಿದ್ದಾರೆ ಕೆಟಿಎಸ್​ವಿ ಸಂಘ ಕಾಲೇಜಿನ ಪಿಯು ವಿದ್ಯಾರ್ಥಿಗಳು. ‘ಮೂರ್ ನಾಕಲೆ ಹನ್ನೆರಡು’ ಗೊತ್ತಾ ಸ್ವಾಮಿ.. ಅನ್ನುವ ಪ್ರಶ್ನೆ ಕೇಳುವ ಧಾಟಿಯಲ್ಲಿ ‘ಹನ್ನೆರಡಂಕಿ ಸೆಲ್ಪಿ’ಕಳಿಸಿದವರು ಶರತ್.

ನಾವೂ ಕ್ಲಿಕ್!

ಮೊಬೈಲ್ ಎಂಬ ಬಯಲಿನಲ್ಲಿ ಸೆಲ್ಪಿ ಆಟ ಆಡೋರಿಗೆ ಇಂತಿಷ್ಟೇ ಸದಸ್ಯರು ಇರಬೇಕು ಅಂತೇನಿಲ್ಲ, ಇಂಥದ್ದೇ ರೂಲ್ಸ್ ಅಂತಾನೂ ಇರೋದಿಲ್ಲ. ಮೂಡ್ ಮತ್ತು ಟೈಮ್ ಕೂಡಿಬಂದರಾಯ್ತು. ಹಾಗೆ ಕೂಡಿಬಂದ ಘಳಿಗೆಯಲ್ಲಿ ಚಿತ್ರ ಕ್ಲಿಕ್ಕಿಸಿ ‘ನಾವೂ ಕ್ಲಿಕ್ ಆದೆವು’ ಎಂಬಂಥ ಖುಷಿಯಲ್ಲಿದ್ದಾರೆ ಕೆ.ಆರ್. ವೃತ್ತದ ಎಸ್.ಜೆ. ಪಾಲಿಟೆಕ್ನಿಕ್​ನ ಡಿಪ್ಲೋಮಾ ಅಂತಿಮ ವರ್ಷದ ಅಕ್ಷತಾ ಗೆಳೆಯರ ಬಳಗ.

ಚೂಯಿಂಗ್​ಗಮ್ ಕೆನ್ನೆ!

ಕೋಟ್, ಶರ್ಟ್, ಟೈ… ಹುಡುಗರಿಗೆ ಮಾತ್ರ ಅಲ್ಲ, ಹುಡುಗಿಯರಿಗೂ ಮ್ಯಾಚ್ ಆಗುತ್ತೆ. ‘ಮ್ಯಾಚ್ ಆಗದಿದ್ದರೂ ಏನೀವಾಗ? ಕಾಲೇಜು ರೂಲ್ಸ್ ಫಾಲೋ ಮಾಡ್ಲೇಬೇಕಲ್ಲ? ಚಿಂತೆ ಬೇಡ’ ಎನ್ನುವಂತೆ ನಗಿಸಲು ಚೂಯಿಂಗ್​ಗಮ್ಂತೆ ಕೆನ್ನೆ ಹಿಗ್ಗಿಸುತ್ತಿದ್ದಾರೆ ಸುಂಕದಕಟ್ಟೆಯ ಜಿಟಿ ಇನ್​ಸ್ಟಿಟ್ಯೂಷನ್ ಗೆಳತಿಯರು. ಚಿತ್ರ ಕಳಿಸಿದವರು ಶ್ರೀವಿದ್ಯಾ.

Leave a Reply

Your email address will not be published. Required fields are marked *

Back To Top