Friday, 21st September 2018  

Vijayavani

ಸಿಎಂ ‘ದಂಗೆ’ ಹೇಳಿಕೆ ವಿರುದ್ಧ ಕೇಸರಿ ಗುಟುರು - ಡಿಜಿಪಿ ನೀಲಮಣಿ ರಾಜುಗೆ ಬಿಜೆಪಿ ದೂರು - ಸಂಜೆ 4.30ಕ್ಕೆ ಗವರ್ನರ್ ಭೇಟಿ​​​​        ರಾಜ್ಯಾದ್ಯಂತ ಭುಗಿಲೆದ್ದ ‘ದಂಗೆ’ ಉರಿ - ಕಲಬುರಗಿ, ಮಂಡ್ಯ, ಧಾರವಾಡ, ಕೊಡಗಿನಲ್ಲಿ ದಳ್ಳುರಿ        ಬ್ರದರ್ಸ್​​ ತಂಟೆಗೆ ಹೋಗ್ಬೇಡಿ, ವಿವಾದಾತ್ಮಕ ಹೇಳಿಕೆ ಕೊಡ್ಬೇಡಿ - ಸಾಫ್ಟ್​ ಪಾಲಿಟಿಕ್ಸ್ ಬಗ್ಗೆ ಡಿಕೆಶಿಗೆ ಸಿದ್ದು ಕ್ಲಾಸ್        ಕರ್ನಾಟಕದಲ್ಲಿ ನಮಗೆ ಅಧಿಕಾರ ಬೇಕು - ಇಲ್ದಿದ್ರೆ ಲೋಕಸಭೆ ಚುನಾವಣೆಯಲ್ಲಿ ಕಷ್ಟ ಕಷ್ಟ - ಪರಿಸ್ಥಿತಿ ನಿಭಾಯಿಸಲು ಸಿದ್ದುಗೆ ಸೂಚನೆ        ಜಮ್ಮು-ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸ - ಅಪಹರಿಸಿದ್ದ ಮೂವರು ಪೊಲೀಸರ ಹತ್ಯೆಗೈದ ಕಿರಾತಕರು        ಓಡಿಶಾದಲ್ಲಿ ಡೆಯ್ ಚಂಡಮಾರುತದ ಅಬ್ಬರ - ಕಾಲಾಪುರಕ್ಕೆ ನುಗ್ಗಿದ ಡ್ಯಾಮ್ ನೀರು ನುಗ್ಗಿ ಪ್ರವಾಹ - ಬಿರುಗಾಳಿಗೆ ಜನರು ಕಂಗಾಲ್       
Breaking News

ಕ್ಯಾಂಪಸ್​ ಸೆಲ್ಫಿ ಇದು ನಿಮ್ಮ ಕಾಲಂ

Tuesday, 11.09.2018, 3:02 AM       No Comments

ಕ್ಯಾಂಪಸ್ ಸೆಲ್ಪಿಗೆ ನೀವೂ ನಿಮ್ಮ ಕಾಲೇಜಿನಲ್ಲಿ ತೆಗೆದ ಸೆಲ್ಪಿ ಕಳುಹಿಸಬಹುದು. ಜತೆಗೆ ನಿಮ್ಮ ಪೂರ್ಣ ಹೆಸರು, ವ್ಯಾಸಂಗ, ಕಾಲೇಜಿನ ಮಾಹಿತಿ ಕಡ್ಡಾಯ.

ಓದುವ ಮುನ್ನ…

ಗ್ರಂಥಾಲಯಕ್ಕೆ ಹೋದವರು ಪತ್ರಿಕೆ ಪತ್ರಿಕೆ ಓದುವುದನ್ನು ಬಿಟ್ಟು ಸೆಲ್ಪಿ ತೆಗೆಯುವುದೇ? ‘ನಾವಿರೋದೇ ಹಾಗೆ’ ಎಂಬಂತೆ ಒಂದಾಗಿದ್ದಾರೆ ರೇಸ್​ಕೋರ್ಸ್ ರಸ್ತೆಯ ಸರ್ಕಾರಿ ಆರ್.ಸಿ. ಕಾಲೇಜಿನ ಅಂತಿಮ ಬಿಕಾಂ ಗೆಳೆಯರು. ಚಿತ್ರ ರವಾನಿಸಿದವರು ಮಹೇಶ್.


ಆತ್ಮೀಯರು…

‘ತ್ರಿ ಈಡಿಯಟ್ಸ್’ ಸಿನಿಮಾದಲ್ಲಿನ ಆತ್ಮೀಯ ಸ್ನೇಹಿತರನ್ನು ನೆನಪಿಸುವಂತೆ ಬೆಂಚ್​ವೆುೕಟ್​ಗಳು ನೀಡಿರುವ ವಿಶಿಷ್ಟ ಗ್ರೂಪ್ ಸೆಲ್ಪಿ ಇದು. ಅಲ್ಲಿ ಮೂವರಿದ್ದರೆ, ಇಲ್ಲಿ ಐವರಿದ್ದಾರೆ. ಚಿತ್ರ ಕಳುಹಿಸಿದವರು ಯಲಹಂಕದ ಜಿಎಫ್​ಜಿಸಿ ಕಾಲೇಜಿನ ಎಂಎ (ಅರ್ಥಶಾಸ್ತ್ರ) ವಿದ್ಯಾರ್ಥಿ ಅವಿನಾಶ್.


ಮಂಜಿನ ಮಡಿಲಲ್ಲಿ…

ಬೆಚ್ಚನೆಯ ಸ್ವೆಟರ್- ಜರ್ಕಿನ್ ಹಾಕಿಕೊಂಡು ನೆಚ್ಚಿನ ಸಹಪಾಠಿಗಳೊಂದಿಗೆ ಮಂಜು ಆವರಿಸಿದ ಪ್ರದೇಶಕ್ಕೆ ಹೋದಾಗ ಆದ ಸ್ವರ್ಗಕ್ಕೆ ಕಿಚ್ಚು ಹಚ್ಚುವಂಥ ಖುಷಿಯ ಸಂದರ್ಭವನ್ನು ಸೆರೆಹಿಡಿದಿದ್ದಾರೆ ಯಲಹಂಕದ ರೇವಾ ವಿಶ್ವವಿದ್ಯಾಲಯದ ಎಐಸಿಎ ವಿದ್ಯಾರ್ಥಿ ಕೆ.ಎಂ. ವೀರೇಶ್.

Leave a Reply

Your email address will not be published. Required fields are marked *

Back To Top