Thursday, 20th September 2018  

Vijayavani

Breaking News

ಕ್ಯಾಂಪಸ್​ ಸೆಲ್ಫಿ ಇದು ನಿಮ್ಮ ಕಾಲಂ

Sunday, 09.09.2018, 3:02 AM       No Comments

ಕ್ಯಾಂಪಸ್ ಸೆಲ್ಪಿಗೆ ನೀವೂ ನಿಮ್ಮ ಕಾಲೇಜಿನಲ್ಲಿ ತೆಗೆದ ಸೆಲ್ಪಿ ಕಳುಹಿಸಬಹುದು. ಜತೆಗೆ ನಿಮ್ಮ ಪೂರ್ಣ ಹೆಸರು, ವ್ಯಾಸಂಗ, ಕಾಲೇಜಿನ ಮಾಹಿತಿ ಕಡ್ಡಾಯ.

ಬ್ಯಾಕ್ ಬೆಂಚರ್ಸ್

ಪಾಠವೋ, ಪ್ರವಚನವೋ ಬ್ಯಾಕ್ ಬೆಂಚರ್​ಗಳ ಜಗತ್ತೇ ಬೇರೆಯಾಗಿರುತ್ತದೆ ಎಂಬುದು ಸಾಬೀತಾದ ಸತ್ಯ. ಇದನ್ನು ಅಷ್ಟೇ ಚೆನ್ನಾಗಿ ಸಾಕ್ಷೀಕರಿಸಿದ್ದಾರೆ ಜೆ.ಪಿ.ನಗರದ ಡಾ.ಅಂಬೇಡ್ಕರ್ ಕಾಲೇಜಿನ ಈ ಸಹಪಾಠಿಗಳು. ಸೆಲ್ಪಿ ಕಳುಹಿಸಿದವರು ಜಗದೀಶ್.ಸಂತಸದ ಸಮಯ

ಗೆಳೆಯರು ಕಾಲೇಜ್, ಕ್ಲಾಸ್​ರೂಮ್ಲ್ಲಿ ಕಲೆಯುವುದಕ್ಕಿಂತ ಹೊರಗಡೆಯಲ್ಲೋ ಒಗ್ಗೂಡಿದಾಗ ಆ ಆನಂದಕ್ಕೆ ಮಿತಿಯಿರುವುದಿಲ್ಲ ಎಂಬುದನ್ನು ಪ್ರತಿಬಿಂಬಿಸಿದ್ದಾರೆ ಹೊಂಡರಬಾಳು ಜೆಎನ್​ವಿಯ ವಿನಯಕುಮಾರ್ ಮತ್ತು ಬಳಗ.


ಮಹಾರಾಣಿಯರು

ಒಂದೇ ತರಹದ ಉಡುಪನ್ನು ಧರಿಸಿ ಕಾಲೇಜಿಗೆ ಬಂದಾಗ ಸೇಮ್​ ಪಿಂಚ್​ ಎಂದು ಬೀಗುತ್ತಾರೆ. ಅಂಥದ್ದರಲ್ಲಿ ಮೂವರು ಒಂದೇ ಬಗೆಯ, ಬಣ್ಣದ ಉಡುಪು ಧರಿಸಿದರೆ ಸೆಲ್ಫಿಗೆ ಅದಕ್ಕಿಂತಲೂ ಕಾರಣ ಬೇಕಾ ಎಂಬಂತೆ ಸಾಥ್​ ನೀಡಿದ್ದಾರೆ ಮಹಾರಾಣಿ ಆರ್ಟ್ಸ್​​, ಕಾಮರ್ಸ್​ ಮತ್ತು ಮ್ಯಾನೇಜ್​ಮೆಂಟ್​ ಕಾಲೇಜಿನ ಬಿಕಾಂ ಗೆಳತಿಯರು. ರಮ್ಯಾ ಕಳುಹಿಸಿದ ಸೆಲ್ಫಿ ಇದು.

Leave a Reply

Your email address will not be published. Required fields are marked *

Back To Top