Monday, 11th December 2017  

Vijayavani

1. ಜೈಲಿನ ಆಸ್ಪತ್ರೆಯಲ್ಲಿ ಬೆಳಗೆರೆಗೆ ಚಿಕಿತ್ಸೆ – ಚೇತರಿಸಿಕೊಂಡ್ರೆ ಬ್ಯಾರಕ್‌ಗೆ ರವಾನೆ – ನೆಲದ ಮೇಲೆ ಕೂರಲು ರವಿ ಪರದಾಟ 2. ಕೊತ ಕೊತ ಕುದಿಯುತ್ತಿದೆ ಕುಮಟಾ – ಉಗ್ರ ಸ್ವರೂಪ ಪಡೆದ ಹಿಂದೂ ಸಂಘಟನೆಗಳ ಪ್ರತಿಭಟನೆ – ಆಕ್ರೋಶಕ್ಕೆ ಹೊತ್ತಿ ಉರಿದ ಐಜಿಪಿ ಕಾರು 3. ರಾಹುಲ್ ಗಾಂಧಿಗೆ ಕಾಂಗ್ರೆಸ್ ಅಧ್ಯಕ್ಷ ಸ್ಥಾನ – ಪ್ರತಿಸ್ಪರ್ಧಿ ಇಲ್ಲದ್ದಕ್ಕೆ ಯುವರಾಜನಿಗೆ ಸಾರಥ್ಯ – ದೆಹಲಿಯಲ್ಲಿ ಕಾರ್ಯಕರ್ತರ ಸಂಭ್ರಾಮಾಚರಣೆ 4. ಮಂಡ್ಯದ ಸಂತೆಬಾಚಹಳ್ಳಿ ಕ್ರಾಸ್‌ ಬಳಿ ಭೀಕರ ಅಪಘಾತ – ಟ್ಯಾಂಕರ್ ಹರಿದು ಬೈಕ್ ಸವಾರರು ಸಾವು – ಕೆ.ಆರ್.ಪೇಟೆ ಗ್ರಾಮಾಂತರ ಠಾಣೆ ಪ್ರಕರಣ 5. ಸ್ಟೀಲ್‌ ಬ್ರಿಡ್ಜ್ ಹೋಯ್ತು ಮೆಟ್ರೋ ಬಂತು – ಏರ್‌ಪೋರ್ಟ್‌ಗೆ ರೈಲು ಬಿಡಲು ಸರ್ಕಾರದ ಒಪ್ಪಿಗೆ – ಮಹತ್ವದ ಯೋಜನೆಗೆ ಕ್ಯಾಬಿನೆಟ್‌ನಲ್ಲಿ ಅಸ್ತು
Breaking News :

ಕ್ಯಾಂಪಸ್​ ಸೆಲ್ಫಿ ಇದು ನಿಮ್ಮ ಕಾಲಂ

Monday, 31.07.2017, 3:00 AM       No Comments

ಕ್ಯಾಂಪಸ್ ಸೆಲ್ಪಿಗೆ ನೀವೂ ನಿಮ್ಮ ಕಾಲೇಜಿನಲ್ಲಿ ತೆಗೆದ ಸೆಲ್ಪಿ ಕಳಿಸಬಹುದು. ಜತೆಗೆ ನಿಮ್ಮ ಪೂರ್ಣ ಹೆಸರು, ವ್ಯಾಸಂಗ, ಕಾಲೇಜಿನ ಮಾಹಿತಿ ಕಡ್ಡಾಯ.

 

 

ಅರಳಿದ ಮುಖಾರವಿಂದ

ಸೆಲ್ಪಿ ಸ್ಟಿಕ್ ಬಂದಿದ್ದೇ ಬಂದಿದ್ದು, ಫೋಟೋ ಆಂಗಲ್ ತಲೆಬಿಸಿ ಜಾಸ್ತಿಯಾಗಿದೆ. ರಾಜಾಜಿನಗರ ಪ್ರಥಮ ದರ್ಜೆ ಕಾಲೇಜಿನ ಪತ್ರಿಕೋದ್ಯಮ ವಿಭಾಗದ 5ನೇ ಸೆಮ್ ರಾಮ್ುಮಾರ್ ಮತ್ತು ಗೆಳೆಯರು ಹುಲ್ಲಿನ ಮೇಲೆ ಮಲಗಿ ಮುಖಾರವಿಂದಗಳನ್ನು ಹೂವಿನಂತೆ ಅರಳಿಸಿದ್ದಾರೆ!

 

ಸಾಲುಗಟ್ಟಿದ ಖುಷಿ!

ವಿದ್ಯಾರ್ಥಿ ಜೀವನದಲ್ಲಿ ಕುಂತಲ್ಲಿ ನಿಂತಲ್ಲಿ ಖುಷಿ ಸಾಲುಗಟ್ಟಿರುತ್ತೆ, ಹುಡುಕುವ ಮನೋಭಾವ ಇರಬೇಕು ಅಷ್ಟೇ. ಆದರೆ ಅಂಥ ಖುಷಿ ಅಕ್ಷರಶಃ ಒಂದೇ ಸಾಲಿಗೆ ಸೀಮಿತವಾದರೆ ಹೇಗೆ? ‘ಹೆಂಗೆ ಅಂತ ಆಮ್ಯಾಕೆ ನೋಡ್ಕೋಳ್ಳೋಣ.. ಹೊಡಿ ಸೆಲ್ಪಿ’ ಅಂತ ಚಿತ್ರ ಕ್ಲಿಕ್ ಮಾಡಿದ್ದಾರೆ ಕ್ಯಾಲಸನಹಳ್ಳಿ ಎಸ್​ಎಸ್​ಆರ್ ಕಾಲೇಜಿನ ದ್ವಿತೀಯ ಪಿಯು ವಿದ್ಯಾರ್ಥಿನಿ ರಾಧಾ ಗೌಡ!

ನೋ ಎಕ್ಸ್​ಕ್ಯೂಸ್ ಮಿ ಪ್ಲೀಸ್…

ನೋ ಎಕ್ಸ್​ಕ್ಯೂಸ್ ಮಿ ಪ್ಲೀಸ್… ಎಲ್ಲರ ಕಾಲೆಳೆಯುತ್ತೆ ಕಾಲ… ಅದರ್ದೊಂದು ಸೆಲ್ಪಿ ನೋಡೋಣ್ವಾ ಮುದುರ್ಕೊಂಡ್ ಬಾಲ… ಅಂತ ಉಪೇಂದ್ರ ಸ್ಟೈಲ್​ನಲ್ಲಿ ಖಡಕ್ ಲುಕ್ ಕೊಡುತ್ತಿರುವವರು ಕೆ.ಆರ್. ವೃತ್ತದ ಸರ್ಕಾರಿ ಎಸ್​ಕೆಎಸ್​ಜೆಟಿಐ ಕಾಲೇಜಿನ ಬಿಇ ವಿದ್ಯಾರ್ಥಿಗಳು.

 

Leave a Reply

Your email address will not be published. Required fields are marked *

Back To Top