Friday, 20th July 2018  

Vijayavani

ಶೀರೂರು ಶ್ರೀಗಳ ಸಾವು ಕೊಲೆಯಲ್ಲ - ಅವರಿಗೆ ಮೊದಲಿಂದಲೂ ಅನಾರೋಗ್ಯ ಇತ್ತು - ಉಡುಪಿಯಲ್ಲಿ ಪೇಜಾವರ ಶ್ರೀ ಸ್ಪಷ್ಟನೆ        ರಾಹುಲ್‌ ಅಪ್ಪುಗೆಗೆ ಬಿಜೆಪಿ ಸಿಡಿಮಿಡಿ - ಸದನದಲ್ಲಿನ ವರ್ತನೆ ಬಗ್ಗೆ ಕೋಪ - ರಾಹುಲ್‌ಗೆ ಸ್ಪೀಕರ್‌ ನೀತಿಪಾಠ        ಭಾಷಣಕ್ಕಿಂತ ರಾಹುಲ್‌ ಕಣ್ಣೇಟು ಫೇಮಸ್‌ - ಪ್ರಿಯಾ ವಾರಿಯರ್‌ ವಿಡಿಯೋಗೆ ಲಿಂಕ್‌ - ಸಾಮಾಜಿಕ ಜಾಲತಾಣಗಳಲ್ಲಿ ಫುಲ್‌ವೈರಲ್‌        ಕೆಆರ್‌ಎಸ್‌ಗೆ ಬಾಗಿನ ಅರ್ಪಿಸಿದ ಸಿಎಂ - ಕಾವೇರಿಗೆ ಮುಖ್ಯಮಂತ್ರಿ ದಂಪತಿಯಿಂದ ಪೂಜೆ - ಸಚಿವ ಡಿಕೆಶಿ, ಮಹೇಶ್‌ ಸಾಥ್‌        ಸಿಬ್ಬಂದಿ ಒತ್ತಾಯದಿಂದ ಅಲ್ಲಿಗೆ ಹೋಗಿದ್ದೆ - ಮೊಗಸಾಲೆಯಲ್ಲಿ ಬರ್ತಡೇ ಪಾರ್ಟಿ ತಪ್ಪು - ಕ್ಷಮೆ ಕೋರಿದ ವಿಧಾನಸಭೆ ಕಾರ್ಯದರ್ಶಿ        ನಿನ್ನೆ ಬೌಬೌ ಬಿರಿಯಾನಿ - ಇಂದು ಮಿಯಾಂವ್‌ ಮಿಯಾಂವ್‌ ಮಸಾಲ - ಬೆಂಗಳೂರಿನ ವಿಜಯನಗರದಲ್ಲಿ ಬೆಕ್ಕು ನಾಯಿ ಭಕ್ಷ       
Breaking News

ಕ್ಯಾಂಪಸ್​ ಸೆಲ್ಫಿ ಇದು ನಿಮ್ಮ ಕಾಲಂ

Monday, 09.07.2018, 3:02 AM       No Comments

ಕ್ಯಾಂಪಸ್ ಸೆಲ್ಪಿಗೆ ನೀವೂ ನಿಮ್ಮ ಕಾಲೇಜಿನಲ್ಲಿ ತೆಗೆದ ಸೆಲ್ಪಿ ಕಳುಹಿಸಬಹುದು. ಜತೆಗೆ ನಿಮ್ಮ ಪೂರ್ಣ ಹೆಸರು, ವ್ಯಾಸಂಗ, ಕಾಲೇಜಿನ ಮಾಹಿತಿ ಕಡ್ಡಾಯ.

ಪ್ರಯೋಗಶೀಲತೆ

ಕ್ಲೋಸ್​ಅಪ್ ಕೋನದಲ್ಲಿ ನಾಯಕನನ್ನು ನಾಯಕಿಯೋ ಅಥವಾ ನಾಯಕಿಯನ್ನು ನಾಯಕನೋ ತದೇಕವಾಗಿ ನೋಡುವ ಸಿನಿ ಪೋಸ್ಟರ್​ಗಳದ್ದೇ ಒಂದು ಟ್ರೆಂಡ್. ಹೆಬ್ಬಾಳದ ಪ್ರೆಸಿಡೆನ್ಸಿ ಕಾಲೇಜು ವಿದ್ಯಾರ್ಥಿಗಳ ಈ ಫೋಟೋದಲ್ಲಿ ಇಬ್ಬರು ಅಂಥ ಲುಕ್ ಕೊಟ್ಟು ಗ್ರೂಪ್ ಸೆಲ್ಪಿಯಲ್ಲೂ ಪ್ರಯೋಗಶೀಲತೆ ಮೆರೆದಿದ್ದಾರೆ. ಚಿತ್ರ ರವಾನಿಸಿದವರು ಪ್ರವೀಣ್.


ಇದೋ ನಮ್ಮ ಶಕ್ತಿ!

ಪುರುಷರು ಕುಸ್ತಿ ಅಖಾಡಕ್ಕಿಳಿಯುವ ಮುನ್ನ ತೋಳು ತಟ್ಟಿ ಶಕ್ತಿ ಪ್ರದರ್ಶನಕ್ಕಿಳಿಯುತ್ತಾರೆ. ಮಹಿಳೆಯರು ಏನು ಮಾಡಬೇಕು? ‘ನಾವು ಬಾಯಿಬಿಟ್ಟು ಹೇಳೋರಲ್ಲ ಕಣ್ರೀ… ನೀವೇ ನೋಡ್ಕೋಳಿ..’ ಎಂಬಂತೆ ಪೋಸ್ ಕೊಟ್ಟಿದ್ದಾರೆ ಮಹಾರಾಣಿ ಕಾಲೇಜಿನ ಬಿಎಸ್​ಸಿ ಪ್ರಥಮ ವರ್ಷದ ವಿದ್ಯಾರ್ಥಿನಿಯರು. ಚಿತ್ರ ಕಳಿಸಿದವರು ಎ.ಆರ್. ಗೀತಾ.

Leave a Reply

Your email address will not be published. Required fields are marked *

Back To Top