Sunday, 23rd September 2018  

Vijayavani

ಯಾರಿಂದಲೂ ದಬ್ಬಿಸಿಕೊಂಡು ಹೋಗಲ್ಲ - ಕೆಲಸ ಮಾಡದಿದ್ರೆ ಗೌರಯುತ ನಿರ್ಗಮನ - ಎಚ್‌ಡಿಕೆಯಿಂದ ರಾಜಕೀಯ ನಿವೃತ್ತಿ ಮಾತು        ಅಕ್ಟೋಬರ್‌ 10 ರೊಳಗೆ ಸಂಪುಟ ವಿಸ್ತರಣೆ - ಅತೃಪ್ತಿ ಶಮನಕ್ಕೆ ಶೀಘ್ರ ಕ್ರಮ - ಬ್ಲ್ಯಾಕ್‌ಮೇಲರ್‌ಗಳಿಗೆ ವೇಣುಗೋಪಾಲ್‌ ವಾರ್ನಿಂಗ್‌        ದುನಿಯಾ ವಿಜಿ ದಾದಾಗಿರಿ - ವಿಕ್ರಂ ಆಸ್ಪತ್ರೆಗೆ ಸಿಸಿಬಿ ಪೊಲೀಸರ ಭೇಟಿ - ಮಾರುತಿ ಬಳಿ ಹೇಳಿಕೆ ಪಡೆಯದೆ ಪೊಲೀಸರು ವಾಪಸ್‌        ಜಿಮ್ ಟ್ರೈನರ್ ಮೇಲೆ ಹಲ್ಲೆ, ಕಿಡ್ನಾಪ್ ಕೇಸ್ - ಫಿಲಂ ಚೇಂಬರ್​ನಿಂದ ನಾಳೆ ಮೀಟಿಂಗ್ - ದುನಿಯಾ ವಿಜಿ ವಿರುದ್ಧ ಕ್ರಮ ಸಾಧ್ಯತೆ        ಆಯುಷ್ಮಾನ್ ಭಾರತ್ ಯೋಜನೆ ಜಾರಿ - 50 ಕೋಟಿ ಜನರಿಗೆ ಲಾಭ, 5 ಲಕ್ಷವರೆಗೆ ವಿಮೆ - ರಾಂಚಿಯಲ್ಲಿ ಪ್ರಧಾನಿಯಿಂದ ಚಾಲನೆ        ಆಂಧ್ರದಲ್ಲಿ ಹಾಡಹಗಲೇ ನಕ್ಸಲರ ಅಟ್ಟಹಾಸ - ಶಾಸಕ, ಮಾಜಿ ಶಾಸಕನ ಭೀಕರ ಹತ್ಯೆ - 50ಕ್ಕೂ ಹೆಚ್ಚು ನಕ್ಸಲರಿಂದ ರಕ್ತದೋಕುಳಿ       
Breaking News

ಕ್ಯಾಂಪಸ್​ ಸೆಲ್ಫಿ ಇದು ನಿಮ್ಮ ಕಾಲಂ

Sunday, 08.07.2018, 3:02 AM       No Comments

ಕ್ಯಾಂಪಸ್ ಸೆಲ್ಪಿಗೆ ನೀವೂ ನಿಮ್ಮ ಕಾಲೇಜಿನಲ್ಲಿ ತೆಗೆದ ಸೆಲ್ಪಿ ಕಳುಹಿಸಬಹುದು. ಜತೆಗೆ ನಿಮ್ಮ ಪೂರ್ಣ ಹೆಸರು, ವ್ಯಾಸಂಗ, ಕಾಲೇಜಿನ ಮಾಹಿತಿ ಕಡ್ಡಾಯ.

ಸಿಕ್ಸರ್ ಸೆಲ್ಪಿ

ಐವರು ಗೆಳತಿಯರೊಂದಿಗೆ ಮನಸಾರೆ ಹರಟೆ ಹೊಡೆದ ಬಳಿಕ, ತಮ್ಮನ್ನೂ ಸೇರಿಸಿ ‘ಸಿಕ್ಸರ್’ ಬಾರಿಸುವಂತೆ ಸೆಲ್ಪಿ ತೆಗೆದಿದ್ದಾರೆ ಪೀಣ್ಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ದ್ವಿತೀಯ ಬಿಕಾಂ ವಿದ್ಯಾರ್ಥಿ ಲಲಿತಾ.


ಕಣ್ಣರಳಿ ಹೂವಾಗಿ…

‘ಕಲ್ಲರಳಿ ಹೂವಾದ’ ಕಥೆಯನ್ನು ಸಾಹಿತ್ಯದಲ್ಲಿ ಓದಿದ್ದೇವೆ. ‘ಕಣ್ಣರಳಿ ಹೂವಾದ ಕಥೆ ಬೇಕೆಂದರೆ ನಮ್ಮ ಕಾಲೇಜಿಗೆ ಭೇಟಿ ಕೊಡಿ’ ಎಂಬಂತೆ ಬಗೆಬಗೆಯ ನೋಟದಲ್ಲಿ ಮಿಂಚಿದ್ದಾರೆ ಬನಶಂಕರಿ 2ನೇ ಹಂತದಲ್ಲಿರುವ ಕಿಮ್್ಸ ಕಾಲೇಜಿನ ಪ್ರಥಮ ಬಿಎ ವಿದ್ಯಾರ್ಥಿನಿಯರು. ಚಿತ್ರ ಕಳಿಸಿದವರು ಅಶ್ವಿನಿ.


ನಮಗೆ ಯಾರ ಭಿಡೆ?!

ಮ್ಯಾಚಿಂಗ್ ಅಂಗಿ- ಪ್ಯಾಂಟು, ಬ್ಯಾಗ್ ಧರಿಸಿ, ಬೈತಲೆ ಕೆಳಭಾಗದಲ್ಲಿ ತಳಮಟ್ಟಕ್ಕೆ ಹೇರ್​ಕಟ್ ಮಾಡಿಸಿಕೊಂಡು, ಕೈಯಲ್ಲಿ ಆಂಡ್ರಾಯ್್ಡ ಮೊಬೈಲ್ ಹಿಡಿದುಕೊಂಡು ‘ಕಾಲೇಜು ಶಿಕ್ಷಣದ ಸುಖ’ ಅನುಭವಿಸುತ್ತ, ಯಾವ ಭಿಡೆಯೂ ಇಲ್ಲದೇ ಅದನ್ನು ಸೆಲ್ಪಿ ಮೂಲಕ ನೋಡುಗರಿಗೂ ಕಾಣಿಸಿದ್ದಾರೆ ಯಲಹಂಕದ ನಾಗಾರ್ಜುನ ಪದವಿ ಕಾಲೇಜಿನ ಪ್ರಥಮ ಬಿಕಾಂ ತರಗತಿಯ ಆಕಾಶ್ ಮತ್ತಿತರರು.

Leave a Reply

Your email address will not be published. Required fields are marked *

Back To Top