Sunday, 23rd September 2018  

Vijayavani

ಜಿಮ್​ ತರಬೇತುದಾರನ ಅಪಹರಣ ಮತ್ತು ಹಲ್ಲೆ ಪ್ರಕರಣದಲ್ಲಿ ನಟ ದುನಿಯಾ ವಿಜಯ್​ ಬಂಧನ.        ವಿಧಾನ ಪರಿಷತ್​​ 3 ಸ್ಥಾನಗಳಿಗೆ ಚುನಾವಣೆ: ನಾಮಪತ್ರ ಸಲ್ಲಿಕೆಗೆ ನಾಳೆ ಕೊನೆ ದಿನ, ಬಿಜೆಪಿ ಪಟ್ಟಿ ಇಂದು ಅಂತಿಮ        ಮೋದಿ ಕಳ್ಳ ಎಂದಿದ್ದ ರಾಹುಲ್​ ವಿರುದ್ಧ ನಿರ್ಮಲಾ ಗುಡುಗು: ರಾಹುಲ್​ ಅವರದ್ದು ಕಳ್ಳರ ಕುಟುಂಬ ಎಂದ ಸಚಿವೆ        ಹಾಸನದಲ್ಲಿ ಇಂದು ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ ಮುಖ್ಯಮಂತ್ರಿ ಎಚ್​ಡಿಕೆ       
Breaking News

ಕ್ಯಾಂಪಸ್​ ಸೆಲ್ಫಿ ಇದು ನಿಮ್ಮ ಕಾಲಂ

Sunday, 11.03.2018, 3:00 AM       No Comments

ಕ್ಯಾಂಪಸ್ ಸೆಲ್ಪಿಗೆ ನೀವೂ ನಿಮ್ಮ ಕಾಲೇಜಿನಲ್ಲಿ ತೆಗೆದ ಸೆಲ್ಪಿ ಕಳಿಸಬಹುದು. ಜತೆಗೆ ನಿಮ್ಮ ಪೂರ್ಣ ಹೆಸರು, ವ್ಯಾಸಂಗ, ಕಾಲೇಜಿನ ಮಾಹಿತಿ ಕಡ್ಡಾಯ.

ಪರಿಶುದ್ಧ ನಗೆ…

ಗೆಳತಿಯರನ್ನೆಲ್ಲ ಹಿಂದೆ ಗುಂಪಾಗಿ ನಿಲ್ಲಿಸಿ ‘ಒಗ್ಗಟ್ಟಿನಲ್ಲಿ ಬಲವಿದೆ’ ಎಂಬ ಸಂದೇಶ ಸಾರುವ ಸೆಲ್ಪಿಯಲ್ಲಿ ಸಿದ್ಧಮಾದರಿ ಅನುಸರಿಸಿ, ಪರಿಶುದ್ಧ ನಗೆ ಬೀರಿದ್ದಾರೆ ಶೇಷಾದ್ರಿಪುರದ ವಿಎಚ್​ಡಿ ಸೆಂಟ್ರಲ್ ಇನ್​ಸ್ಟಿಟ್ಯೂಟ್ ಸೈನ್ಸ್ ಕಾಲೇಜಿನ ವಿದ್ಯಾರ್ಥಿನಿ ಕಾವ್ಯಾ ರಾಜೇಂದ್ರನ್.


ಸ್ನೇಹಯಾತ್ರಿಗಳು!

ಖಗೋಳ ಯಾತ್ರಿಗಳು ಬಾಹ್ಯಾಕಾಶ ನೌಕೆಯಲ್ಲಿದ್ದು ಕೊಂಡು ವಿಶಿಷ್ಟವಾಗಿ ಪೋಸ್ ಕೊಡುವುದನ್ನು ನೆನಪಿಸಿದ್ದಾರೆ ದೊಡ್ಡಬಳ್ಳಾಪುರದ ಎಸ್​ಡಿಯುಐಎಂ ಪದವಿ ಕಾಲೇಜಿನ ಗೆಳೆತಿಯರ ಬಳಗ. ಚಿತ್ರ ರವಾನಿಸಿದವರು ಸ್ನೇಹಾ..


ಮುದ್ದಾದ ಮುಖಭಾವ…

ಯಾವುದೋ ಕ್ರೀಡೆಗಾಗಿ ಒಂದೇ ಸಮವಸ್ತ್ರ ಧರಿಸಿದ ಬಳಿಕ ರೂಪದರ್ಶಿಗಳಂತೆ ಮುದ್ದಾದ ಮುಖಭಾವದೊಂದಿಗೆ ಲುಕ್ ಕೊಟ್ಟಿದ್ದಾರೆ ಕೋರಮಂಗಲದ ಆರ್​ಜೆಎಸ್ ಕಾಲೇಜಿನ ಎಂಬಿಎ ವಿದ್ಯಾರ್ಥಿಗಳು. ಚಿತ್ರ ಕಳಿಸಿದವರು ದರ್ಶನ್.

Leave a Reply

Your email address will not be published. Required fields are marked *

Back To Top