Friday, 20th October 2017  

Vijayavani

1. ಲಿಂಗಾಯತ ಪ್ರತಿಪಾದಕರಾಗಿದ್ದಕ್ಕೆ ಕಲಬುರ್ಗಿ ಹತ್ಯೆ – ಲಿಂಗಾಯತ ವಿಚಾರ ಬರೆದಿದ್ದಕ್ಕೆ ಗೌರಿ ಲಂಕೇಶ್​ ಕೊಲೆ ಶಂಕೆ – ಬೆಂಗಳೂರಿನಲ್ಲಿ ಜಾಮದಾರ್​ ವಿವಾದಾತ್ಮಕ ಹೇಳಿಕೆ 2. ಬಿಜೆಪಿ ಬಿಟ್ಟು ಕಾಂಗ್ರೆಸ್​ ಸೇರಿದಕ್ಕೆ ಮಾರಣಾಂತಿಕ ಹಲ್ಲೆ – ಮಾಜಿ ಕಾರ್ಪೊರೇಟರ್​ ರವೀಂದ್ರ ವಿರುದ್ಧ ಮಹಿಳೆ ಆರೋಪ – ಗಾಯಾಳುವಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ 3. ಮಲೆ ಮಹದೇಶ್ವರ ಬೆಟ್ಟದಲ್ಲಿ ಮಹಾರಥೋತ್ಸವ – ರಥೋತ್ಸವದ ವೇಳೆ ನೂಕು ನುಗ್ಗಲು – ಭಕ್ತರ ನಿಯಂತ್ರಿಸಲು ಪೊಲೀಸರಿಂದ ಲಾಠಿ ಚಾರ್ಜ್ 4. ಹಾಲಿವುಡ್, ಬಾಲಿವುಡ್​ ಬೇರೆ ಅಲ್ಲ – ಎರಡೂ ಕಡೆ ಲೈಂಗಿಕ ಶೋಷಣೆ ಇದ್ದೆ ಇದೆ – ಸಂದರ್ಶನದಲ್ಲಿ ಸತ್ಯ ತೆರೆದಿಟ್ಟ ಪ್ರಿಯಾಂಕ ಚೋಪ್ರಾ 5. ದೀಪಾವಳಿಗೆ ಪ್ರಧಾನಿ ತಾಯಿ ಫುಲ್ ಖುಷ್​ – ರಾಮನ ಹಾಡಿಗೆ ಸಖತ್ ಸ್ಟೆಪ್ಸ್​ – 97ರ ಹರೆಯದಲ್ಲೂ ಹೀರಾಬೆನ್​ ಜೀವನ ಪ್ರೀತಿ
Breaking News :

’ಕ್ಯಾಂಪಸ್​​ ಸೆಲ್ಫಿ ಇದು ನಿಮ್ಮ ಕಾಲಂ’

Thursday, 14.09.2017, 3:00 AM       No Comments

ಕ್ಯಾಂಪಸ್ ಸೆಲ್ಪಿಗೆ ನೀವೂ ನಿಮ್ಮ ಕಾಲೇಜಿನಲ್ಲಿ ತೆಗೆದ ಸೆಲ್ಪಿ ಕಳಿಸಬಹುದು. ಜತೆಗೆ ನಿಮ್ಮ ಪೂರ್ಣ ಹೆಸರು, ವ್ಯಾಸಂಗ, ಕಾಲೇಜಿನ ಮಾಹಿತಿ ಕಡ್ಡಾಯ.

ಆತ್ಮೀಯ ಲುಕ್

ಗೆಳೆತನದ ಆತ್ಮೀಯತೆ ಹೇಗಿರುತ್ತೆ ಗೊತ್ತಾ? ಈ ಪ್ರಶ್ನೆಗೆ ಉತ್ತರವಾಗಿ ಕ್ಲಾಸ್​ನಲ್ಲಿ ಕ್ಲಿಕ್ಕಿಸಿದ ಈ ಸೆಲ್ಪಿ ಕಳುಹಿಸಿದ್ದಾರೆ ಚಂದಾಪುರದ ಲಾರ್ವೆನ್ ಎಜುಕೇಷನ್ ಸೆಂಟರ್​ನ ನಂದಿನಿ.

ಬಿಲ್ಡಿಂಗ್ ಮೇಲೇರಿ..

ಕಾಲೇಜು ಕಟ್ಟಡದ ಮೇಲೆ ಹರಟಲು ಹೋದ ಗ್ಲೋಬಲ್ ಕಾಲೇಜಿನ ದ್ವಿತೀಯ ವರ್ಷದ ಬಿಸಿಎ ವಿದ್ಯಾರ್ಥಿಗಳಲ್ಲಿ ಕೆಲವರು ‘ಸೆಲ್ಪಿ ಸಾಹಸ’ಕ್ಕೆ ಮುಂದಾದರು! ಚಿತ್ರ ಕಳಿಸಿದವರು ಚೇತನ್.

‘ಕ್ಲಿಕ್’ಗ್ರಾಫರ್!!

ಗ್ರೂಪ್ ಫೋಟೋ ತೆಗೆಯೋಕೆ ಫೋಟೋಗ್ರಾಫರ್ ಇರುತ್ತಾನೆ. ಸೆಲ್ಪಿಗಾದರೆ, ಗ್ರೂಪ್​ನಲ್ಲಿ ಇರೋರೆ…ಉಲ್ಲಾಳ ಮುಖ್ಯರಸ್ತೆಯ ಮಂಗಳೂರು ಪಿಯು ಕಾಲೇಜಿನ ಪಿಯು ವಿದ್ಯಾರ್ಥಿನಿ ಅನುಷಾ ಆಂಡ್ ಗ್ಯಾಂಗ್ ಸೆಲ್ಪಿ ತೆಗೆಯಲಿಕ್ಕೂ ಫೋಟೋಗ್ರಾಫರ್ ಕರೆಸಿಕೊಂಡು ಹೇಗೆ ಕಿಲಕಿಲ ಎಂದಿದ್ದಾರೆ ನೋಡಿ!

 

Leave a Reply

Your email address will not be published. Required fields are marked *

Back To Top