Saturday, 18th November 2017  

Vijayavani

1. ಜಯಾ ನಿವಾಸದಲ್ಲಿ ಐಟಿ ಇಂಚಿಂಚೂ ಶೋಧ- ಪೋಯೆಸ್​ ಗಾರ್ಡನ್​​ನಲ್ಲಿ ದಾಖಲೆಗಳ ಪರಿಶೀಲನೆ- ಚೆನ್ನೈನಲ್ಲಿ ಕಳೆದ ರಾತ್ರಿಯಿಂದಲೂ ಹೈಡ್ರಾಮಾ 2. ಬೆಂಗಳೂರಿನಲ್ಲಿ ವ್ಯಕ್ತಿಯ ಪುಂಡಾಟ- ನಡುರೋಡಲ್ಲೇ ಟ್ರಾಫಿಕ್​​ ಪೊಲೀಸ್​ ಮೇಲೆ ಹಲ್ಲೆ- ದೊಣ್ಣೆ ಹಿಡಿದ ವ್ಯಕ್ತಿ ಈಗ ಖಾಕಿ ಅತಿಥಿ 3. ಒಂದಲ್ಲ… ಎರಡಲ್ಲ… ಬರೋಬ್ಬರಿ ಮೂರು- ಬೀಗರ ಊಟದಲ್ಲೇ ಸಿಕ್ಕಿಬಿದ್ದ ರಸಿಕ ಮಹಾಶಯ- ಹಾಸನದ ಗೊರೂರಿನಲ್ಲಿ ಬಿತ್ತು ಸಖತ್ ಗೂಸಾ 4. ಪಿಒಕೆ ವಶಪಡಿಸಿಕೊಳ್ಳಲು ಪಾಕ್​ ತೆರಿಗೆ ಹುನ್ನಾರ- ಕೋಳಿ, ಕುರಿ, ಹಸುವಿಗೂ ಟ್ಯಾಕ್ಸ್​- ಪಾಕ್​ ವಿರುದ್ಧ ಗಿಲ್ಗಿಟ್​​​ನಲ್ಲಿ ಆಕ್ರೋಶ 5. ಸಿಂಹಳೀಯರ ದಾಳಿಗೆ ಭಾರತ ತತ್ತರ- ಮೊದಲ ಇನ್ನಿಂಗ್ಸ್​​​ನಲ್ಲಿ 172ಕ್ಕೆ ಆಲೌಟ್​- ಶ್ರೀಲಂಕಾ ರಕ್ಷಣಾತ್ಮಕ ಆಟ
Breaking News :

’ಕ್ಯಾಂಪಸ್​​ ಸೆಲ್ಫಿ ಇದು ನಿಮ್ಮ ಕಾಲಂ’

Tuesday, 12.09.2017, 3:00 AM       No Comments

ಕ್ಯಾಂಪಸ್ ಸೆಲ್ಪಿಗೆ ನೀವೂ ನಿಮ್ಮ ಕಾಲೇಜಿನಲ್ಲಿ ತೆಗೆದ ಸೆಲ್ಪಿ ಕಳಿಸಬಹುದು. ಜತೆಗೆ ನಿಮ್ಮ ಪೂರ್ಣ ಹೆಸರು, ವ್ಯಾಸಂಗ, ಕಾಲೇಜಿನ ಮಾಹಿತಿ ಕಡ್ಡಾಯ.

ಒಂದೇ.. ನಾವೆಲ್ಲರೂ…

ಡಾನ್ಸ್ ಅಥವಾ ಡ್ರಾಮಾ ಮಾಡಲಿಕ್ಕೋ ಗೊತ್ತಿಲ್ಲ. ಮುಖಕ್ಕೆ ಬಿಳಿ ಬಣ್ಣ ಬಳಿದುಕೊಂಡು ಸೆಲ್ಪಿ ಕ್ಲಿಕ್ಕಿಸಿ ಬೊಂಬಾಟ್ ಪೋಸು ಕೊಟ್ಟಿದ್ದಾರೆ ಗಾರ್ಡನ್ ಸಿಟಿ ಕಾಲೇಜಿನ ಫಿಸಿಯೋಥೆರಪಿ ಪದವಿ ವಿದ್ಯಾರ್ಥಿಗಳು. ವಿದ್ಯಾ ಕಳುಹಿಸಿದ ಈ ಚಿತ್ರ ನೋಡಿ, ಓದುಗರು ಹೆದರಿಕೊಳ್ಳದಿದ್ದರಷ್ಟೇ ಸಾಕು!

ಗೌರಿ ಮೊಗವೂ…

ಹಬ್ಬ ಕಾರ್ಯಕ್ರಮ ಇನ್ನಿತರ ವಿಶೇಷ ದಿನಗಳಲ್ಲಿ ಸಾಂಪ್ರದಾಯಿಕ ಉಡುಗೊರೆಯುಟ್ಟು ಸಂಭ್ರಮಿಸುವುದು ಕಾಮನ್​. ಗಣೇಶ ಪೂಜೆ ಹಾಗೂ ಎಥ್ನಿಕ್​ ಡೇ ಎರಡನ್ನೂ ಒಟ್ಟಿಗೆ ಆಚರಿಸಿದ ಕೆಎಲ್​ಇ ಕಾನೂನು ಕಾಲೇಜಿನ 5ನೇ ಸೆಮಿಸ್ಟರ್​ ವಿದ್ಯಾರ್ಥಿಗಳು ಸೆಲ್ಫಿಗೆ ಪೋಸ್​ ಕೊಟ್ಟಿದ್ದು ಹೀಗೆ. ಚಿತ್ರ ಕಳುಹಿಸಿದವರ ಹೆಸರು ಪೃಥ್ವಿ.

 

 

 

Leave a Reply

Your email address will not be published. Required fields are marked *

Back To Top